ಶಾಸಕ ಮುನಿರತ್ನ, ಗುತ್ತೆಗೆದಾರ ಚೆಲುವರಾಜು ಆಡಿಯೋ ವೈರಲ್; ಲಂಚ, ನಿಂದನೆ ಪ್ರಕರಣ ದಾಖಲು VIDEO
- ಬಿಜೆಪಿ ಶಾಸಕ ಮುನಿರತ್ನ ಹಾಗೂ ಬಿಬಿಎಂಪಿ ಗುತ್ತೆಗೆದಾರ ಚೆಲುವರಾಜು ನಡುವಿನ ಆಡಿಯೋ ಬಿರುಗಾಳಿ ಎಬ್ಬಿಸಿದೆ. ಆಡಿಯೋದಲ್ಲಿ ಗುತ್ತಿಗೆದಾರ ಚೆಲುವರಾಜು ಬಳಿ ಮುನಿರತ್ನ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ ಜಾತಿ ನಿಂದನೆಯನ್ನೂ ಮಾಡಿದ ಆರೋಪವಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.