ಮಗ ಪರಿ ಪರಿಯಾಗಿ ಬೇಡ್ಕೊಂಡ್ರೂ ಬಿಡಲಿಲ್ಲವಲ್ಲ, ಅವರದ್ದು ಅದೆಂಥ ಮನಸ್ಸು! ರೇಣುಕಾಸ್ವಾಮಿ ಹೆತ್ತವರ ಕಣ್ಣೀರು VIDEO-karnataka news chitradurga renukaswamy murder case fathers tears after seeing renukaswamys viral photo mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಗ ಪರಿ ಪರಿಯಾಗಿ ಬೇಡ್ಕೊಂಡ್ರೂ ಬಿಡಲಿಲ್ಲವಲ್ಲ, ಅವರದ್ದು ಅದೆಂಥ ಮನಸ್ಸು! ರೇಣುಕಾಸ್ವಾಮಿ ಹೆತ್ತವರ ಕಣ್ಣೀರು Video

ಮಗ ಪರಿ ಪರಿಯಾಗಿ ಬೇಡ್ಕೊಂಡ್ರೂ ಬಿಡಲಿಲ್ಲವಲ್ಲ, ಅವರದ್ದು ಅದೆಂಥ ಮನಸ್ಸು! ರೇಣುಕಾಸ್ವಾಮಿ ಹೆತ್ತವರ ಕಣ್ಣೀರು VIDEO

Sep 06, 2024 04:06 PM IST Manjunath B Kotagunasi
twitter
Sep 06, 2024 04:06 PM IST

  • ರೇಣುಕಾ ಸ್ವಾಮಿ ಕೊಲೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಕೊಲೆ ನಡೆದು 90 ದಿನಗಳ ಬಳಿಕ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯ ಚಾರ್ಜ್ ಶೀಟನ್ನ ಕೋರ್ಟಿಗೆ ಸಲ್ಲಿಸಿದ್ದಾರೆ. ಈ ವೇಳೆ ಆರೋಪಿಗಳಿಂದ ಪೊಲೀಸರು ಮೊಬೈಲ್ ಫೋನನ್ನು ರಿಟ್ರೀವ್ ಮಾಡಿದ್ದು ರೇಣುಕಾ ಸ್ವಾಮಿಯ ಕೊನೆ ಕ್ಷಣಗಳ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಪ್ರಾಣ ಭಿಕ್ಷೆ ಬೇಡುತ್ತಾ ಅಳುತ್ತಿರುವ ರೇಣುಕಾ ಸ್ವಾಮಿಯ ಫೋಟೋ ನೋಡಿ ಅವರ ಹೆತ್ತವರು ಕಣ್ಣೀರಿಟ್ಟಿದ್ದಾರೆ

More