Delhi Ganesh passed away: 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟ ಡೆಲ್ಲಿ ಗಣೇಶ್‌ ನಿಧನ, ಇಲ್ಲಿದೆ ಇವರ ಸಿನಿಮಾ ಲಿಸ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  Delhi Ganesh Passed Away: 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟ ಡೆಲ್ಲಿ ಗಣೇಶ್‌ ನಿಧನ, ಇಲ್ಲಿದೆ ಇವರ ಸಿನಿಮಾ ಲಿಸ್ಟ್‌

Delhi Ganesh passed away: 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟ ಡೆಲ್ಲಿ ಗಣೇಶ್‌ ನಿಧನ, ಇಲ್ಲಿದೆ ಇವರ ಸಿನಿಮಾ ಲಿಸ್ಟ್‌

delhi ganesh passed away: ಹಿರಿಯ ತಮಿಳು ನಟ ಡೆಲ್ಲಿ ಗಣೇಶ ಅವರು ವಯೋ ಸಹಜ ಅಸ್ವಸ್ಥತೆಯಿಂದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಇವರು ಕೊನೆಯದಾಗಿ ಕಮಲ್‌ ಹಾಸನ್‌ ಜತೆ ಇಂಡಿಯನ್‌ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಖ್ಯಾತ ನಟ ಡೆಲ್ಲಿ ಗಣೇಶ್‌ ನಿಧನ,
ಖ್ಯಾತ ನಟ ಡೆಲ್ಲಿ ಗಣೇಶ್‌ ನಿಧನ,

delhi ganesh passed away: ಸುಮಾರು ಮೂರು ದಶಕಗಳ ಕಾಲ ತಮಿಳು ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್‌ ನಟ ನಟಿಯರ ಜತೆ ನಟಿಸಿರುವ ಡೆಲ್ಲಿ ಗಣೇಶ್‌ ಅವರು ಶನಿವಾರ ರಾತ್ರಿ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಅನಾರೋಗ್ಯದ ಕಾರಣದಿಂದ ಇವರು ಮೃತಪಟ್ಟಿದ್ದಾರೆ ಎಂದು ಮೃತರ ಪುತ್ರ ಮಹದೇವನ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. "ನಮ್ಮ ತಂದೆ ಶ್ರೀ ಡೆಲ್ಲಿ ಗಣೇಶ್ ಅವರು ನವೆಂಬರ್ 9 ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಿಧನರಾದರು ಎಂದು ತಿಳಿಸಲು ನಾವು ತೀವ್ರವಾಗಿ ವಿಷಾದಿಸುತ್ತೇವೆ" ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಡೆಲ್ಲಿ ಗಣೇಶ್‌ ಅವರ ಅಂತಿಮ ಕ್ರಿಯೆಯು ಸೋಮವಾರ (ನ.11) ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಡೆಲ್ಲಿ ಗಣೇಶ್ ಬಗ್ಗೆ

ತಮಿಳು ನಟ ಡೆಲ್ಲಿ ಗಣೇಶ್‌ ಅವರು ಪತ್ತಿನ ಪ್ರವೇಶಂ (1976) ಸಿನಿಮಾದ ಮೂಲಕ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೂಲತಃ ಇವರು ದೆಹಲಿಯವರು (ಅವರ ಹೆಸರೇ ಸೂಚಿಸುವಂತೆ). ದೆಹಲಿಯ ನಾಟಕ ತಂಡವಾದ ದಕ್ಷಿಣ ಭಾರತ ನಾಟಕ ಸಭಾದ ಸಕ್ರಿಯ ಸದಸ್ಯರಾಗಿದ್ದರು. ಒಂದು ದಶಕದ ಕಾಲ ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಿದ್ದರು. ತಮ್ಮ ಸಿನಿಮಾ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಉಲಗ ನಾಯಕನ್ ಕಮಲ್ ಹಾಸನ್ ಜತೆ ಇಂಡಿಯನ್‌ 2ನಲ್ಲಿ ಕಾಣಿಸಿಕೊಂಡಿದ್ದರು. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಇವು ನಟಿಸಿದ್ದಾರೆ. ಕನ್ನಡದಲ್ಲಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

ಡೆಲ್ಲಿ ಗಣೇಶ್‌ ನಟಿಸಿದ ಸಿನಿಮಾಗಳು

ಮುರುಗನ್

ಕುಡಿಸೈ

ಒರು ವೀಡು ಒರು ಉಲಗಂ

ವೆಲ್ಲಿ ರಥಂ

ಆಡು ಪಂಬೆ

ಆದಿಶಯ ರಾಗಂ

ಉರಂಗತ ಕಂಗಲ್

ಪಾಸಿ

ಪೊಲ್ಲಾಧವನ್

ಎಂಗಮ್ಮ ಮಹಾರಾಣಿ

ರಾಜಾಂಗಂ

ಅನ್ಬುಲ್ಲ ಅಥಾನ್

ಅಂದ್ರು ಮೊದಲ್ ಇಂದ್ರು ವರಾಯಿ

ಪಟ್ಟಂ ಪಧವಿ

ರಾಜ ಪಾರ್ವೈ

ಸಿಮ್ಲಾ ವಿಶೇಷ

ಪುತ್ತುಕವಿತೈ

ಇನಿಯವಳೆ ವಾ

ನಿಜಂಗಲ್

ಎಂಕೆಯೋ ಕೆಟ್ಟ ಕುರಲ್

ಮೂಂಡ್ರು ಮುಗಂ

ಮುಲ್ ಇಲ್ಲತಾ ರೋಜಾ

ಪರಿಚ್ಚೈಕ್ಕ್ ನೇರಮಾಚು

ನಾಡೋಡಿ ರಾಜ

ಸಿವಪ್ಪು ಸೂರಿಯನ್

ವರದಕ್ಷಿಣೆ ಕಲ್ಯಾಣಂ

ಸಂದಿಪ್ಪು

ಅನಲ್ ಕಾಟ್ರು

ಸುರಪ್ಪುಲಿ

ನಾಲು ಪೆರುಕ್ಕು ನಂದ್ರಿ

ಊರುಕ್ಕು ಉಪದೇಶಂ

ಅಚಮಿಲ್ಲೈ ಆಚಮಿಲ್ಲೈ

ಕೊಂಬೇರಿ ಮೂಕನ್

ಧನ್ಯವಾದಗಳು

ಹೇಮವಿನ್ ಕಥರ್ಗಲ್

ಪುದಿಯವನ್

ಪಾಡುಂ ವಾನಂಪಾಡಿ

ನವಗ್ರಹ ನಾಗಿ

ಕಲ್ಯಾಣ ಅಗತಿಗಳು

ಕಡಿವಾಲಂ

ವೆಟ್ರಿಕಾನಿ

ಇಳಂ ಕಂಡ್ರು

ಸಮಯಪುರತಲೆ ಸಚ್ಚಿ

ಅನ್ನಿ

ಶ್ರೀ ರಾಘವೇಂದ್ರ

ಯಾರ್?

ಕೆಟ್ಟಿ ಮೇಳಂ

ಸಿಂಧು ಭೈರವಿ

ಚಿದಂಬರ ರಹಸ್ಯಂ

ಹೇಮವಿನ್ ಕಾದಲರ್ಗಲ್

ಶ್ರೀ. ಭರತ್

ಡಿಸೆಂಬರ್ ಪೂಕಲ್

ಸಂಸಾರಂ ಅಧು ಮಿನ್ಸಾರಂ

ಮಾನಿತನಿನ್ ಮರುಪಕ್ಕಂ

ಅದುತಾ ವೀಡು

ಚೋರು

ಪುತಿರ್

ಸೊನ್ನತು ನೀತಾನಾ

ಧರ್ಮ ದೇವತಾಯಿ

ಪುನ್ನಗೈ ಮನ್ನನ್

ಕಾದಲ್ ಪರಿಸು

ಕಿಝಕ್ಕು ಆಫ್ರಿಕಾವಿಲ್ ಶೀಲಾ

ಪೂವಿಜಿ ವಸಲಿಲೆ

ಸೊಲ್ವೆಲ್ಲಂ ಉನ್ಮೈ

ವೆಲುಂದು ವಿನಯಿಲ್ಲೈ

ಕಣಿ ನಿಲಂ

ಪರುವ ರಾಗಂ

ಕಡಮೈ ಕನ್ನಿಯಂ ಕಟ್ಟುಪಾಡು

ಜಲ್ಲಿಕಟ್ಟು

ಮಾನಿತನ್

ನಾಯಕನ್

ಮುಪ್ಪೆರುಂ ದೇವಿಯಾರ್

ಒರೆ ಓರು ಗ್ರಾಮತಿಲೆ

ವೀಡು ಮನೈವಿ ಮಕ್ಕಳು

ಸತ್ಯಾಯ

ಮಕ್ಕಳ್ ಆನಯಿತ್ತಲ್

ಪೆಣ್ಮಣಿ ಅವಳ ಕಣ್ಮಣಿ

ಇದುಥನ್ ಆರಂಭಮ್

ಪಾಸ ಪರವೈಗಲ್

ಕಥಾ ನಾಯಗನ್

ಥಾಯ್ ಪಾಸಂ

ನೆರಪ್ಪು ನಿಲ

ಮಾಪಿಳ್ಳೈ ಸರ್

ಉನ್ನಾಲ್ ಮುದಿಯುಂ ತಂಬಿ

ರಥ ಧನಮ್

ಕಾಳಿಚರಣ್

ಉಝೈತು ವಾಝ ವೆಂಡಮ್

ಅಪೂರ್ವ ಸಾಗೋಧರರ್ಗಲ್

ಶಿವ

ರಸತಿ ಕಲ್ಯಾಣಂ

ಚಿನ್ನಪ್ಪದಾಸ್

ಧರ್ಮ ದೇವನ್

ಪಡಿಚ ಪುಲ್ಲ

ತಾಯಾ ತಾರಾಮ

ಸಕಲಕಲಾ ಸಮ್ಮಂದಿ

ಧರ್ಮಂ ವೆಲ್ಲುಂ

ಮೀನಾಕ್ಷಿ ತಿರುವಿಳಯದಾಳ್

ತಲೈಪ್ಪು ಸೇತಿಗಲ್

ನಲ್ಲ ಕಾಲಂ ಪೊರಂದಾಚು

ಅರಂಗೇತ್ರ ವೇಲೈ

ಎನ್ ವೀಡು ಎನ್ ಕನವರ್

ಸೀತಾ

ಪುರಿಯಾದ ಪುದಿರ್

ಚತ್ರಿಯನ್

ಮೈಕೆಲ್ ಮದನ ಕಾಮರಾಜನ್

ಪುದು ಪುದು ರಾಗಂಗಳ್

ಉಚ್ಚಿ ವೆಯಿಲ್

ತಂಗೈಕ್ಕು ಒರು ತಾಳತ್ತು

ಎದುರು ಕಾಟ್ರು

ಸಿಗರಂ

ತೀಚಟ್ಟಿ ಗೋವಿಂದನ್

ಮೂಕುತಿ ಪೂಮೇಲೇ

ಇಧಯ ಊಂಜಲ್

ಇಧಯ ವಾಸಲ್

ವಿಘ್ನೇಶ್ವರ

ಅರ್ಚನಾ ಐಎಎಸ್

ವೈದೇಹಿ ಕಲ್ಯಾಣಂ

ನೀ ಪಥಿ ನಾನ್ ಪಥಿ

ನಟ್ಟುಕ್ಕು ಒರು ನಲ್ಲವನ್

ಎನ್ ಪೊಟ್ಟುಕ್ಕು ಸೊಂತಕ್ಕರಾನ್

ರುದ್ರ

ಜೈತ್ರ ಯಾತ್ರೆ

ಅಣ್ಣನ್ ಕಟ್ಟಿಯ ವಝಿ

ಪೆರಿಯ ಗೌಂಡರ್ ಪೊನ್ನು

ಶಿವಂತ ಮಲಾರ್

ಊರ್ ಮರಿಯಾಧೈ

ಮಾಪಿಳ್ಳೈ ವಂಧಾಚು

ಚಿನ್ನ ಮಾರುಮಗಳು

ಅಮ್ಮ ವಂತಾಚು

ಯೆರ್ಮುನೈ

ಕಲಿಕಾಲಮ್

ಪಟ್ಟತ್ತು ರಾಣಿ

ಪಾಂಗಾಲಿ

ಪಾಂಡಿಯನ್

ತಿರುಮತಿ ಪಳನಿಸಾಮಿ

ಮೀರಾ

ಜಾತಿ ಮಲ್ಲಿ

ಆದಿತ್ಯನ್

ಎನ್ ಇಧಯ ರಾಣಿ

ಮುತ್ತು ಪಾಂಡಿ

ಸೇತುಪತಿ ಐಪಿಎಸ್

ಅರಣ್ಮನೈ ಕಾವಲನ್

ವಂದಿಚೋಲೈ ಚಿನ್ನರಸು

ವಾ ಮಗಳೇ ವಾ

ಪ್ರಿಯಾಂಕಾ

ಕಾವಲುಗಾರ ವಡಿವೇಲ್

ಉಂಗಲ್ ಅಂಬು ತಂಗಚಿ

ಮುತಾಲ್ ಪಯನಂ

ಪಟ್ಟುಕೊಟ್ಟೈ ಪೆರಿಯಪ್ಪ

ನಮ್ಮಾವರ್

ಗಮನಮ್

ಪುದಿಯ ಮನ್ನಾರ್ಗಲ್

ವೇಲುಚಾಮಿ

ಮುಧಲ್ ಉದಯಂ

ಆನಾಜಗನ್

ಕಿಝಕ್ಕು ಮಲೈ

ಚಿನ್ನ ವತ್ತಿಯಾರ್

ಅವತಾರಮ್

ಸಾಕ್ಷಿ

ಅವಲ್ ಪೊಟ್ಟ ಕೋಲಂ

ಕೋಲಂಗಲ್

ಆತ್ಮೀಯ ಮಗ ಮರುತು

ಕಿಝಕ್ಕು ಮುಗಂ

ವಾಜ್ಗ ಜನನಾಯಕಂ

ಸೆಂಗೊಟ್ಟೈ

ವೆಟ್ರಿ ವಿನಯಗರ್

ಅವ್ವೈ ಷಣ್ಮುಖಿ

ಶ್ರೀ. ರೋಮಿಯೋ

ಇರುವರ್

ಧರ್ಮ ಚಕ್ಕರಂ

ಕಾಲಮೆಲ್ಲಂ ಕಾತಿರುಪ್ಪೆನ್

ಅರವಿಂದನ್

ನನ್ನ ಭಾರತ

ಪಗೈವಾನ್

ರಾಮನ್ ಅಬ್ದುಲ್ಲಾ

ಪೊರ್ಕ್ಕಾಲಂ

ಆಆಹ್..!

ಮೂವೇಂದರ್

ಪೊನ್ಮನಂ

ಕೊಂಡಟ್ಟಂ

ತುಳ್ಳಿ ತಿರಿಂಥ ಕಾಲಂ

ಕಾದಲ ಕಾದಲಾ

ಹರಿಚಂದ್ರ

ಎನ್ ಆಸೆ ರಸವೆ

ಪುದುಮಾಯಿ ಪಿಠನ್

ಥೋಡಾರಮ್

ನಿಲವೆ ಮುಗಂ ಕಟ್ಟು

ಸಂಗಮಮ್

ಕಣವೇ ಕಲೆಯದೆ

ಪೂವೆಲ್ಲಂ ಕೆಟ್ಟುಪ್ಪರ್

ಅಂಬುಳ್ಳ ಕಡಲುಕ್ಕು

ಇರಾನಿಯನ್

ಮನಂ ವಿರುಂಬುತೆ ಉನ್ನೈ

ಹೇ ರಾಮ್

ಸಭಾಶ್

ಉನ್ನೈ ಕಣ್ಣ್ ತೇಡುತೆ

ತೇನಾಲಿ

ಪ್ರಿಯಮಾನವಳೆ

ಕೃಷ್ಣ ಕೃಷ್ಣ

ಸುಂದರ

ಆನಂದಂ

ಮಿತ್ತ ಮಿರಾಸು

ತವಸಿ

ಅಳಗನ ನಾಟ್ಕಲ್

ಉನ್ನೈ ನೀನಾಯ್ತು

ಕಾಮರಸು

ತಮಿಳನ್

ತಮಿಜ್

ಜೂನಿಯರ್ ಸೀನಿಯರ್

ಪೆಸದ ಕಣ್ಣುಂ ಪೆಸುಮೆ

ಬಾಬಾ

ನೈನಾ

ಸುಂದರ ಟ್ರಾವೆಲ್ಸ್

ಮಾರನ್

ರಾಮಚಂದ್ರ

ಜೂಲಿ ಗಣಪತಿ

ಕಾದಲ್ ಸದುಗುಡು

ದಮ್

ಅರಸು

ಸಾಮಿ

ವಾಣಿ ಮಹಲ್

ನಳ ದಮಯಂತಿ

ಆಳುಕ್ಕೋರು ಆಸೆ

ಜೈ ಜೈ

ಉದಯ

ಏತಿರೀ

ಜನ

ಅಳಗೇಶನ್

ಅರಸಚಿ

ವಿಶ್ವ ತುಳಸಿ

ಲಂಡನ್

ಅಮುಧೇಯ

ನೀಯೇ ನಿಜಂ

ಕಲೈಯಾತ ನಿನೈವುಗಳು

ಆನೈ

ಮಂತ್ರನ್

ಆರು

ಚಿತ್ತಿರಂ ಪೇಸುತಾಡಿ

ಕೋವೈ ಬ್ರದರ್ಸ್

ಮರ್ಕ್ಯುರಿ ಪೂಕ್ಕಲ್

ಸುಯೆಚ್ಚೈ ಶಾಸಕ

ತಲೈ ನಗರಂ

ಪೋರಿ

ಮುನಿ

ಶಬರಿ

ಮಾ ಮಧುರೈ

ಚೀನಾ ಥಾನ 001

ಅರೈ ಎನ್ 305-ಇಲ್ ಕಡವುಲ್

ಪೊಯ್ ಸೊಲ್ಲ ಪೊರೊಂ

ತೇನವಟ್ಟು

ಅಯಾನ್

ನಾಲ್ ನಚ್ಚತಿರಂ

ಮಾಸಿಲಮಣಿ

ಉನ್ನೈ ಕಣ್ಣ್ ತೇಡುತೆ

ವಾಮನನ್

ಪುಧಿಯ ಪಯನಂ

ವೆಟ್ಟೈಕರನ್

ತಮಿಳು ಪದಮ್

ಕುಟ್ಟಿ ಪಿಸಾಸು

ಇರುಂಬುಕ್ಕೊಟ್ಟೈ ಮುರಟ್ಟು ಸಿಂಗಂ

ಕೋಲ ಕೋಲಯಾ ಮುಂಧಿರಿಕಾ

ಪೌರ್ಣಮಿ ನಾಗಮ್

ದ್ರೋಗಂ: ನಡಂತತು ಎನ್ನ?

ಅಂಬಾಸಮುದ್ರ ಅಂಬಾನಿ

ಕಾವಲನ್

ಇಲೈಗ್ನನ್

ಪೊನ್ನರ್ ಶಂಕರ್

ಭವಾನಿ

ಸಭಾಷ್ ಸರಿಯಾನ ಪೊಟ್ಟಿ

ಉನಕ್ಕಾಗ ಏನ್ ಕಾದಲ್

ಕಾಸೆತನ ಕಡವುಳದ

ಆಯಿರಂ ವಿಳಕ್ಕು

ಗುರುಸಾಮಿ

ಸಗುಣಿ

ಕಾದಲರ್ ಕಢೈ

ಶ್ರೀ ರಾಮಕೃಷ್ಣ ದರ್ಶನಂ

ತಾಂಡವಂ

ಪುದುಮುಗಂಗಲ್ ತೇವೈ

ಪುಟಗಮ್

ನಾನುಮ್ ಎನ್ ಜಾಮುನವುಮ್

ತಿರುಮತಿ ತಮಿಳ್

ತೀಯ ವೆಲೈ ಸೆಯ್ಯನುಂ ಕುಮಾರು

ಕೇಡಿ ಬಿಲ್ಲ ಕಿಲಾಡಿ ರಂಗ

ನಾನ್ ರಾಜವಾಗ ಪೋಗಿರೆನ್

ಸಿಬಿ

ತುಟ್ಟು

ಕಡಾಯಿ ಕೇಳು

ಕಂಬನ್ ಕಳಗಂ

ರಾಗಲೈಪುರಂ

ಕಲ್ಯಾಣ ಸಮಯ ಸಾಧ್ಯ

ಒರು ಕಣ್ಣಿಯುಂ ಮೂನು ಕಲವಾನಿಕಲುಂ

ಜಿಗರ್ತಾಂಡ

ರಾಮಾನುಜನ್

ಹೊಗೇನಕಲ್

ಪೊರಿಯಾಳನ್

13 ಆಮ್ ಪಕ್ಕಮ್ ಪರ್ಕ

ಕಿಲಾಡಿ

ಸಂದಮಾರುತಮ್

36 ವಯಧಿನಿಲೆ

ಪಾಪನಾಶಂ

ವಿರೈವಿಲ್ ಇಸೈ

ಅಪೂರ್ವ ಮಹಾನ್

ಕೊಪ್ಪೆರುಂದೇವಿ

ಪಸಂಗ 2

ಅಂಗಲಿ ಪಾಂಗಾಲಿ

ಚಂಡಿ ಕುತಿರೈ

ಮುಡಿಂಜ ಇವನ ಪುಡಿ

ನಂಬಿಯಾರ್

ಮರ್ಕು ಮೊಗಪ್ಪೈರ್ ಕನಕ ದುರ್ಗ

ತಿರುಮಾಳ್ ಪೆರುಮೈ

ವಿರುಮಾಂಡಿಕುಂ ಶಿವನಂದಿಕುಂ

ಮನಲ್ ಕಯಿರು ೨

ನೆರ್ ಮುಗಂ

ಧೂರುವಂಗಲ್ ಪತ್ತಿನಾರು

ಒರು ತರಂ ಉದಯಮಾಗಿರತು

ಅಪ್ಲಿಕೇಶನ್ ಲಾಕ್ (ಸಣ್ಣ)

ಅಜಗನ ಏನ್ ಚಾರುಪ್ರಿಯಾ

ಒರು ಮುಗತಿರೈ

ಕಾಟ್ರು ವೆಲಿಯಿದೈ

ವಿಲಯದ ವಾ

ಮಂಗಳಾಪುರಂ

ಇನಾಯತಲಂ

ಯೆವನವನು

ಯಾರ್ ಇವಾನ್

ಮೇಚೇರಿ ವನ ಭದ್ರಕಾಳಿ

12-12-1950

ಇರುಂಬು ತಿರೈ

ಹುಡುಗ (ಸಣ್ಣ)

ಎನ್ನ ತಾವಂ ಸೀತೆನೊ

ಬ್ರಹ್ಮಪುತ್ರ

ಜುಂಗಾ

ಗಜಿನಿಕಾಂತ್

ಓ ಕಾದಲನೇ

ಸಾಮಿ 2

ಗೊಕೊ ಮಾಕೊ

ಅಗ್ನಿ ದೇವಿ

ಕಾಂಚನಾ ೩

ಪೆರಳಗಿ ISO

ವೇದಮಾನವನ್

ನೆರ್ಕೊಂಡ ಪರ್ವೈ

ಏನ್ ಸಂಗತು ಆಲಾ ಆದಿಚವನ್ ಇವನಾದ

ಇಂದ ನಿಲೈ ಮಾರು

ಕಾಲ್ಸ್‌

ಅಪ್ಪಾತವ ಆತ್ತಾಯ ಪೊಟ್ಟುತಂಗ

ಎನ್ನ ಸೊಲ್ಲ ಪೋಗಿರಾಯ

ನರೈ ಎಝುತುಂ ಸುಯಸರಿತಂ

ಜಂಬೂ ಮಹರ್ಷಿ

ಉನ್ನಾಲ್ ಎನ್ನಾಲ್

ಪ್ರತಿಧ್ವನಿ

ವಾನ್ ಮೂಂಡ್ರು

ಕರುಮೆಗಂಗಳ್ ಕಲೈಗೀಂದ್ರನ

ಶಾಟ್ ಬೂಟ್ ಮೂರು

ರತ್ನಂ

ಅರಣ್ಮನೈ 4

ಭಾರತೀಯ 2

Whats_app_banner