Karnataka News Live December 21, 2024 : ಕನ್ನಡ ಸಾಹಿತ್ಯ ಸಮ್ಮೇಳನ; ಮಂಡ್ಯದಲ್ಲಿ ಕನ್ನಡದ ಕಂಪು, ಎರಡನೇ ದಿನ ಏನೇನಾಯಿತು, ಗೋಷ್ಠಿಗಳಿಗೆ ಸಂಬಂಧಿಸಿದ 8 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 21, 2024 : ಕನ್ನಡ ಸಾಹಿತ್ಯ ಸಮ್ಮೇಳನ; ಮಂಡ್ಯದಲ್ಲಿ ಕನ್ನಡದ ಕಂಪು, ಎರಡನೇ ದಿನ ಏನೇನಾಯಿತು, ಗೋಷ್ಠಿಗಳಿಗೆ ಸಂಬಂಧಿಸಿದ 8 ಮುಖ್ಯ ಅಂಶಗಳು

ಕನ್ನಡ ಸಾಹಿತ್ಯ ಸಮ್ಮೇಳನ; ಮಂಡ್ಯದಲ್ಲಿ ಕನ್ನಡದ ಕಂಪು, ಎರಡನೇ ದಿನ ಏನೇನಾಯಿತು, ಗೋಷ್ಠಿಗಳಿಗೆ ಸಂಬಂಧಿಸಿದ 8 ಮುಖ್ಯ ಅಂಶಗಳು

Karnataka News Live December 21, 2024 : ಕನ್ನಡ ಸಾಹಿತ್ಯ ಸಮ್ಮೇಳನ; ಮಂಡ್ಯದಲ್ಲಿ ಕನ್ನಡದ ಕಂಪು, ಎರಡನೇ ದಿನ ಏನೇನಾಯಿತು, ಗೋಷ್ಠಿಗಳಿಗೆ ಸಂಬಂಧಿಸಿದ 8 ಮುಖ್ಯ ಅಂಶಗಳು

02:48 PM ISTDec 21, 2024 08:18 PM HT Kannada Desk
  • twitter
  • Share on Facebook
02:48 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 21 Dec 202402:48 PM IST

ಕರ್ನಾಟಕ News Live: ಕನ್ನಡ ಸಾಹಿತ್ಯ ಸಮ್ಮೇಳನ; ಮಂಡ್ಯದಲ್ಲಿ ಕನ್ನಡದ ಕಂಪು, ಎರಡನೇ ದಿನ ಏನೇನಾಯಿತು, ಗೋಷ್ಠಿಗಳಿಗೆ ಸಂಬಂಧಿಸಿದ 8 ಮುಖ್ಯ ಅಂಶಗಳು

  • Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇಂದು ಎರಡನೇ ದಿನದ ಕಾರ್ಯಕ್ರಮಗಳು ಬಹುತೇಕ ಪೂರ್ಣಗೊಂಡಿವೆ. ಗೋಷ್ಠಿಗಳು ಮತ್ತು ಸಿರಿಧಾನ್ಯ ನಡಿಗೆಗೆ ಸಂಬಂಧಿಸಿದ 8 ಮುಖ್ಯ ಅಂಶಗಳ ವಿವರ ಇಲ್ಲಿದೆ.

Read the full story here

Sat, 21 Dec 202412:44 PM IST

ಕರ್ನಾಟಕ News Live: ಮಂಡ್ಯ ಅಪಘಾತ: ಮಳವಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಕಾರು ಡಿಕ್ಕಿ, ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳ ದುರ್ಮರಣ

  • Mandya Accident: ಬೆಂಗಳೂರಿನಿಂದ ಮೈಸೂರು ದಾರಿಯಾಗಿ ತಲಕಾಡು ಕಡೆಗೆ ಪ್ರವಾಸ ಹೊರಟಿದ್ದ ವಿದ್ಯಾರ್ಥಿಗಳ ಕಾರು ಲಾರಿಗೆ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಳವಳ್ಳಿ ಸಮೀಪ ನಡೆದಿದೆ. ಮಂಡ್ಯ ಅಪಘಾತದ ವಿವರ ಇಲ್ಲಿದೆ.

Read the full story here

Sat, 21 Dec 202412:20 PM IST

ಕರ್ನಾಟಕ News Live: ಕರಾವಳಿ ಉತ್ಸವ 2024: ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು, ಎಟಿಸಿ ಕ್ಲಿಯರೆನ್ಸ್ ಸಮಸ್ಯೆ, ಏನಿದು ಸಂಕಷ್ಟ

  • Karavali Utsava 2024: ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯೋಜಿಸಿರುವ ಕರಾವಳಿ ಉತ್ಸವ 2024ರ ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ಹಾರಾಟ. ಆದರೆ, ಎಟಿಸಿ ಕ್ಲಿಯರೆನ್ಸ್ ಸಮಸ್ಯೆ ಕಾರಣ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು ಎದುರಾಗಿದೆ. ಏನಿದು ಸಂಕಷ್ಟ ಇಲ್ಲಿದೆ ಆ ವಿವರ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Sat, 21 Dec 202410:08 AM IST

ಕರ್ನಾಟಕ News Live: ಪ್ರಜಾ ಪ್ರತಿನಿಧಿಗಳ ವಿರುದ್ಧ ಎಲ್ಲಿ ದೂರು ಸಲ್ಲಿಸೋದು, ನಮಗೆ ಟೋಪಿ ಹಾಕುವುದನ್ನು ನಿಲ್ಲಿಸುವುದು ಯಾವಾಗ? ರಾಜೀವ್‌ ಹೆಗಡೆ ಬರಹ

  • ಕಳೆದ ಕೆಲವು ದಿನಗಳಿಂದ ಸಂಸತ್‌ ಹಾಗೂ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ನಡೆಯುತ್ತಿರುವ ಘಟನೆಗಳು ದೇಶಾದ್ಯಂತ ಚರ್ಚೆಯಾಗುತ್ತಿದೆ. ಅಧಿವೇಶನದಲ್ಲಿ ಜನರ ಕಷ್ಟಗಳ ಬಗ್ಗೆ ಚರ್ಚಿಸಬೇಕಾದ ಜನಪ್ರತಿನಿಧಿಗಳು ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಪತ್ರಕರ್ತ ರಾಜೀವ್‌ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ. 

Read the full story here

Sat, 21 Dec 202409:57 AM IST

ಕರ್ನಾಟಕ News Live: ಭವಿಷ್ಯದಲ್ಲಿ ಕನ್ನಡ ಪುಸ್ತಕಗಳ ಭವಿಷ್ಯವೇನು? ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ವಸುಧೇಂದ್ರ ಮಂಡಿಸಿದ ಭಾಷಣದ ಪೂರ್ಣಪಾಠ

  • ಎರಡು ಸಾವಿರ ವರ್ಷ ಇತಿಹಾಸವನ್ನುಳ್ಳ ಕನ್ನಡಕ್ಕೆ ತನ್ನನ್ನು ತಾನು ಇನ್ನೆರಡು ಸಾವಿರ ವರ್ಷ ಸಂಭಾಳಿಸಿಕೊಳ್ಳುವ ಶಕ್ತಿಯಿದೆ ಎನ್ನುವ ವಿಶೇಷ ಧೈರ್ಯವನ್ನು ಒಗ್ಗೂಡಿಸಿಕೊಂಡು ನಾನು ಈ ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ.- ವಸುಧೇಂದ್ರ
Read the full story here

Sat, 21 Dec 202409:55 AM IST

ಕರ್ನಾಟಕ News Live: ನೆಲಮಂಗಲ ಅಪಘಾತ; ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತದಲ್ಲಿ ಆರು ಜನರ ದುರ್ಮರಣ

  • Nelamangala Accident: ತುಮಕೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು 6 ಜನ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. 

Read the full story here

Sat, 21 Dec 202409:37 AM IST

ಕರ್ನಾಟಕ News Live: ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ; 46 ಕಿಮೀ ಅವಳಿ ಸುರಂಗ ಮಾರ್ಗ, 125 ಕಿಮೀ ಫ್ಲೈಓವರ್ ನಿರ್ಮಾಣ ಕಾರ್ಯಸಾಧ್ಯತಾ ವರದಿಯ 5 ಮುಖ್ಯ ಅಂಶಗಳು

  • Bengaluru Tunnel Road: ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆಗೆ ಸಂಬಂಧಿಸಿ ನಿನ್ನೆ ಆಲ್ಟಿನೋಕ್ ಕಂಪನಿ ಕಾರ್ಯಸಾಧ್ಯತಾ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದೆ. ಇದರಲ್ಲಿ 46 ಕಿಮೀ ಅವಳಿ ಸುರಂಗ ಮಾರ್ಗ, 125 ಕಿಮೀ ಫ್ಲೈಓವರ್ ನಿರ್ಮಾಣ ಕಾರ್ಯಸಾಧ್ಯತೆ ಅಂಶಗಳಿದ್ದು, ವರದಿಯ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

Read the full story here

Sat, 21 Dec 202405:57 AM IST

ಕರ್ನಾಟಕ News Live: ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ; ಸಾರ್ವಜನಿಕ ಸಾರಿಗೆಗೆ ತೊಂದರೆಯಾದೀತು ಎಂದ ಐಐಎಸ್‌ಸಿ ಅಧ್ಯಯನ, ಸುಧಾರಿತ ಸಂಚಾರ ವ್ಯವಸ್ಥೆಗೆ ಆಗ್ರಹ

  • Bengaluru Tunnel Road: ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ ಈಗ ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಬೆಂಗಳೂರಿನಲ್ಲಿ ಸದ್ಯ  ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಬೇಕು. ಖಾಸಗಿ ವಾಹನ ಬಳಕೆ ಕಡಿಮೆಯಾದರೆ ಸಮಸ್ಯೆ ಬಹುಪಾಲು ಕಡಿಮೆಯಾದೀತು ಎಂಬ ಅಭಿಯಾನ ಶುರುವಾಗಿದೆ. ಇಲ್ಲಿದೆ ಪ್ರಸಕ್ತ ವಿದ್ಯಮಾನದ ವಿವರ.

Read the full story here

Sat, 21 Dec 202404:45 AM IST

ಕರ್ನಾಟಕ News Live: ಕನ್ನಡ ಮಾತಾಡಲು ಬರಲ್ವಾ? ದೆಹಲಿಗೆ ಬನ್ನಿ; ವಿವಾದ ಹುಟ್ಟುಹಾಕಿದ ಖಾಸಗಿ‌ ಕಂಪನಿಯ ಸಿಇಒ ಹೇಳಿಕೆ

  • ದೆಹಲಿ CEO ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಕನ್ನಡ ಮಾತನಾಡಲು ಬರೋದಿಲ್ವಾ? ಹಾಗಾದರೆ ದೆಹಲಿಗೆ ಬನ್ನಿ ಎಂಬುದಾಗಿ ನೇಮಕಾತಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 
Read the full story here

Sat, 21 Dec 202401:36 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಬೆಂಗಳೂರಿನಲ್ಲಿ ಚಳಿ ಕಡಿಮೆ, ಅಲ್ಲಲ್ಲಿ ಮಂಜಿನ ವಾತಾವರಣ; ಡಿಸೆಂಬರ್ 23ಕ್ಕೆ 4 ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆ

  • ಬೆಂಗಳೂರಿನಲ್ಲಿ ಚಳಿ ಕಡಿಮೆಯಾಗಿದ್ದು, ಡಿಸೆಂಬರ್ 21ರ ಶನಿವಾರ ಮೋಡ ಕವಿದ ವಾತಾವರಣ ಇದೆ. ನಗರದಲ್ಲಿ ಮುಂದಿನ 24 ಗಂಟೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಕರ್ನಾಟಕದ ಹವಾಮಾನ ವರದಿ ಹೀಗಿದೆ.
Read the full story here

Sat, 21 Dec 202401:03 AM IST

ಕರ್ನಾಟಕ News Live: ಸಿಟಿ ರವಿ ಬಂಧನ ವಿಚಾರ; ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ; ಮಾಜಿ ಸ್ಪೀಕರ್‌ಗಳು ಹೇಳಿರುವುದಿಷ್ಟು

  • ಸಿಟಿ ರವಿ ಬಂಧನ ವಿಚಾರ ಚರ್ಚೆಗೆ ಒಳಗಾಗಿದೆ. ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ ಎಂಬ ನೆಲೆಯಲ್ಲಿ ಚರ್ಚೆ ನಡೆಯುತ್ತಿರುವ ಕಾರಣ, ಮಾಜಿ ಸ್ಪೀಕರ್‌ಗಳು ಹಳೆ ಪ್ರಕರಣಗಳನ್ನು ನೆನಪಿಸಿಕೊಟ್ಟಿದ್ದಾರೆ. ಆ ವಿವರ ಇಲ್ಲಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)

Read the full story here

Sat, 21 Dec 202412:39 AM IST

ಕರ್ನಾಟಕ News Live: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿ ದೆಹಲಿಯಲ್ಲಿ ಬಂಧನ, ಎನ್‌ಐಎ ಮಹತ್ವದ ಕಾರ್ಯಾಚರಣೆ

  • Praveen Nettaru murder case: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಮತ್ತೋರ್ವ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ವಿದೇಶದಿಂದ ವಾಪಸ್ ಬರುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

ಹಂಚಿಕೊಳ್ಳಲು ಲೇಖನಗಳು

  • twitter