BBK 11: ಸ್ಪರ್ಧಿಗಳ ನಡವಳಿಕೆಯಿಂದ ಬಿಗ್ ಬಾಸ್‌ಗೇ ಬೇಸರ! ಮೊದಲ ಸಲ ಮನೆಯಿಂದ ಹೊರಗೆ ಹೆಜ್ಜೆ ಇರಿಸಿದ ಬಿಗ್ ಬಾಸ್
- ಬಿಗ್ ಬಾಸ್ ಮನೆಯಲ್ಲಿ ಎಂದೂ ಕಾಣದ ಶಾಕಿಂಗ್ ಡೆವಲಪ್‌ಮೆಂಟ್ ನಡೆದಿದೆ. ಸ್ಪರ್ಧಿಗಳ ನಡವಳಿಕೆಯಿಂದ ಬೇಸತ್ತಿರುವ ಬಿಗ್ ಬಾಸ್, ತಾವೇ ಮನೆಯಿಂದ ಹೊರಗೆ ಹೋಗುವುದಾಗಿ ಘೋಷಿಸಿದ್ದಾರೆ. ಹಾಗಾದ್ರೆ ಅಸಲಿ ಆಟ ಏನು.. ಅಸಲಿಯತ್ತು ಏನು ಎಂಬುದು ಸದ್ಯದ ಕುತೂಹಲ.