ತಮಟೆ ಸೌಂಡ್‌ಗೆ ಹಾಕಿದ್ರು ಸ್ಟೆಪ್ಸ್; ಮೈಸೂರು ಚಲೋ ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಹೇಗಿತ್ತು ನಾಯಕರ ಡ್ಯಾನ್ಸ್-muda case karnataka bjp jds padayatra near mysore leaders dance video goes viral rmy ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತಮಟೆ ಸೌಂಡ್‌ಗೆ ಹಾಕಿದ್ರು ಸ್ಟೆಪ್ಸ್; ಮೈಸೂರು ಚಲೋ ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಹೇಗಿತ್ತು ನಾಯಕರ ಡ್ಯಾನ್ಸ್

ತಮಟೆ ಸೌಂಡ್‌ಗೆ ಹಾಕಿದ್ರು ಸ್ಟೆಪ್ಸ್; ಮೈಸೂರು ಚಲೋ ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಹೇಗಿತ್ತು ನಾಯಕರ ಡ್ಯಾನ್ಸ್

Aug 12, 2024 02:14 PM IST Raghavendra M Y
twitter
Aug 12, 2024 02:14 PM IST
  • ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ನಡೆಸಿದ ಪಾದಯಾತ್ರೆಯಲ್ಲಿ ನಾಯಕರು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಪಾದಯಾತ್ರೆಯ ಮಧ್ಯದಲ್ಲಿ ಕಾರ್ಯಕರ್ತರು ಹಾಗೂ ನಾಯಕರು ತಮಟೆ ಸದ್ದಿಗೆ ಕಾಲು ಕಣಿಸಿದ್ದಾರೆ. ಹೇಗಿತ್ತು ನಾಯಕರ ಡ್ಯಾನ್ಸ್? ಈ ವಿಡಿಯೊ ನೋಡಿ.
More