Rohit Sharma: ವಿಶ್ವಕಪ್​ನಲ್ಲಿ ಅಧಿಕ ಸಿಕ್ಸರ್; ಎಬಿ ಡಿವಿಲಿಯರ್ಸ್ ಹಿಂದಿಕ್ಕಿದ ರೋಹಿತ್ ಶರ್ಮಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rohit Sharma: ವಿಶ್ವಕಪ್​ನಲ್ಲಿ ಅಧಿಕ ಸಿಕ್ಸರ್; ಎಬಿ ಡಿವಿಲಿಯರ್ಸ್ ಹಿಂದಿಕ್ಕಿದ ರೋಹಿತ್ ಶರ್ಮಾ

Rohit Sharma: ವಿಶ್ವಕಪ್​ನಲ್ಲಿ ಅಧಿಕ ಸಿಕ್ಸರ್; ಎಬಿ ಡಿವಿಲಿಯರ್ಸ್ ಹಿಂದಿಕ್ಕಿದ ರೋಹಿತ್ ಶರ್ಮಾ

  • Most sixes in ODI World Cups: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ಸಿಕ್ಸರ್​ ಸಿಡಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ರೋಹಿತ್​ ಶರ್ಮಾ 2ನೇ ಸ್ಥಾನಕ್ಕೆ ಏರಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಎದುರು 4 ಸಿಕ್ಸರ್​ ಬಾರಿಸಿದ ರೋಹಿತ್​ ಶರ್ಮಾ, ಎಬಿ ಡಿವಿಲಿಯರ್ಸ್ ದಾಖಲೆ ಹಿಂದಿಕ್ಕಿದರು.
icon

(1 / 10)

ಎಬಿಡಿ ದಾಖಲೆ ಮುರಿದ ರೋಹಿತ್, ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಸಿಕ್ಸರ್​ ಸಿಡಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದ್ದಾರೆ.
icon

(2 / 10)

ನ್ಯೂಜಿಲೆಂಡ್ ಎದುರು 2ನೇ ಸಿಕ್ಸರ್​​ ಚಚ್ಚಿದ ವೇಳೆ ಈ ದಾಖಲೆ ಬರೆದರು. ವಿಶ್ವಕಪ್​​ನಲ್ಲಿ 37 ಸಿಕ್ಸರ್​ ಬಾರಿಸಿ 2ನೇ ಸ್ಥಾನದಲ್ಲಿದ್ದ ಎಬಿಡಿ ಅವರನ್ನು ಹಿಂದಿಕ್ಕಿ ಆ ಸ್ಥಾನವನ್ನು ರೋಹಿತ್ ಆಕ್ರಮಿಸಿಕೊಂಡಿದ್ದಾರೆ. 
icon

(3 / 10)

ಅತಿ ಹೆಚ್ಚು ಸಿಕ್ಸರ್​​ ಬಾರಿಸಿದವರ ಪಟ್ಟಿಯಲ್ಲಿ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಏಕದಿನ ವಿಶ್ವಕಪ್​​ನಲ್ಲಿ 49 ಸಿಕ್ಸರ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
icon

(4 / 10)

ಇದೀಗ ಎರಡನೇ ಸ್ಥಾನಕ್ಕೇರಿದ ರೋಹಿತ್ ಶರ್ಮಾ ಖಾತೆಯಲ್ಲಿ 40 ಸಿಕ್ಸರ್​​​​ಗಳು ಸೇರಿವೆ.
icon

(5 / 10)

ಇದೀಗ ಎರಡನೇ ಸ್ಥಾನಕ್ಕೇರಿದ ರೋಹಿತ್ ಶರ್ಮಾ ಖಾತೆಯಲ್ಲಿ 40 ಸಿಕ್ಸರ್​​​​ಗಳು ಸೇರಿವೆ.

ಸೌತ್​ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್, 37 ಸಿಕ್ಸರ್​ ಸಿಡಿಸಿದ್ದಾರೆ.
icon

(6 / 10)

ಸೌತ್​ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್, 37 ಸಿಕ್ಸರ್​ ಸಿಡಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 31 ಸಿಕ್ಸರ್​ ಸಿಡಿಸಿದ್ದಾರೆ. 4ನೇ ಸ್ಥಾನ ಪಡೆದಿದ್ದಾರೆ.
icon

(7 / 10)

ಇನ್ನು ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲಮ್ 29 ಸಿಕ್ಸರ್​ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ.
icon

(8 / 10)

ಇನ್ನು ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲಮ್ 29 ಸಿಕ್ಸರ್​ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಕ್ಯಾಲೆಂಡರ್​ ವರ್ಷವೊಂದರಲ್ಲಿ 50ಕ್ಕೂ ಅಧಿಕ ಸಿಕ್ಸರ್​​ ಸಿಡಿಸಿದ 3ನೇ ಆಟಗಾರ ಎನಿಸಿದ್ದಾರೆ ರೋಹಿತ್. 2015ರಲ್ಲಿ ಎಬಿ ಡಿವಿಲಿಯರ್ಸ್ 58 ಸಿಕ್ಸರ್​ ಬಾರಿಸಿದ್ದರೆ, 2019ರಲ್ಲಿ 56 ಸಿಕ್ಸರ್​ ಸಿಡಿಸಿದ್ದರು. ರೋಹಿತ್ ಈ ವರ್ಷ (2023) 53 ಸಿಕ್ಸರ್​ ಬಾರಿಸಿದ್ದಾರೆ.
icon

(9 / 10)

2023ರ ವರ್ಷದಲ್ಲಿ ಏಕದಿನ ಕ್ರಿಕೆಟ್​ನಲ್ಲಿ 50 ಸಿಕ್ಸರ್​​ಗಳ ಗೆರೆ ದಾಟಿದ ವಿಶ್ವದ ಮೊದಲ ಆಟಗಾರ ರೋಹಿತ್​ ಶರ್ಮಾ.
icon

(10 / 10)

ಇತರ ಗ್ಯಾಲರಿಗಳು