ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನನ್ನ ಮಗಳೇ ದುಡಿದು ದೊಡ್ಮನೆಯ 3 ಕೋಟಿ ಸಾಲ ತೀರಿಸಿದ್ದಾಳೆ, ಯುವ ಓದಿರೋದು ಬರೀ Sslc ಅಷ್ಟೇ!; ಶ್ರೀದೇವಿ ತಂದೆ ಮಾತು

ನನ್ನ ಮಗಳೇ ದುಡಿದು ದೊಡ್ಮನೆಯ 3 ಕೋಟಿ ಸಾಲ ತೀರಿಸಿದ್ದಾಳೆ, ಯುವ ಓದಿರೋದು ಬರೀ SSLC ಅಷ್ಟೇ!; ಶ್ರೀದೇವಿ ತಂದೆ ಮಾತು

Jun 14, 2024 08:10 PM IST Manjunath B Kotagunasi
twitter
Jun 14, 2024 08:10 PM IST
  • ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಡಿವೋರ್ಸ್ ವಿಚಾರ ಈಗ ಸಾಕಷ್ಟು ತಿರುವುಗಳನ್ನು ಪಡೆಯುತ್ತಿದೆ. ರಾಘವೇಂದ್ರ ರಾಜ್‌ಕುಮಾರ್ ಮತ್ತು ಅವರ ಪತ್ನಿ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿರುವ ಶ್ರೀದೇವಿ ತಂದೆ, ನನ್ನ ಮಗಳೇ ದುಡಿದು ದೊಡ್ಮನೆಯ 3 ಕೋಟಿ ಸಾಲ ತೀರಿಸಿದ್ದಾಳೆ ಎಂದಿದ್ದಾರೆ.
More