Brain Teaser: ಗಣಿತದಲ್ಲಿ ನೀವು ಮಹಾ ಬುದ್ಧಿವಂತರಾದ್ರೆ ಈ ಬ್ರೈನ್ ಟೀಸರ್‌ಗೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್-viral news brain teaser think youre a maths genius crack this mind bending fruity puzzle in 30 seconds social media rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗಣಿತದಲ್ಲಿ ನೀವು ಮಹಾ ಬುದ್ಧಿವಂತರಾದ್ರೆ ಈ ಬ್ರೈನ್ ಟೀಸರ್‌ಗೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್

Brain Teaser: ಗಣಿತದಲ್ಲಿ ನೀವು ಮಹಾ ಬುದ್ಧಿವಂತರಾದ್ರೆ ಈ ಬ್ರೈನ್ ಟೀಸರ್‌ಗೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್

ಗಣಿತದಲ್ಲಿ ನೀವು ಮಹಾ ಬುದ್ಧಿವಂತರಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಹಣ್ಣುಗಳ ಚಿತ್ರವನ್ನು ಹೊಂದಿರುವ ಈ ಬ್ರೈನ್ ಟೀಸರ್‌ಗೆ ನೀವು 30 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು...

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳು ಮನಸ್ಸಿಗೆ ಮೋಜು ನೀಡುವುದು ಮಾತ್ರವಲ್ಲ, ನಮ್ಮ ಮೆದುಳಿಗೆ ಚಾಲೆಂಜ್ ಮಾಡುತ್ತವೆ. ಇದು ನಮ್ಮ ಬುದ್ಧಿ ಸಾಕಷ್ಟು ಖರ್ಚಾಗುವಂತೆ ಮಾಡುವುದು ಸುಳ್ಳಲ್ಲ. ಇದರಿಂದ ನಮಗೆ ಟೈಪಾಸ್ ಕೂಡ ಆಗುತ್ತೆ. ನೀವು ಪಜಲ್ ಪ್ರೇಮಿಯಾಗಿದ್ದು, ಗಣಿತದಲ್ಲಿ ಬುದ್ಧಿವಂತರಾಗಿದ್ರೆ ಈ ಬ್ರೈನ್ ಟೀಸರ್‌ ನಿಮಗೆ ಖಂಡಿತ ಸವಾಲು ಹಾಕುತ್ತೆ. ಈ ಚಾಲೆಂಜ್ ಸ್ವೀಕರಿಸಲು ನೀವು ಸಿದ್ಧರಿದ್ದೀರಾ?

@Magnitech_ ಎನ್ನುವ ರೆಡ್ಡಿಟ್ ಬಳಕೆದಾರರು ಈ ಬ್ರೈನ್ ಟೀಸರ್‌ ಅನ್ನು ಪೋಸ್ಟ್ ಮಾಡಿದ್ದಾರೆ. ಇವರು ಪೋಸ್ಟ್ ಮಾಡಿದಾಗಿನಿಂದ ಈ ಬ್ರೈನ್ ಟೀಸರ್ ಚಿತ್ರವು ಸಾಕಷ್ಟು ವೈರಲ್ ಆಗುತ್ತಿದೆ. ಗಣಿತ ಪ್ರೇಮಿಗಳು ಇದಕ್ಕೆ ಉತ್ತರ ಕಂಡುಹಿಡಿಯಲು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಅಂಥದ್ದೇನಿದೆ ನೋಡಿ.

ಚಿತ್ರದಲ್ಲಿ ಮೇಲೆ 2 ನಿಂಬೆಹಣ್ಣುಗಳಿವೆ. ಈ ಎರಡರ ನಡುವೆ ಒಂದು + ಇದೆ. ಫಲಿತಾಂಶವು 2 ಕ್ಕಿಂತ ಹೆಚ್ಚಿದೆ ಎಂದು ತೋರಿಸಲಾಗಿದೆ: ಇದರರ್ಥ ಪ್ರತಿ ನಿಂಬೆ 1 ಕ್ಕಿಂತ ಹೆಚ್ಚು ಮೌಲ್ಯದ್ದಾಗಿರಬೇಕು. ಉದಾಹರಣೆಗೆ, ಪ್ರತಿ ನಿಂಬೆ 2 ಅನ್ನು ಪ್ರತಿನಿಧಿಸಿದರೆ, ನಂತರ 2 + 2 = 4, ಅದು 2 ಕ್ಕಿಂತ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತದೆ.

ಚಿತ್ರದ ಕೆಳಗಿನ ಭಾಗದಲ್ಲಿ, ಸಮೀಕರಣವು ಹೆಚ್ಚು ಸಂಕೀರ್ಣವಾಗುತ್ತದೆ. ಇಲ್ಲಿ, ಸೇಬು ಮತ್ತು ಬಾಳೆಹಣ್ಣುಗಳ ಮೊತ್ತವು ಕಿತ್ತಳೆ ಮತ್ತು ನಿಂಬೆಯ ಸಂಯೋಜಿತ ಮೌಲ್ಯಕ್ಕೆ ಸಮಾನವಾಗಿರುತ್ತದೆ. ಇದನ್ನು ಪರಿಹರಿಸಲು, ಸಮೀಕರಣವು ನಿಜವಾಗುವಂತೆ ಪ್ರತಿ ಹಣ್ಣಿಗೆ ಸರಿಯಾದ ಸಂಖ್ಯಾತ್ಮಕ ಮೌಲ್ಯಗಳನ್ನು ನಿಯೋಜಿಸಬೇಕು. ಪ್ರತಿ ಹಣ್ಣು ಯಾವ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂಬುದನ್ನು ನಿರ್ಧರಿಸುವುದು ಖಂಡಿತ ಸವಾಲು ಎನ್ನಿಸುತ್ತದೆ.

ರೆಡ್ಡಿಟ್‌ ಹಲವರು ಈ ಬ್ರೈನ್ ಟೀಸರ್‌ಗೆ ಕಾಮೆಂಟ್ ಮಾಡಿದ್ದರಾದರೂ ಈ ಬ್ರೈನ್ ಟೀಸರ್‌ಗೆ ಸರಿಯಾದ ಉತ್ತರ ಕಂಡುಹಿಡಿಯಲು ಅವರಿಂದ ಸಾಧ್ಯವಾಗಿಲ್ಲ, ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.

ಈ ಬ್ರೈನ್ ಟೀಸರ್ ಅನ್ನೂ ಓದಿ 

Brain Teaser: ನಿಮ್ಮ ಮೆದುಳಿಗೊಂದು ಸವಾಲ್‌, ಚಿತ್ರದಲ್ಲಿ ಎಷ್ಟು ನಂಬರ್ ಕಾಣುತ್ತಿದೆ? 11 ಸೆಕೆಂಡ್ ಒಳಗೆ ಹೇಳಿ

Brain Teaser: ನಿಮ್ಮ ಕಣ್ಣು ಹಾಗೂ ಮೆದುಳು ಎರಡೂ ಸಖತ್ ಶಾರ್ಪ್ ಆಗಿದೆ ಅಂತ ನಿಮಗೆ ಅನ್ನಿಸುತ್ತಾ? ಹಾಗಾದ್ರೆ ಚಿತ್ರದಲ್ಲಿ ಒಟ್ಟು ಎಷ್ಟು ನಂಬರ್‌ಗಳಿವೆ ಎಂದು ಕಂಡುಹಿಡಿಯಿರಿ, ಅದು ಕೇವಲ 11 ಸೆಕೆಂಡ್ ಒಳಗೆ. ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ತಿಳಿಸಿ.

Brain Teaser: ‘E‘ ಬಂಡೆ ಉರುಳಿಸಿದರೆ ಸಾಯೋದು ಯಾರು? ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯನಾ ಟ್ರೈ ಮಾಡಿ‌

ರೆಡ್ಡಿಟ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ, ಇಲ್ಲೊಂದು ಪಜಲ್ ಇದ್ದು 'E' ಬಂಡೆಯನ್ನು ಕೆಳಗೆ ತಳ್ಳಿದರೆ ಸಾಯೋದು ಯಾರು ಎಂದು ನೀವು ಕಂಡುಹಿಡಿಯಬೇಕು. ನಿಮ್ಮ ಮೆದುಳು ಬಹಳ ಶಾರ್ಪ್ ಇದ್ದರಷ್ಟೇ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯ.

 

mysore-dasara_Entry_Point