ಕನ್ನಡ ಸುದ್ದಿ  /  ಚುನಾವಣೆಗಳು  /  Maharastra Exit Poll: ಮಹಾರಾಷ್ಟ್ರದಲ್ಲಿ ಮಹಾಯುತಿಗೆ 22-26, ಅಘಾಡಿಗೆ 22-24 ಸೀಟು; ಪ್ರಬಲ ಪೈಪೋಟಿಯ ಭವಿಷ್ಯ ನುಡಿದ ಎಬಿಪಿ ಸಿ ವೋಟರ್‌

Maharastra Exit Poll: ಮಹಾರಾಷ್ಟ್ರದಲ್ಲಿ ಮಹಾಯುತಿಗೆ 22-26, ಅಘಾಡಿಗೆ 22-24 ಸೀಟು; ಪ್ರಬಲ ಪೈಪೋಟಿಯ ಭವಿಷ್ಯ ನುಡಿದ ಎಬಿಪಿ ಸಿ ವೋಟರ್‌

Maharashtra Exit Poll 2024 Result:ಲೋಕ ಸಭಾ ಚುನಾವಣೆಯ ಮಹಾರಾಷ್ಟ್ರದ 48 ಕ್ಷೇತ್ರಗಳ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ಆಕ್ಸಿಸ್‌ ಮೈ ಇಂಡಿಯಾ, ಸಿ ವೋಟರ್‌, ಇಂಡಿಯಾ ಟುಡೇ ಆಕ್ಸಿಸ್‌, ಎಬಿಪಿ ನ್ಯೂಸ್‌-ಸಿವೋಟರ್‌, ಜನ್‌ ಕೀ ಬಾತ್‌, ಟುಡೇಸ್‌ ಚಾಣಾಕ್ಯ ಎಕ್ಸಿಟ್‌ ಪೋಲ್‌ ಪ್ರಕಾರ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ದೊರಕಲಿದೆ ಎಂಬ ವಿವರ ಇಲ್ಲಿದೆ.

ಮಹಾರಾಷ್ಟ್ರ ಎಕ್ಸಿಟ್‌ ಪೋಲ್‌ ಸಮೀಕ್ಷೆ 2024
ಮಹಾರಾಷ್ಟ್ರ ಎಕ್ಸಿಟ್‌ ಪೋಲ್‌ ಸಮೀಕ್ಷೆ 2024

Maharashtra Exit Poll 2024 Result: ಮಹಾರಾಷ್ಟ್ರದಲ್ಲಿ 2024ರ ಲೋಕಸಭಾ ಚುನಾವಣೆಯು ಏಪ್ರಿಲ್‌ 19 ಮತ್ತು ಮೇ 20ರ ನಡುವೆ 5 ಹಂತಗಳಲ್ಲಿ ನಡೆದಿತ್ತು. ಲೋಕಸಭೆಗೆ ಸಂಸದರಾಗಲು 48 ಸ್ಪರ್ಧಿಗಳು ಕಣದಲ್ಲಿದ್ದರು. ಜೂನ್‌ 4ರಂದು ಮಹಾರಾಷ್ಟ್ರದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಆಕ್ಸಿಸ್‌ ಮೈ ಇಂಡಿಯಾ, ಸಿ ವೋಟರ್‌, ಇಂಡಿಯಾ ಟುಡೇ ಆಕ್ಸಿಸ್‌, ಎಬಿಪಿ ನ್ಯೂಸ್‌-ಸಿವೋಟರ್‌, ಟೈಮ್ಸ್‌ ನೌ, ನ್ಯೂಸ್‌ 18 ಐಬಿಎಸ್‌ಒಎಸ್‌, ರಿಪಬ್ಲಿಕ್‌ ಟಿವಿ ಜನ್‌ ಕೀ ಬಾತ್‌, ಟುಡೇಸ್‌ ಚಾಣಾಕ್ಯ ಚುನಾವಣಾ ಸಮೀಕ್ಷೆ ಹೊರಬಿದ್ದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಯಾರಿಗೆ ಗೆಲುವು ದೊರಕಲಿದೆ ಎಂಬ ಜನರ ಕುತೂಹಲವನ್ನು ಈ ಎಕ್ಸಿಟ್‌ ಪೋಲ್‌ ಫಲಿತಾಂಶ ತುಸು ತಗ್ಗಿಸಿವೆ. ಎಲ್ಲಾದರೂ ಎಕ್ಸಿಟ್‌ ಪೋಲ್‌ ಫಲಿತಾಂಶದಂತೆ ಗೆಲುವು ದೊರಕಲಿದೆಯೇ? ಎಕ್ಸಿಟ್‌ ಪೋಲ್‌ ಫಲಿತಾಂಶದ ಲೆಕ್ಕಚಾರ ತಲೆಕೆಳಗಾಲಿದೆಯೇ? ಎಂಬ ಪ್ರಶ್ನೆಯೂ ಜನರಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. 28 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಸ್ಪರ್ಧಿಗಳು ಸ್ಪರ್ಧಿಸಿದ್ದಾರೆ. ಏಕನಾಥ್‌ ಶಿಂಧೆ ನೇತೃತ್ವದ ಶಿವ ಸೇನೆಯು 15 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್‌ 4 ಕ್ಷೇತ್ರಗಳಲ್ಲಿ ಮತ್ತು ರಾಷ್ಟ್ರೀಯ ಸಮಾಜ ಪಕ್ಷವು 1 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಇದೀಗ ಬಿಡುಗಡೆಯಾದ ವಿವಿಧ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ದೊರಕಲಿವೆ ಎಂಬ ವಿವರ ಇಲ್ಲಿ ನೀಡಲಾಗಿದೆ.

ಮಹಾರಾಷ್ಟ್ರ: ಸಿ ವೋಟರ್‌ ಸಮೀಕ್ಷೆ ಫಲಿತಾಂಶ

ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ನೇತೃತ್ವದ ಮಹಾಯುತಿ ಒಕ್ಕೂಟವು ಸುಮಾರು 22-26 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್‌, ಶಿವ ಸೇನೆ, ಎನ್‌ಸಿಪಿ ಒಳಗೊಂಡ ಮಹಾ ವಿಕಾಶ್‌ ಅಘಡಿಗೆ 22-24 ಸ್ಥಾನಗಳು ದೊರಕಬಹುದು ಎಂದು ಎಬಿಪಿ ಸಿ ವೋಟರ್‌ ಸಮೀಕ್ಷೆ ಅಂದಾಜಿಸಿದೆ.

ಮಹಾಯುತಿ: 22-26

ಎಂವಿಎ: 23-24

ಇತರೆ:

ಮಹಾರಾಷ್ಟ್ರ: ಆಕ್ಸಿಸ್‌ ಮೈ ಇಂಡಿಯಾ ಎಕ್ಸಿಟ್‌ ಪೋಲ್‌ ಫಲಿತಾಂಶ

ಮಹಾಯುತಿ:

ಎಂವಿಎ:

ಇತರೆ:

ಮಹಾರಾಷ್ಟ್ರ: ಇಂಡಿಯಾ ಟುಡೇ- ಆಕ್ಸಿಸ್‌ ಎಕ್ಸಿಟ್‌ ಪೋಲ್‌ ಫಲಿತಾಂಶ

ಮಹಾಯುತಿ:

ಎಂವಿಎ:

ಇತರೆ:

ಮಹಾರಾಷ್ಟ್ರ: ಎಬಿಪಿ ನ್ಯೂಸ್‌- ಸಿವೋಟರ್‌ ಎಕ್ಸಿಟ್‌ ಪೋಲ್‌ ಫಲಿತಾಂಶ

ಮಹಾಯುತಿ:

ಎಂವಿಎ:

ಇತರೆ:

ಮಹಾರಾಷ್ಟ್ರ: ಟೈಮ್ಸ್‌ ನೌ ಎಕ್ಸಿಟ್‌ ಪೋಲ್‌ ಫಲಿತಾಂಶ

ಮಹಾಯುತಿ:

ಎಂವಿಎ:

ಇತರೆ:

ಮಹಾರಾಷ್ಟ್ರ: ನ್ಯೂಸ್‌ 18 ಐಬಿಎಸ್‌ಒಸಿ ಎಕ್ಸಿಟ್‌ ಪೋಲ್‌ ಫಲಿತಾಂಶ

ಮಹಾಯುತಿ:

ಎಂವಿಎ:

ಇತರೆ:

ಮಹಾರಾಷ್ಟ್ರ: ರಿಪಬ್ಲಿಕ್‌ ಟಿವಿ- ಜನ್‌ ಕಿ ಬಾತ್‌ ಎಕ್ಸಿಟ್‌ ಪೋಲ್‌ ಫಲಿತಾಂಶ

ಮಹಾಯುತಿ:

ಎಂವಿಎ:

ಇತರೆ:

ಮಹಾರಾಷ್ಟ್ರ: ಟುಡೇಸ್‌ ಚಾಣಾಕ್ಯ ಎಕ್ಸಿಟ್‌ ಪೋಲ್‌ ಫಲಿತಾಂಶ

ಮಹಾಯುತಿ:

ಎಂವಿಎ:

ಇತರೆ:

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು