ಬಿಗ್‌ಬಾಸ್‌ನಲ್ಲಿ ನನ್ ಕಾಸ್ಟ್ಯೂಮ್ ಬಾಳೆ ಎಲೆ ಅಂದ್ರು ಸುದೀಪ್‌, ಪತ್ರಕರ್ತೆಯ ಪ್ರತಿಕ್ರಿಯೆಗೆ ಕಿಚ್ಚ ಹೌಹಾರಿದ್ದೇಕೆ; ವೈರಲ್ ವಿಡಿಯೋ ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ನಲ್ಲಿ ನನ್ ಕಾಸ್ಟ್ಯೂಮ್ ಬಾಳೆ ಎಲೆ ಅಂದ್ರು ಸುದೀಪ್‌, ಪತ್ರಕರ್ತೆಯ ಪ್ರತಿಕ್ರಿಯೆಗೆ ಕಿಚ್ಚ ಹೌಹಾರಿದ್ದೇಕೆ; ವೈರಲ್ ವಿಡಿಯೋ ನೋಡಿ

ಬಿಗ್‌ಬಾಸ್‌ನಲ್ಲಿ ನನ್ ಕಾಸ್ಟ್ಯೂಮ್ ಬಾಳೆ ಎಲೆ ಅಂದ್ರು ಸುದೀಪ್‌, ಪತ್ರಕರ್ತೆಯ ಪ್ರತಿಕ್ರಿಯೆಗೆ ಕಿಚ್ಚ ಹೌಹಾರಿದ್ದೇಕೆ; ವೈರಲ್ ವಿಡಿಯೋ ನೋಡಿ

Sep 24, 2024 05:36 PM IST Umesh Kumar S
twitter
Sep 24, 2024 05:36 PM IST

ಕಿರುತೆರೆ ವೀಕ್ಷಕರ ಮೂಡ್ ಈಗ ಬಿಗ್‌ ಬಾಸ್ ಕನ್ನಡ ಹೊಸ ಆವೃತ್ತಿ ಕಡೆಗೆ ತಿರುಗಿದೆ. ಸೋಮವಾರ (ಸೆಪ್ಟೆಂಬರ್ 23) ಇದಕ್ಕೆ ಸಂಬಂಧಿಸಿದ  ಸುದ್ದಿಗೋಷ್ಠಿ ನಡೆಯಿತು. ಅದರಲ್ಲಿ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಅವರು ಮಾತನಾಡುತ್ತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ರು. ಆಗ ಪತ್ರಕರ್ತೆಯೊಬ್ಬರು ಬಿಗ್‌ಬಾಸ್‌ನಲ್ಲಿ ಅವರ ಕಾಸ್ಟ್ಯೂಮ್‌ ಬಗ್ಗೆ ಕೇಳಿದಾಗ, ಲಘುವಾಗ ಬಾಳೆ ಎಲೆ ಅಂತಂದ್ರು. ಕೆಲವು ಸಕೆಂಡ್ ಮೌನ, ಪತ್ರಕರ್ತೆಯ ಪ್ರತಿಕ್ರಿಯೆಯೂ ಬಂತು. ಹೌಹಾರಿದ ಕಿಚ್ಚ ಜೋರಾಗಿ ನಕ್ಕು ಬಿಟ್ರು- ಏನದು - ವೈರಲ್ ವಿಡಿಯೋ ನೀವೇ ನೋಡಿ.

More