LIVE UPDATES
ನಟಿ ರಮ್ಯಾಗೆ 41ನೇ ವಯಸ್ಸಿಗೆ ಕೂಡಿ ಬಂತಾ ಕಂಕಣಭಾಗ್ಯ? ಇವರೇ ನೋಡಿ ವರ, ಉದ್ಯಮಿಯನ್ನು ವರಿಸಲಿದ್ದಾರೆ ಮೋಹಕ ತಾರೆ
Entertainment News in Kannada Live September 8, 2024: ನಟಿ ರಮ್ಯಾಗೆ 41ನೇ ವಯಸ್ಸಿಗೆ ಕೂಡಿ ಬಂತಾ ಕಂಕಣಭಾಗ್ಯ? ಇವರೇ ನೋಡಿ ವರ, ಉದ್ಯಮಿಯನ್ನು ವರಿಸಲಿದ್ದಾರೆ ಮೋಹಕ ತಾರೆ
Sep 08, 2024 10:45 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
ಮನರಂಜನೆ News in Kannada Live:ನಟಿ ರಮ್ಯಾಗೆ 41ನೇ ವಯಸ್ಸಿಗೆ ಕೂಡಿ ಬಂತಾ ಕಂಕಣಭಾಗ್ಯ? ಇವರೇ ನೋಡಿ ವರ, ಉದ್ಯಮಿಯನ್ನು ವರಿಸಲಿದ್ದಾರೆ ಮೋಹಕ ತಾರೆ
- ಸ್ಯಾಂಡಲ್‌ವುಡ್‌ನ ಮೋಹಕ ತಾರೆ ನಟಿ ರಮ್ಯಾ ಶೀಘ್ರದಲ್ಲಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಉದ್ಯಮಿಯೊಬ್ಬರನ್ನು ವರಿಸಲಿದ್ದು, ನವೆಂಬರ್‌ನಲ್ಲಿ ತಮ್ಮ ಬರ್ತ್‌ಡೇ ದಿನವೇ ರಮ್ಯಾ ಅವರ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.
ಮನರಂಜನೆ News in Kannada Live:ವ್ಹಾವ್, ಡಾನ್ಸ್ ಅಂದ್ರೆ ಇದು: ಸಹೋದರಿ ಮದುವೆಯಲ್ಲಿ ಮೈಮರೆತು ನರ್ತಿಸಿದ ಸಾಯಿ ಪಲ್ಲವಿ, ಅಕ್ಕನನ್ನೇ ಮೀರಿಸುವಂತಿದೆ ತಂಗಿ ನೃತ್ಯ
- Sai Pallavi Dance: ನಟಿ, ಸಹೋದರಿ ಪೂಜಾ ಕಣ್ಣನ್ ಅವರ ಮದುವೆಯ ಸಂಗೀತ್ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮನರಂಜನೆ News in Kannada Live:ತಮಿಳು ನಿರ್ದೇಶಕ ಪವಿತ್ರನ್ ಕನ್ನಡ ಸಿನಿಮಾ ಕರ್ಕಿ ತೆರೆಗೆ ಬರಲು ರೆಡಿ; ಅರ್ಜುನ್ ಜನ್ಯ ಮೆಲೋಡಿ ಹಾಡುಗಳ ಬಿಡುಗಡೆ
- Karki Kannada Movie: ತಮಿಳು ನಿರ್ದೇಶಕ ಪವಿತ್ರನ್ ನಿರ್ದೇಶನ ಮಾಡಿರುವ ಕನ್ನಡ ಸಿನಿಮಾ ಕರ್ಕಿ. ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದ ಈ ಸಿನಿಮಾ, ಇದೀಗ ಹಾಡುಗಳ ಮೂಲಕವೂ ಮುನ್ನೆಲೆಗೆ ಬಂದಿದೆ. ಇನ್ನೇನು ಇದೇ ತಿಂಗಳು ಈ ಚಿತ್ರ ಬಿಡುಗಡೆ ಆಗಲಿದೆ.
ಮನರಂಜನೆ News in Kannada Live:Deepika Padukone baby: ಪುಟ್ಟ ದೇವತೆಯನ್ನು ಬರಮಾಡಿಕೊಂಡ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್
- ಬಾಲಿವುಡ್ ತಾರಾ ಜೋಡಿ ದೀಪಿಕಾ ಪಡುಕೋಣೆ, ಗಣೇಶ ಹಬ್ಬದ ಮರುದಿನವೇ ಅಂದರೆ, ಭಾನುವಾರ (ಸೆ. 8) ಮುದ್ದಾದ ಮಗುವನ್ನು ಬರಮಾಡಿಕೊಂಡಿದ್ದಾರೆ.
ಮನರಂಜನೆ News in Kannada Live:ಸೆಟ್‌ನಲ್ಲಿ ಲೈಟ್ ಬಾಯ್ ಸಾವು ಪ್ರಕರಣ; ಮನದ ಕಡಲು ಚಿತ್ರದ ನಿರ್ದೇಶಕ ಯೋಗರಾಜ್ ಭಟ್‌ಗೆ ಪೊಲೀಸರಿಂದ ಬುಲಾವ್
- Yogaraj Bhat: ಮನದ ಕಡಲು ಸಿನಿಮಾ ಸೆಟ್‌ನಲ್ಲಿ ಲೈಟ್ ಬಾಯ್ ಮೋಹನ್ ಕುಮಾರ್ 30 ಅಡಿ ಮೇಲಿಂದ ಬಿದ್ದ ನಿಧನರಾದ ಬೆನ್ನಲ್ಲೇ, ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಸೇರಿ ಮೂವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ರವಾನೆಯಾಗಿದೆ.
ಮನರಂಜನೆ News in Kannada Live:ಚಿತ್ರರೂಪ ಪಡೆಯುತ್ತಿದೆ ಪೂಚಂತೇ ಕಾದಂಬರಿ; ತೆರೆಮೇಲೆ ಬರ್ತಿದೆ ಸಹ್ಯಾದ್ರಿ ಕಾಡಿನ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಜುಗಾರಿ ಕ್ರಾಸ್
- ಓದುಗರ ನೆಚ್ಚಿನ ಶ್ರೇಷ್ಠ ಕಾದಂಬರಿ ಜುಗಾರಿ ಕ್ರಾಸ್ ಇದೀಗ ಸಿನಿಮಾವಾಗುತ್ತಿದೆ. ಬೆಳ್ಳಿ ಪರದೆ ಮೇಲೆ ತೇಜಸ್ವಿಯವರ ಜುಗಾರಿ ಕ್ರಾಸ್ ರಾರಾಜಿಸಲು ಸಿದ್ದವಾಗುತ್ತಿದೆ. ಈ ಕಾದಂಬರಿಯನ್ನು ತೆರೆಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ 'ಕರಾವಳಿ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ.
ಮನರಂಜನೆ News in Kannada Live:OTT Movies: ಈ ವಾರ ಒಟಿಟಿಯಲ್ಲಿ ಪ್ರದರ್ಶನ ಕಾಣುತ್ತಿವೆ ಕನ್ನಡಕ್ಕೆ ಡಬ್ ಆದ ಹಲವು ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?
- OTT Dubbed Movies: ಈ ವಾರ ಏಳು ಸಿನಿಮಾಗಳು ಹಲವು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿಯಲಿ ಸ್ಟ್ರೀಮ್ ಆಗುತ್ತಿವೆ. ಅವುಗಳಲ್ಲಿ ಮೂರು ತೆಲುಗು ಸಿನಿಮಾಗಳಾದರೆ, ಉಳಿದ ನಾಲ್ಕು ಕನ್ನಡ ಅವತರಣಿಕೆಯಲ್ಲಿ ವೀಕ್ಷಕರಿಗೆ ನೋಡಲು ಸಿಗಲಿದೆ. ಇಲ್ಲಿದೆ ನೋಡಿ ವಿವರ.
ಮನರಂಜನೆ News in Kannada Live:ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದ ಸಂಸದ ಯದುವೀರ್ ಒಡೆಯರ್‌ಗೆ, ಎಂಥ ಸುಳ್ಳು ಎಂದು ಅಣಕಿಸಿದ ಚೇತನ್ ಅಹಿಂಸಾ
- ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದು ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ ಹೇಳುತ್ತಿದ್ದಂತೆ, ಸಂಸದರ ಈ ಹೇಳಿಕೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ. ಯದುವೀರ ಅವರು ನಮ್ಮ ನ್ಯಾಯ ಮಾದರಿಯಾದ ಕೃಷ್ಣರಾಜ ಒಡೆಯರ್ ಕೊಡುಗೆಗಳನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಮನರಂಜನೆ News in Kannada Live:ಅಪ್ಪ ಬಾಲಕೃಷ್ಣ, ಅಣ್ಣ Jr NTR ಆಶೀರ್ವಾದ ಪಡೆದು ತೆಲುಗು ಚಿತ್ರರಂಗಕ್ಕೆ ಬಲಗಾಲಿಟ್ಟ ನಂದಮೂರಿ ಮೋಕ್ಷಜ್ಞ; ನಿರ್ದೇಶಕರು ಯಾರು?
- ತೆಲುಗು ಚಿತ್ರೋದ್ಯಮದ ನಂದಮೂರಿ ಬಾಲಕೃಷ್ಣ ಅವರ ಪುತ್ರ ನಂದಮೂರಿ ಮೋಕ್ಷಜ್ಞ ತಮ್ಮ 30ನೇ ವಯಸ್ಸಿನಲ್ಲಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಆಗಿದೆ.