ಕಾರ್ತಿಕ್ ತನ್ನ ಪತ್ನಿ, ಮಗುವನ್ನು ಕೊಲ್ಲುವಷ್ಟು ಕ್ರೂರಿಯಲ್ಲ; ಪ್ರಿಯಾಂಕಾ ಸಂಬಂಧಿಕರಿಂದ ಸಾವಿನ ಬಗ್ಗೆ ಅನುಮಾನ, VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾರ್ತಿಕ್ ತನ್ನ ಪತ್ನಿ, ಮಗುವನ್ನು ಕೊಲ್ಲುವಷ್ಟು ಕ್ರೂರಿಯಲ್ಲ; ಪ್ರಿಯಾಂಕಾ ಸಂಬಂಧಿಕರಿಂದ ಸಾವಿನ ಬಗ್ಗೆ ಅನುಮಾನ, Video

ಕಾರ್ತಿಕ್ ತನ್ನ ಪತ್ನಿ, ಮಗುವನ್ನು ಕೊಲ್ಲುವಷ್ಟು ಕ್ರೂರಿಯಲ್ಲ; ಪ್ರಿಯಾಂಕಾ ಸಂಬಂಧಿಕರಿಂದ ಸಾವಿನ ಬಗ್ಗೆ ಅನುಮಾನ, VIDEO

Nov 11, 2024 03:45 PM IST Prasanna Kumar P N
twitter
Nov 11, 2024 03:45 PM IST

  • ಪತ್ನಿ ಮಗುವನ್ನು ಕೊಂದು ಮನೆಮಗ ಪಕ್ಷಿಕೆರೆಯ ಕಾರ್ತಿಕ್ ಭಟ್ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪ್ರಕರಣದಲ್ಲಿ ಪತ್ನಿ ಪ್ರಿಯಾಂಕಾ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ವೆನ್ಲಾಕ್ ಆಸ್ಪತ್ರೆಗೆ ಆಗಮಿಸಿದ್ದ ಶಿವಮೊಗ್ಗ ಮೂಲದ ಪ್ರಿಯಾಂಕಾ ತಾಯಿ ಮತ್ತು ದೊಡ್ಡಪ್ಪ, ನಮ್ಮ ಅಳಿಯ ಕಾರ್ತಿಕ್ ಪತ್ನಿ, ಮಗುವನ್ನು ಕೊಲ್ಲುವಂಥ ಮನಸ್ಥಿತಿಯವನೇ ಅಲ್ಲ. ಇದರ ಹಿಂದೆ ಬೇರೇನೋ ಇದೆ, ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

More