ದೆಹಲಿ, ನೊಯ್ಡಾದಲ್ಲಿ ಭಾರಿ ಮಳೆಯಿಂದ ಜನರ ಪರದಾಟ; ತೆಲಂಗಾಣದಲ್ಲೂ ಜನ ಜೀವನ ಅಸ್ತವ್ಯಸ್ತ
- ದೆಹಲಿ ಮತ್ತು ನೊಯ್ಡಾದಲ್ಲಿ ಸುರಿದ ಭಾರಿ ಮಳೆ ಜನಜೀವನವನ್ನು ಸಂಕಷ್ಟಕ್ಕೆ ದೂಡಿದೆ. ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳು ಜಲಾವೃತಗೊಂಡರೆ, ನೊಯ್ಡಾದಲ್ಲಿ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ಅತ್ತ ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲೂ ಮಳೆ ಸುರಿದಿದ್ದು, ಜನರು ಸಂಕಷ್ಟಪಡುವಂತಾಗಿದೆ.