Optical Illusion: ಚಿತ್ರದಲ್ಲಿ 580 ನಂಬರ್‌ ಎಲ್ಲಿದೆ? ನಿಮ್ಮ ಕಣ್ಣು ಚುರುಕಾಗಿದ್ರೆ 10 ಸೆಕೆಂಡ್‌ ಒಳಗೆ ಕಂಡುಹಿಡಿಯಿರಿ, ನಿಮಗಿದು ಸವಾಲು-viral news optical illusion can you spot 580 in this image in under 10 seconds brain teaser social media viral ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಚಿತ್ರದಲ್ಲಿ 580 ನಂಬರ್‌ ಎಲ್ಲಿದೆ? ನಿಮ್ಮ ಕಣ್ಣು ಚುರುಕಾಗಿದ್ರೆ 10 ಸೆಕೆಂಡ್‌ ಒಳಗೆ ಕಂಡುಹಿಡಿಯಿರಿ, ನಿಮಗಿದು ಸವಾಲು

Optical Illusion: ಚಿತ್ರದಲ್ಲಿ 580 ನಂಬರ್‌ ಎಲ್ಲಿದೆ? ನಿಮ್ಮ ಕಣ್ಣು ಚುರುಕಾಗಿದ್ರೆ 10 ಸೆಕೆಂಡ್‌ ಒಳಗೆ ಕಂಡುಹಿಡಿಯಿರಿ, ನಿಮಗಿದು ಸವಾಲು

590 ನಂಬರ್‌ಗಳಿಂದ ತುಂಬಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಒಂದೇ ಒಂದು ಕಡೆ ಮಾತ್ರ 580 ಇದೆ. ಅದು ಎಲ್ಲಿದೆ ಎಂಬುದನ್ನು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮಗಿದು ಚಾಲೆಂಜ್‌. ಕಣ್ಣು ಶಾರ್ಪ್‌ ಇರುವವರು ಉತ್ತರ ಹೇಳಲು ಟ್ರೈ ಮಾಡಿ.

ಚಿತ್ರದಲ್ಲಿ 580 ನಂಬರ್‌ ಎಲ್ಲಿದೆ? ನಿಮ್ಮ ಕಣ್ಣು ಚುರುಕಾಗಿದ್ರೆ 10 ಸೆಕೆಂಡ್‌ ಒಳಗೆ ಕಂಡುಹಿಡಿಯಿರಿ, ನಿಮಗಿದು ಸವಾಲು
ಚಿತ್ರದಲ್ಲಿ 580 ನಂಬರ್‌ ಎಲ್ಲಿದೆ? ನಿಮ್ಮ ಕಣ್ಣು ಚುರುಕಾಗಿದ್ರೆ 10 ಸೆಕೆಂಡ್‌ ಒಳಗೆ ಕಂಡುಹಿಡಿಯಿರಿ, ನಿಮಗಿದು ಸವಾಲು

ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ ಚಿತ್ರಗಳಿಗೆ ಉತ್ತರ ಹುಡುಕುವುದು ನಿಮಗೆ ಇಷ್ಟದ ಕೆಲಸನಾ, ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುವ ಈ ಚಿತ್ರಗಳಿಗೆ ಉತ್ತರ ಕಂಡು ಹುಡುಕುವ ಹವ್ಯಾಸ ನಿಮ್ಮಲ್ಲೂ ಇದ್ಯಾ? ಹಾಗಾದ್ರೆ ಇಲ್ಲಿರುವ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು ತಿಳಿಸಿ. ಕಣ್ಣು ಶಾರ್ಪ್‌ ಇದ್ದರಷ್ಟೇ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.

590 ರಿಂದ ತುಂಬಿರುವ ಈ ಚಿತ್ರದಲ್ಲಿ ಒಂದು ಕಡೆ ಮಾತ್ರ 580 ಇದೆ. ಅದು ಎಲ್ಲಿದೆ ಎಂಬುದನ್ನು ಕಂಡುಹಿಡಿಯಬೇಕು. ಅದೇನು ಮಹಾ ಅಂದುಕೊಳ್ಳಬೇಡಿ. ಕೇವಲ 10 ಸೆಕೆಂಡ್‌ ಒಳಗಡೆ 580 ಅನ್ನು ಕಂಡುಹಿಡಿಯಬೇಕು. ಈ ಚಿತ್ರ ನಿಮ್ಮ ಕಣ್ಣಿಗೆ ಮೋಸ ಮಾಡುವಂತಿರುವುದು ಸುಳ್ಳಲ್ಲ.

ಅತಿಯಾದ ಕೆಲಸಗಳಿಂದ ಮೆದುಳು ಜಡ್ಡು ಹಿಡಿದಂತಾಗಿದ್ದರೆ ನೀವು ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಕ್ಕೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಮೆದುಳಿಗೆ ರಿಲ್ಯಾಕ್ಸ್‌ ಎನ್ನಿಸುತ್ತದೆ. ಮಾತ್ರವಲ್ಲ ಇದು ಮೆದುಳನ್ನು ಚುರುಕುಗೊಳಿಸುತ್ತದೆ. ಇಂತಹ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮೆದುಳಿಗೆ ಹುಳ ಬಿಡುವುದು ಮಾತ್ರವಲ್ಲ, ನಮ್ಮ ಬುದ್ದಿಯನ್ನು ಚುರುಕುಗೊಳಿಸುತ್ತವೆ. ಇದರಿಂದ ಸಮಸ್ಯೆ ಪರಿಹರಿಸುವ ಗುಣ ನಮ್ಮಲ್ಲಿ ಬೆಳೆಯುತ್ತದೆ. ಅಂತಹ ಮೋಜಿನ ಸಂಗತಿಗಳು ಮನಸ್ಸಿಗೆ ಖುಷಿ ಕೊಡುವುದು ಸುಳ್ಳಲ್ಲ.

10 ಸೆಕೆಂಡ್‌ ಒಳಗೆ ಈ ಚಿತ್ರದಲ್ಲಿ 580 ಎಲ್ಲಿದೆ ಎಂಬುದನ್ನು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಯ್ತಾ, ಹಾಗಾದರೆ ಇನ್ಯಾಕೆ ತಡ ಇದನ್ನು ನಿಮ್ಮ ಸ್ನೇಹಿತರು, ಆಪ್ತರಿಗೂ ಕಳುಹಿಸಿ, ಅವರಿಗೆ ಈ ಆಪ್ಟಿಕಲ್‌ ಇಲ್ಯೂಷನ್‌ಗೆ ಉತ್ತರ ಹೇಳುವ ಚಾಲೆಂಜ್‌ ಹಾಕಿ. ಇದರಲ್ಲಿ ಅವರು ವಿನ್‌ ಆಗ್ತಾರಾ ನೋಡಿ. 10 ಸೆಕೆಂಡ್‌ ಒಳಗೆ 580 ಎಲ್ಲಿದೆ ಎಂದು ಕಂಡುಹಿಡಿಯಲು ಸಾಧ್ಯವಾಗದೇ ಇದ್ದರೆ ಇನ್ನೊಮ್ಮೆ ಪ್ರಯತ್ನಿಸಿ.

ಈ ಬ್ರೈನ್‌ ಟೀಸರ್‌ ಅನ್ನೂ ಓದಿ 

Brain Teaser: 4ಕ್ಕೆ 4 ಕೂಡಿಸಿ 4 ಗುಣಿಸಿ 4 ಕಳೆದು ನಾಲ್ಕರಿಂದ ಭಾಗಿಸಿದ್ರೆ ಉತ್ತರ ಎಷ್ಟು? ಥಟ್ಟಂತ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಗಣಿತದ ಪಜಲ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಲೆಕ್ಕದಲ್ಲಿ ನೀವು ಎಷ್ಟೇ ಪಂಟರಾದ್ರೂ ಈ ಪ್ರಶ್ನೆ ನಿಮಗೆ ಗೊಂದಲ ಮಾಡಿಸುತ್ತೆ. ಕೂಡಿಸಿ, ಗುಣಿಸಿ, ಕಳೆದು ಭಾಗಿಸುವ ಪ್ರಶ್ನೆಗೆ ಉತ್ತರ ಎಷ್ಟು ಅಂತ ಥಟ್ಟಂತ ಹೇಳಿ.