ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಧುಮುಕಿದ ವ್ಯಕ್ತಿ: ರೈಲಿನಡಿ ಸಿಲುಕಿದರೂ ಬಚಾವ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಧುಮುಕಿದ ವ್ಯಕ್ತಿ: ರೈಲಿನಡಿ ಸಿಲುಕಿದರೂ ಬಚಾವ್

ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಧುಮುಕಿದ ವ್ಯಕ್ತಿ: ರೈಲಿನಡಿ ಸಿಲುಕಿದರೂ ಬಚಾವ್

Published Sep 17, 2024 07:26 PM IST Jayaraj
twitter
Published Sep 17, 2024 07:26 PM IST

  • ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಪವಾಡ ಸದೃಶವಾಗಿ ಪಾರಾಗಿದ್ದಾನೆ. ವೈಟ್ ಫೀಲ್ಡ್ ಕಡೆಯಿಂದ ಕೆಂಗೇರಿ ಕಡೆ ಹೊರಟಿದ್ದ ಮೆಟ್ರೋ ರೈಲು ಜ್ಞಾನಭಾರತಿ ನಿಲ್ದಾಣಕ್ಕೆ ಬರುತ್ತಿದ್ದಂತೆ ವ್ಯಕ್ತಿ ಟ್ರ್ಯಾಕ್‌ಗೆ ಧುಮುಕಿದ. ರೈಲು 10 ಮೀ ದೂರ ಕ್ರಮಿಸಿದರೂ ರೈಲ್ವೆ ಟ್ರ್ಯಾಕ್ ನಡುವೆ ಸಿಲುಕಿದ ವ್ಯಕ್ತಿ ಬದುಕಿದ್ದಾನೆ.

More