ಕನ್ನಡ ಸುದ್ದಿ  /  Photo Gallery  /  Sandalwood News Rishab Shetty S Wife Pragathi Shetty Shared Photos Of Their Children S Raksha Bandhan Celebration Mnk

ರಿಷಬ್‌ ಶೆಟ್ಟಿ ಮಕ್ಕಳ ರಕ್ಷಾ ಬಂಧನ ಸಂಭ್ರಮ; ಅಣ್ಣನಿಗೆ ರಾಖಿ ಕಟ್ಟಿದ ರಾಧ್ಯಾ

  • ಸ್ಯಾಂಡಲ್‌ ನಟ, ನಿರ್ದೇಶಕ, ನಿರ್ಮಾಪಕ ರಿಷಬ್‌ ಶೆಟ್ಟಿ ಸಿನಿಮಾ ಕೆಲಸಗಳ ಜತೆಗೆ ಕುಟುಂಬಕ್ಕೂ ಸಮಯ ಮೀಸಲಿಡುತ್ತಾರೆ. ಮಕ್ಕಳು, ಮಡದಿ ಜತೆಗಿನ ಸುಂದರ ಕ್ಷಣಗಳನ್ನು ಫೋಟೋಗಳಲ್ಲಿ ಸೆರೆಹಿಡಿಯುತ್ತಿರುತ್ತಾರೆ. ಇದೀಗ ಮಕ್ಕಳ ರಕ್ಷಾ ಬಂಧನದ ಸಡಗರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ರಕ್ಷಾ ಬಂಧನದ ಸಂಭ್ರಮ ಜೋರಾಗಿದೆ. ಸಿನಿಮಾ ಮಂದಿಯೂ ಅಕ್ಕ, ತಂಗಿಯರೊಟ್ಟಿಗೆ ರಾಖಿ ಕಟ್ಟಿಸಿಕೊಂಡು ಹಬ್ಬ ಆಚರಿಸುತ್ತಿದ್ದಾರೆ.
icon

(1 / 5)

ರಕ್ಷಾ ಬಂಧನದ ಸಂಭ್ರಮ ಜೋರಾಗಿದೆ. ಸಿನಿಮಾ ಮಂದಿಯೂ ಅಕ್ಕ, ತಂಗಿಯರೊಟ್ಟಿಗೆ ರಾಖಿ ಕಟ್ಟಿಸಿಕೊಂಡು ಹಬ್ಬ ಆಚರಿಸುತ್ತಿದ್ದಾರೆ.

ಈ ಖುಷಿಯನ್ನು ಮನೆಯ ಮಕ್ಕಳಿಗೂ ಹಂಚಿದ್ದಾರೆ. ನಟ ರಿಷಬ್‌ ಶೆಟ್ಟಿ ಅವರ ಮಕ್ಕಳೂ ರಕ್ಷಾ ಬಂಧನ ಆಚರಣೆ ಮಾಡಿದ್ದಾರೆ. 
icon

(2 / 5)

ಈ ಖುಷಿಯನ್ನು ಮನೆಯ ಮಕ್ಕಳಿಗೂ ಹಂಚಿದ್ದಾರೆ. ನಟ ರಿಷಬ್‌ ಶೆಟ್ಟಿ ಅವರ ಮಕ್ಕಳೂ ರಕ್ಷಾ ಬಂಧನ ಆಚರಣೆ ಮಾಡಿದ್ದಾರೆ. 

ಪುಟಾಣಿ ರಾಧ್ಯಾ ಅಣ್ಣ ರನ್ವೀತ್‌ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾಳೆ. 
icon

(3 / 5)

ಪುಟಾಣಿ ರಾಧ್ಯಾ ಅಣ್ಣ ರನ್ವೀತ್‌ಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾಳೆ. 

ಅಷ್ಟೇ ಅಲ್ಲ ಅಣ್ಣನ ಕಾಲಿಗೆರಗಿ ಆಶೀರ್ವಾದವನ್ನೂ ಪಡೆದಿದ್ದಾಳೆ. 
icon

(4 / 5)

ಅಷ್ಟೇ ಅಲ್ಲ ಅಣ್ಣನ ಕಾಲಿಗೆರಗಿ ಆಶೀರ್ವಾದವನ್ನೂ ಪಡೆದಿದ್ದಾಳೆ. 

ಈ ವಿಶೇಷ ಕ್ಷಣದ ಫೋಟೋಗಳನ್ನು ಪ್ರಗತಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
icon

(5 / 5)

ಈ ವಿಶೇಷ ಕ್ಷಣದ ಫೋಟೋಗಳನ್ನು ಪ್ರಗತಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಇತರ ಗ್ಯಾಲರಿಗಳು