Entertainment News in Kannada Live October 13, 2024: ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಈಗ ಶುರು; ಕಿಚ್ಚನ ಪ್ರಶ್ನೆಗೆ ಉತ್ತರ ರೂಪದಲ್ಲಿ ಹೊರಬಿತ್ತು ಸ್ಪರ್ಧಿಗಳ ನಿಜವಾದ ಭಾವನೆ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live October 13, 2024: ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಈಗ ಶುರು; ಕಿಚ್ಚನ ಪ್ರಶ್ನೆಗೆ ಉತ್ತರ ರೂಪದಲ್ಲಿ ಹೊರಬಿತ್ತು ಸ್ಪರ್ಧಿಗಳ ನಿಜವಾದ ಭಾವನೆ

ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಈಗ ಶುರು; ಕಿಚ್ಚನ ಪ್ರಶ್ನೆಗೆ ಉತ್ತರ ರೂಪದಲ್ಲಿ ಹೊರಬಿತ್ತು ಸ್ಪರ್ಧಿಗಳ ನಿಜವಾದ ಭಾವನೆ

Entertainment News in Kannada Live October 13, 2024: ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಈಗ ಶುರು; ಕಿಚ್ಚನ ಪ್ರಶ್ನೆಗೆ ಉತ್ತರ ರೂಪದಲ್ಲಿ ಹೊರಬಿತ್ತು ಸ್ಪರ್ಧಿಗಳ ನಿಜವಾದ ಭಾವನೆ

04:27 PM ISTOct 13, 2024 09:57 PM HT Kannada Desk
  • twitter
  • Share on Facebook
04:27 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sun, 13 Oct 202404:27 PM IST

Entertainment News in Kannada Live:ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಈಗ ಶುರು; ಕಿಚ್ಚನ ಪ್ರಶ್ನೆಗೆ ಉತ್ತರ ರೂಪದಲ್ಲಿ ಹೊರಬಿತ್ತು ಸ್ಪರ್ಧಿಗಳ ನಿಜವಾದ ಭಾವನೆ

  • ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಈಗ ಶುರುವಾಗಿದೆ. ಇಷ್ಟು ದಿನ ತಮ್ಮ ಮನಸಿನಲ್ಲಿ ಮುಚ್ಚಿಟ್ಟುಕೊಂಡಿದ್ದ ಒಂದೊಂದೇ ಸತ್ಯಗಳು ಈಗ ಹೊರಬರುತ್ತಿದೆ. ಈ ವಾರದ ಬಿಗ್‌ ಬಾಸ್‌ ಸೂಪರ್‌ ಸಂಡೆ ವಿತ್‌ ಬಾದ್‌ಷಾದಲ್ಲಿ ಕೇಳಿದ ಪ್ರಶ್ನೆಗಳಿಗೆ ಸ್ಪರ್ಧಿಗಳು ಖಡಕ್ ಉತ್ತರ ನೀಡಿದ್ದಾರೆ. 
Read the full story here

Sun, 13 Oct 202403:59 PM IST

Entertainment News in Kannada Live:‘ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು’ ಚಿತ್ರಕ್ಕೆ ಶುಭ ಹಾರೈಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

  • ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು ಚಿತ್ರದ ಲಿರಿಕಲ್‌ ವಿಡಿಯೋ ಹಾಡಿನ ಪೋಸ್ಟರ್‌ಅನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಕೋರಿದ್ದಾರೆ.  
Read the full story here

Sun, 13 Oct 202403:46 PM IST

Entertainment News in Kannada Live:ಥಿಯೇಟರ್‌ಗಳಲ್ಲಿ ಬಂಪರ್ ಬ್ಲಾಕ್ ಬಸ್ಟರ್; ಒಟಿಟಿಯಲ್ಲೂ ಧೂಳೆಬ್ಬಿಸುತ್ತಿರುವ ಹಾರರ್ ಕಾಮಿಡಿ ಸಿನಿಮಾ ಸ್ತ್ರೀ 2

  • ಸ್ಟ್ರೀ 2 ಚಲನಚಿತ್ರವು OTTಹೆಚ್ಚಿನ ರೇಟಿಂಗ್‌ ಪಡೆದುಕೊಂಡಿದೆ. ಥಿಯೇಟರ್‌ಗಳಲ್ಲಿ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿ ದಾಖಲೆ ಮೀರಿದೆ. ನೀವೂ ಈ ಚಿತ್ರವನ್ನು ಅಮೆಜಾನ್‌ ಫ್ರೈಮ್‌ನಲ್ಲಿ ನೋಡಬಹುದು. ಕ್ರೇಜ್‌ಗೆ ತಕ್ಕಂತೆ ಈ ಚಿತ್ರ ಒಟಿಟಿಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. 
Read the full story here

Sun, 13 Oct 202402:50 PM IST

Entertainment News in Kannada Live:ಕೊನೆಗೂ OTTಗೆ ಬಂತಾ ಕೃಷ್ಣಂ ಪ್ರಣಯ ಸಖಿ? ಕಾದು ಕುಳಿತ ಅಭಿಮಾನಿಗಳ ನಿರೀಕ್ಷೆಗೆ ಸಿಕ್ಕ ಉತ್ತರವೇನು

  • Krishnam Pranaya Sakhi: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ ಎಂದು ಎಲ್ಲರೂ ಕಾದಿದ್ದಾರೆ. ಅಕ್ಟೋಬರ್ 11ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೆ ಇದುವರೆಗೆ ಸಿನಿಮಾ ಬಿಡುಗಡೆಯಾಗಿಲ್ಲ. 
Read the full story here

Sun, 13 Oct 202410:30 AM IST

Entertainment News in Kannada Live:ಬಿಗ್‌ ಬಾಸ್‌ ಮನೆಯಲ್ಲಿ ಜಗದೀಶ್‌ ಹಾಗೂ ಹಂಸಾ ಡುಯೆಟ್‌; ನಕ್ಕು ನಕ್ಕು ಸುಸ್ತಾದ ಸ್ಪರ್ಧಿಗಳಿಗೆ ಸುದೀಪ್‌ ಹೇಳಿದ್ದೇನು ನೋಡಿ

  • ಜಗದೀಶ್ ಅವರು ಹಿಂದಿನ ವಾರ ಕ್ಯಾಪ್ಟನ್ ಆದ ಹಂಸಾ ಅವರಿಗೆ ಐ ಲವ್‌ ಯೂ ಎಂದು ಹೇಳಿದ್ದರು. ಆದರೆ ಅದಾದ ನಂತರ ಡುಯೆಟ್‌ ಕೂಡ ಹಾಡಿದ್ದಾರೆ. ತಮಾಷೆಗಾಗಿ ಅವರು ಮಾಡಿದ ಎಲ್ಲವನ್ನೂ ಜನ ಇಷ್ಟಪಡುತ್ತಿದ್ದಾರೆ. ಈ ಬಗ್ಗೆ ಇಂದಿನ ಸೂಪರ್ ಸಂಡೆ ವಿತ್ ಬಾದ್‌ಷಾ ಸುದೀಪ್ ಕಾರ್ಯಕ್ರಮದಲ್ಲಿ ಸುದೀಪ್ ಏನು ಹೇಳಿದ್ದಾರೆ ನೋಡಿ.
Read the full story here

Sun, 13 Oct 202408:35 AM IST

Entertainment News in Kannada Live:ವಿಶ್ವದ ಪ್ರಸಿದ್ಧ ಕಾರ್ಟೂನ್ ಡೋರೆಮನ್‌ ಪಾತ್ರಕ್ಕೆ ಧ್ವನಿಯಾಗಿದ್ದ ನೊಬುಯೊ ಒಯಾಮಾ ನಿಧನ; ಕ್ಯಾನ್ಸರ್ ಗೆದ್ದು 90 ವರ್ಷ ಬದುಕಿದ್ದ ನಟಿ

  • ಡೋರೆಮನ್ ದಶಕಗಳಿಂದ ವೀಕ್ಷಕರ ಮನಸ್ಸನ್ನು ಗೆದ್ದ ಕಾರ್ಟೂನ್. ನೊಬುಯೊ ಒಯಾಮಾ ಎಂಬುವವರು ಈ ಕಾರ್ಟೂನ್‌ಗೆ ವಾಯ್ಸ್‌ ನೀಡುತ್ತಿದ್ದರು. ಅವರು ನಿಧನರಾಗಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಗುತ್ತಿದೆ.
Read the full story here

Sun, 13 Oct 202407:58 AM IST

Entertainment News in Kannada Live:ಬಿಗ್ ಬಾಸ್ 18ರ ಶೂಟಿಂಗ್ ರದ್ದುಗೊಳಿಸಿ ಆಸ್ಪತ್ರೆಗೆ ಧಾವಿಸಿದ ಸಲ್ಮಾನ್‌ ಖಾನ್‌; ಬಾಬಾ ಸಿದ್ದಿಕ್ ಸಾವಿನಿಂದ ನೊಂದ ನಟ

  • ನಟ ಸಲ್ಮಾನ್ ಖಾನ್ ಅವರು ಬಾಬಾ ಸಿದ್ದಿಕ್ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದಾರೆ. ಬಾಬಾ ಸಿದ್ದಿಕ್ ಸಾವಿನ ಸುದ್ದಿ ಕೇಳಿದ ನಂತರ ಸಲ್ಮಾನ್ ಖಾನ್ ಬಿಗ್ ಬಾಸ್ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿದ್ದಾರೆ. ಸಿದ್ದಿಕ್ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. 
Read the full story here

Sun, 13 Oct 202407:50 AM IST

Entertainment News in Kannada Live:‘ನನಗೆ ಗಂಡನ ಅವಶ್ಯಕತೆಯಿಲ್ಲ’ ಎಂದಿದ್ದ ಓವಿಯಾ ಖಾಸಗಿ ವಿಡಿಯೋಗಳು ಲೀಕ್‌!? ಎಂಜಾಯ್‌ ಮಾಡಿ ಎಂದ ಕಿರಾತಕ ನಟಿ

  • ಕಿರಾತಕ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದ ಬಹುಭಾಷಾ ನಟಿ ಓವಿಯಾ ಹೆಲೆನ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ನಟಿಯದ್ದು ಎನ್ನಲಾದ ಖಾಸಗಿ ವಿಡಿಯೋಗಳು ಲೀಕ್‌ ಆಗಿವೆ. 
Read the full story here

Sun, 13 Oct 202406:27 AM IST

Entertainment News in Kannada Live:‘ಅಪ್ಪನ ಶೀರ್ಷಿಕೆಯೇ ನನ್ನ ಚಿತ್ರಕ್ಕೆ ಸಿಗಲಿಲ್ಲ, ಚಿತ್ರರಂಗದಲ್ಲಿ ನನಗೆ ಯಾರೂ ಸಪೋರ್ಟ್‌ ಮಾಡ್ತಿಲ್ಲ’; ಅಭಿಮನ್ಯು ಕಾಶೀನಾಥ್

  • ಸ್ಯಾಂಡಲ್‌ವುಡ್‌ ಕಂಡ ಖ್ಯಾತ ನಟ ಮತ್ತು ನಿರ್ದೇಶಕ ಕಾಶೀನಾಥ್ ಪುತ್ರ ಅಭಿಮನ್ಯು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಅಭಿಮನ್ಯು ಸನ್‌ ಆಫ್‌ ಕಾಶಿನಾಥ್ ಸಿನಿಮಾ ಸಹ ಸೆಟ್ಟೇರಿದೆ.  
Read the full story here

Sun, 13 Oct 202405:48 AM IST

Entertainment News in Kannada Live:ಗಳಿಕೆ ವಿಚಾರದಲ್ಲಿ ಎರಡನೇ ದಿನ ‘ಮಾರ್ಟಿನ್‌’ ಗೆದ್ದನಾ, ಸೋತನಾ? ಇಲ್ಲಿಯವರೆಗೂ ನಿರ್ಮಾಪಕರ ಬೊಕ್ಕಸಕ್ಕೆ ಬಂದಿದ್ದೆಷ್ಟು?

  • ಧ್ರುವ ಸರ್ಜಾ ಅಭಿನಯದ ಪ್ಯಾನ್‌ ಇಂಡಿಯಾ ಮಾರ್ಟಿನ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಡಿಸೆಂಟ್‌ ಕಲೆಕ್ಷನ್‌ ಮುಂದುವರಿಸಿದೆ.  ಅಕ್ಟೋಬರ್‌ 11ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ಎರಡು ದಿನ ಗಳಿಸಿದ್ದೆಷ್ಟು? ಇಲ್ಲಿದೆ ವಿವರ.
Read the full story here

Sun, 13 Oct 202404:27 AM IST

Entertainment News in Kannada Live:ಬಿಗ್‌ ಬಾಸ್‌ ಕನ್ನಡ 11ರ ವಾರದ ಕಥೆ ಕಿಚ್ಚನ ಜತೆ; ಅಚ್ಚರಿಯ ವ್ಯಕ್ತಿಗೆ ಕಿಚ್ಚನ ಚಪ್ಪಾಳೆ, ಎರಡನೇ ವಾರದ ಪಂಚಾಯ್ತಿಯಲ್ಲಿ ಏನೆಲ್ಲ ಆಯ್ತು?

  • ಬಿಗ್‌ ಬಾಸ್‌ ಕನ್ನಡ 11ರ ಎರಡನೇ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಒಂದಷ್ಟು ವಿಶೇಷತೆಗಳು ವೀಕ್ಷಕರಿಗೆ ಸಿಕ್ಕಿವೆ. ಅದೇ ವೀಕ್ಷಕರಿಂದ ಸ್ಪರ್ಧಿಗಳಿಗೂ ಉಡುಗೊರೆಗಳು ಕೈ ಸೇರಿವೆ. ವಿಶೇಷ ವ್ಯಕ್ತಿಗೂ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ. 
Read the full story here

Sun, 13 Oct 202403:03 AM IST

Entertainment News in Kannada Live:ಅಬ್ಬರದಲ್ಲಿಯೇ ‘ಮಾರ್ಟಿನ್‌’ ಸಿನಿಮಾವನ್ನು ಕಟುವಾಗಿ ಟೀಕಿಸಿ, ಬಳಿಕ ನಯವಾಗಿ ಕ್ಷಮೆ ಕೇಳಿದ‌ ಕನ್ನಡದ ಯೂಟ್ಯೂಬರ್

  • ದಸರಾ ಹಬ್ಬದ ಪ್ರಯುಕ್ತ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಧ್ರುವ ಸರ್ಜಾ ಅವರ ಮಾರ್ಟಿನ್‌ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಇದೇ ಚಿತ್ರದ ಬಗ್ಗೆ ಕಟುವಾಗಿ ಟೀಕೆ ಮಾಡಿದ ಯೂಟ್ಯೂಬರ್‌, ಇದೀಗ ಧ್ರುವ ಸರ್ಜಾ ಫ್ಯಾನ್ಸ್‌ ಬಳಿ ಕ್ಷಮೆ ಕೇಳಿದ್ದಾರೆ.  
Read the full story here

Sun, 13 Oct 202401:57 AM IST

Entertainment News in Kannada Live:‘ಸುದೀಪ್ ಜತೆಗಿದ್ದಿದ್ರೆ ದರ್ಶನ್‌ಗೆ ಇಂಥ ಗತಿ ಬರುತ್ತಿರಲಿಲ್ಲ, ದರ್ಶನ್‌ನ ಸರ್ಕಲ್ಲೇ ಅವನನ್ನ ಹಾಳು ಮಾಡ್ತು!’​; ಹಿರಿಯ ಪತ್ರಕರ್ತ

  • ಸರಿಯಾಗಿ 8 ವರ್ಷಗಳ ಹಿಂದೆ  ದರ್ಶನ್‌ ಮತ್ತು ಸುದೀಪ್‌ ಜೋಡಿಯ ನಡುವಿನ ಸ್ನೇಹ ಬಿರುಕುಬಿಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೂ ಅದು ಸರಿಯಾಗುವ ಯಾವ ಲಕ್ಷಣಗಳೂ ಗೋಚರಿಸಿಲ್ಲ. ಇದೀಗ ಇದೇ ಕಿಚ್ಚ ಮತ್ತು ದರ್ಶನ್‌ ಸ್ನೇಹ ಹೇಗಿತ್ತು, ಹೇಗಾಯ್ತು ಎಂಬ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್‌ ಕಾಸರಗೋಡು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 
Read the full story here