Aloe Vera Benefits: ಅಲೋವೆರಾ ಬಳಕೆಯಿಂದ ಈ ನಾಲ್ಕು ಸಮಸ್ಯೆಗಳಿಗೆ ಮುಕ್ತಿ ಸುಲಭವಾಗಿ ಪಡೆಯಿರಿ..
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aloe Vera Benefits: ಅಲೋವೆರಾ ಬಳಕೆಯಿಂದ ಈ ನಾಲ್ಕು ಸಮಸ್ಯೆಗಳಿಗೆ ಮುಕ್ತಿ ಸುಲಭವಾಗಿ ಪಡೆಯಿರಿ..

Aloe Vera Benefits: ಅಲೋವೆರಾ ಬಳಕೆಯಿಂದ ಈ ನಾಲ್ಕು ಸಮಸ್ಯೆಗಳಿಗೆ ಮುಕ್ತಿ ಸುಲಭವಾಗಿ ಪಡೆಯಿರಿ..

  • ಆಯುರ್ವೇದವು ಅಲೋವೆರಾದ ಪ್ರಯೋಜನಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡುತ್ತದೆ. ತೂಕ ಇಳಿಸುವಿಕೆ, ಒಣ ತ್ವಚೆ, ಕೂದಲು ಉದುರುವಿಕೆ ಹೀಗೆ ಎಲ್ಲಾ ಸಂದರ್ಭಗಳಲ್ಲೂ, ಈ ಅಲೋವೆರಾ ಎಲೆಯ ಜೆಲ್ ಉಪಯುಕ್ತವಾಗಿರುತ್ತದೆ. ಈ ಕುರಿತು ಇಲ್ಲಿ ಮಾಹಿತಿ ಪಡೆಯಿರಿ.

ಅಲೋವೆರಾ ಗಿಡಗಳು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತವೆ. ಇದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈ ಸಸ್ಯವು ವಿವಿಧ ಸಮಸ್ಯೆಗಳನ್ನು ಪರಿಹರಿಸುತ್ತದೆ. ಅಲೋವೆರಾ ಎಲೆಗಳ ಒಳಗಿನ ಶೆಲ್ ಅನೇಕ ಗುಣಗಳನ್ನು ಹೊಂದಿದೆ. ಜೀವಸತ್ವಗಳು, ಕಿಣ್ವಗಳು, ಖನಿಜಗಳು, ಸಕ್ಕರೆಗಳು, ಲಿಗ್ನಿನ್, ಸಪೋನಿನ್, ಸ್ಯಾಲಿಸಿಲಿಕ್ ಆಮ್ಲ ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುವ ವಿಟಮಿನ್ ಎ, ಸಿ ಮತ್ತು ಇ ಅನ್ನು ಹೊಂದಿರುತ್ತದೆ.
icon

(1 / 5)

ಅಲೋವೆರಾ ಗಿಡಗಳು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತವೆ. ಇದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈ ಸಸ್ಯವು ವಿವಿಧ ಸಮಸ್ಯೆಗಳನ್ನು ಪರಿಹರಿಸುತ್ತದೆ. ಅಲೋವೆರಾ ಎಲೆಗಳ ಒಳಗಿನ ಶೆಲ್ ಅನೇಕ ಗುಣಗಳನ್ನು ಹೊಂದಿದೆ. ಜೀವಸತ್ವಗಳು, ಕಿಣ್ವಗಳು, ಖನಿಜಗಳು, ಸಕ್ಕರೆಗಳು, ಲಿಗ್ನಿನ್, ಸಪೋನಿನ್, ಸ್ಯಾಲಿಸಿಲಿಕ್ ಆಮ್ಲ ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುವ ವಿಟಮಿನ್ ಎ, ಸಿ ಮತ್ತು ಇ ಅನ್ನು ಹೊಂದಿರುತ್ತದೆ.(HT)

ಅಲೋವೆರಾ ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸುಕ್ಕು ಸಮಸ್ಯೆಯಿಂದ ಬಳಲುತ್ತಿರುವವರು ಕೂಡ, ಈ ಜೆಲ್ ಅನ್ನು ವಿಶೇಷವಾಗಿ ಬಳಸುತ್ತಾರೆ. ಅಲೋವೆರಾ ಜೆಲ್‌ನೊಂದಿಗೆ ಜೇನುತುಪ್ಪ, ಹಾಲು, ಅರಿಶಿನ, ಸ್ವಲ್ಪ ಹುಳಿ ಮಿಶ್ರಣ ಮಾಡಿ ಮುಖಕ್ಕೆ ಮಾಸ್ಕ್‌ನಂತೆ ಹಚ್ಚಿಕೊಳ್ಳಿ. ಮೊಡವೆಗಳ ಚಿಕಿತ್ಸೆಯಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಅಲೋವೆರಾ, ಸೌತೆಕಾಯಿ ರಸ ಮತ್ತು ಮೊಸರು ಮಿಶ್ರಣವನ್ನು ಒಣ ಚರ್ಮದ ಮೇಲೆ ಹಚ್ಚಿದರೆ ಚರ್ಮದ ಕಾಂತಿಯನ್ನು ಮರಳಿ ಪಡೆಯಬಹುದು.
icon

(2 / 5)

ಅಲೋವೆರಾ ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸುಕ್ಕು ಸಮಸ್ಯೆಯಿಂದ ಬಳಲುತ್ತಿರುವವರು ಕೂಡ, ಈ ಜೆಲ್ ಅನ್ನು ವಿಶೇಷವಾಗಿ ಬಳಸುತ್ತಾರೆ. ಅಲೋವೆರಾ ಜೆಲ್‌ನೊಂದಿಗೆ ಜೇನುತುಪ್ಪ, ಹಾಲು, ಅರಿಶಿನ, ಸ್ವಲ್ಪ ಹುಳಿ ಮಿಶ್ರಣ ಮಾಡಿ ಮುಖಕ್ಕೆ ಮಾಸ್ಕ್‌ನಂತೆ ಹಚ್ಚಿಕೊಳ್ಳಿ. ಮೊಡವೆಗಳ ಚಿಕಿತ್ಸೆಯಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಅಲೋವೆರಾ, ಸೌತೆಕಾಯಿ ರಸ ಮತ್ತು ಮೊಸರು ಮಿಶ್ರಣವನ್ನು ಒಣ ಚರ್ಮದ ಮೇಲೆ ಹಚ್ಚಿದರೆ ಚರ್ಮದ ಕಾಂತಿಯನ್ನು ಮರಳಿ ಪಡೆಯಬಹುದು.(HT)

ತೂಕ ಕಡಿಮೆ ಮಾಡಿಕೊಳ್ಳಲೂ ಅಲೋವೆರಾ ನಿಮಗೆ ಸಹಾಯಕಾರಿಯಾಗಿದೆ. ಇದು ಬಹಳಷ್ಟು ವಿಟಮಿನ್‌ಗಳು ಮತ್ತು ಖನಿಜಗಳು, ಅಮೈನೋ ಆಮ್ಲಗಳು, ಕಿಣ್ವಗಳು ಮತ್ತು ಸ್ಟೆರಾಲ್ಗ್‌ಗಳನ್ನು ಹೊಂದಿರುತ್ತದೆ. ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಒಂದು ವಾರದಲ್ಲಿ ನೀವು ಇದರ ಪ್ರಯೋಜನಗಳನ್ನು ಪಡೆಯುತ್ತೀರಿ.
icon

(3 / 5)

ತೂಕ ಕಡಿಮೆ ಮಾಡಿಕೊಳ್ಳಲೂ ಅಲೋವೆರಾ ನಿಮಗೆ ಸಹಾಯಕಾರಿಯಾಗಿದೆ. ಇದು ಬಹಳಷ್ಟು ವಿಟಮಿನ್‌ಗಳು ಮತ್ತು ಖನಿಜಗಳು, ಅಮೈನೋ ಆಮ್ಲಗಳು, ಕಿಣ್ವಗಳು ಮತ್ತು ಸ್ಟೆರಾಲ್ಗ್‌ಗಳನ್ನು ಹೊಂದಿರುತ್ತದೆ. ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಒಂದು ವಾರದಲ್ಲಿ ನೀವು ಇದರ ಪ್ರಯೋಜನಗಳನ್ನು ಪಡೆಯುತ್ತೀರಿ.(HT)

ಅಲೋವೆರಾ ರಸವು ಪ್ರೋಟಿಯೋಲೈಟಿಕ್ ಕಿಣ್ವಗಳನ್ನು ಹೊಂದಿರುತ್ತದೆ ಇದು ನೆತ್ತಿಯ ಕೋಶಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಜೆಲ್ ಅನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಉದ್ದ ಹೆಚ್ಚಾಗುತ್ತದೆ, ತಲೆಹೊಟ್ಟು ಮತ್ತು ನೆತ್ತಿಯ ಸೋಂಕು ಕಡಿಮೆಯಾಗುತ್ತದೆ. ಕೂದಲು ಕೂಡ ತುಂಬಾ ಮೃದುವಾಗಿರುತ್ತದೆ.
icon

(4 / 5)

ಅಲೋವೆರಾ ರಸವು ಪ್ರೋಟಿಯೋಲೈಟಿಕ್ ಕಿಣ್ವಗಳನ್ನು ಹೊಂದಿರುತ್ತದೆ ಇದು ನೆತ್ತಿಯ ಕೋಶಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಜೆಲ್ ಅನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಉದ್ದ ಹೆಚ್ಚಾಗುತ್ತದೆ, ತಲೆಹೊಟ್ಟು ಮತ್ತು ನೆತ್ತಿಯ ಸೋಂಕು ಕಡಿಮೆಯಾಗುತ್ತದೆ. ಕೂದಲು ಕೂಡ ತುಂಬಾ ಮೃದುವಾಗಿರುತ್ತದೆ.(HT)

ಅಲೋವೆರಾ ಎಲೆಗಳ ಕೆಳಭಾಗವು ಜಿಗುಟಾದ ಹಳದಿ ವಸ್ತುವನ್ನು ಹೊಂದಿರುತ್ತದೆ, ಈ ಲ್ಯಾಟೆಕ್ಸ್ ಮಲಬದ್ಧತೆಗೆ ಉತ್ತಮ ಪರಿಹಾರವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿನ ಯಾವುದೇ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ.
icon

(5 / 5)

ಅಲೋವೆರಾ ಎಲೆಗಳ ಕೆಳಭಾಗವು ಜಿಗುಟಾದ ಹಳದಿ ವಸ್ತುವನ್ನು ಹೊಂದಿರುತ್ತದೆ, ಈ ಲ್ಯಾಟೆಕ್ಸ್ ಮಲಬದ್ಧತೆಗೆ ಉತ್ತಮ ಪರಿಹಾರವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿನ ಯಾವುದೇ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ.(HT)


ಇತರ ಗ್ಯಾಲರಿಗಳು