ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಾಲಿ ಟಿ20 ವಿಶ್ವಕಪ್​ ನಡುವೆಯೇ 2026ರ ಆವೃತ್ತಿಗೆ ಅರ್ಹತೆ ಪಡೆದ 12 ತಂಡಗಳು; ಇಷ್ಟಕ್ಕೂ ಈ ವರ್ಲ್ಡ್​ಕಪ್ ನಡೆಯೋದೆಲ್ಲಿ?

ಹಾಲಿ ಟಿ20 ವಿಶ್ವಕಪ್​ ನಡುವೆಯೇ 2026ರ ಆವೃತ್ತಿಗೆ ಅರ್ಹತೆ ಪಡೆದ 12 ತಂಡಗಳು; ಇಷ್ಟಕ್ಕೂ ಈ ವರ್ಲ್ಡ್​ಕಪ್ ನಡೆಯೋದೆಲ್ಲಿ?

  • T20 World Cup 2026: ಹಾಲಿ ಟಿ20 ವಿಶ್ವಕಪ್ ಮಧ್ಯೆಯೇ 2026ರಲ್ಲಿ ನಡೆಯುವ 10ನೇ ಆವೃತ್ತಿಗೆ 12 ತಂಡಗಳು ಸ್ವಯಂಚಾಲಿತವಾಗಿ ಅರ್ಹತೆ ಪಡೆದುಕೊಂಡಿವೆ. ಈ ತಂಡಗಳ ಪಟ್ಟಿ ಇಲ್ಲಿದೆ.

ಟಿ20 ವಿಶ್ವಕಪ್​ 2024 ಲೀಗ್​ ಪಂದ್ಯಗಳು ಮುಕ್ತಾಯಗೊಂಡಿವೆ. ಇದೀಗ ಸೂಪರ್​-8 ಸುತ್ತಿನಲ್ಲಿ 8 ತಂಡಗಳು ಸೆಣಸಾಟ ನಡೆಸಲು ಸಜ್ಜಾಗಿವೆ.
icon

(1 / 7)

ಪ್ರಸಕ್ತ ಟೂರ್ನಿಯ ನಡುವೆ 2026ರ ಟಿ20 ವಿಶ್ವಕಪ್ ಟೂರ್ನಿ​​ಗೆ ಆತಿಥ್ಯ ವಹಿಸುವ ದೇಶಗಳು ಸೇರಿ 12 ತಂಡಗಳು ಅರ್ಹತೆ ಪಡೆದುಕೊಂಡಿವೆ.
icon

(2 / 7)

2026ರಲ್ಲಿ ಜರುಗಲಿರುವ 10ನೇ ಆವೃತ್ತಿಯ ವಿಶ್ವಕಪ್​ಗೆ ಭಾರತ-ಶ್ರೀಲಂಕಾ ದೇಶಗಳು ಆತಿಥ್ಯ ವಹಿಸುತ್ತಿವೆ. ಆತಿಥ್ಯ ವಹಿಸುವ ದೇಶಗಳು ಅರ್ಹತೆಗೆ ಮೊದಲು ಆದ್ಯತೆಯಾಗಿರುತ್ತದೆ.
icon

(3 / 7)

ಹಾಲಿ ವಿಶ್ವಕಪ್​​ನಲ್ಲಿ ಸೂಪರ್​-8 ಪ್ರವೇಶಿಸಿದ ಎಂಟೂ ತಂಡಗಳು ಸಹ ಮುಂದಿನ ವಿಶ್ವಕಪ್​ಗೆ ಅರ್ಹತೆ ಪಡೆದಿವೆ. ಈ ಪೈಕಿ ಭಾರತ ತಂಡವೂ ಒಂದು. ಲೀಗ್​ನಿಂದಲೇ ಹೊರಬಿದ್ದ ಮೂರು ತಂಡಗಳು ರ್ಯಾಂಕಿಂಗ್​ ಮೂಲಕ ಅರ್ಹತೆ ಪಡೆದಿವೆ.
icon

(4 / 7)

ಅಫ್ಘಾನಿಸ್ತಾನ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಯುಎಸ್​ಎ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಭಾರತ ತಂಡಗಳು ಸೂಪರ್​​-8ಗೆ ಅರ್ಹತೆ ಪಡೆದಿವೆ. ಈ ತಂಡಗಳು ವಿಶ್ವಕಪ್​ಗೂ ಅರ್ಹತೆ ಪಡೆದಿವೆ.
icon

(5 / 7)

ಉಳಿದಂತೆ ಐಸಿಸಿ ಟಿ20ಐ ಶ್ರೇಯಾಂಕದ ಅನುಗುಣವಾಗಿ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಐರ್ಲೆಂಡ್ ತಂಡಗಳು ಮುಂಬರುವ ವಿಶ್ವಕಪ್​ಗೆ ಕ್ವಾಲಿಫೈ ಆಗಿವೆ. ಈ ಮೂರು ತಂಡಗಳು ಹಾಲಿ ಟೂರ್ನಿಯಲ್ಲಿ ಲೀಗ್​ನಿಂದಲೇ ಹೊರಬಿದ್ದಿವೆ.
icon

(6 / 7)

2026ರ ಟಿ20ಐ ವಿಶ್ವಕಪ್​ಗೆ ಅರ್ಹತೆ ಪಡೆದ ತಂಡಗಳು: ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಯುಎಸ್​ಎ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಶ್ರೀಲಂಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಐರ್ಲೆಂಡ್.
icon

(7 / 7)

ಇತರ ಗ್ಯಾಲರಿಗಳು