Nayana Nagaraj Photos: 'ಗಿಣಿರಾಮ' ಖ್ಯಾತಿಯ ಮಹತಿ ಅಲಿಯಾಸ್ ನಯನಾ ಬ್ಯೂಟಿಫುಲ್ ಫೋಟೋ ಗ್ಯಾಲರಿ
- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಿಣಿರಾಮ' ಧಾರಾವಾಹಿ ನೋಡುತ್ತಿರುವವರಿಗೆ ಈ ನಟಿ ಪರಿಚಯವಿರುತ್ತಾರೆ.
- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಿಣಿರಾಮ' ಧಾರಾವಾಹಿ ನೋಡುತ್ತಿರುವವರಿಗೆ ಈ ನಟಿ ಪರಿಚಯವಿರುತ್ತಾರೆ.
(1 / 9)
'ಗಿಣಿರಾಮ' ಧಾರಾವಾಹಿಯಲ್ಲಿ ಇವರ ಹೆಸರು ಮಹತಿ, ಆದರೆ ರಿಯಲ್ ಲೈಫ್‌ನಲ್ಲಿ ಇವರು ನಯನಾ ನಾಗರಾಜ್(PC: Nayana Nagaraj Social media)
(2 / 9)
ಧಾರಾವಾಹಿಯಲ್ಲಿ ಬಹುತೇಕ ಸೀರೆಯಲ್ಲೇ ಕಾಣಿಸಿಕೊಳ್ಳುವ ಈ ಚೆಲುವೆ ಮಾಡ್ರನ್ ಡ್ರೆಸ್‌ನಲ್ಲಿ ಕೂಡಾ ಬಹಳ ಆಕರ್ಷಕವಾಗಿ ಕಾಣುತ್ತಾರೆ.
(5 / 9)
ನಾನು ಮಧ್ಯಮ ವರ್ಗದ ಹುಡುಗಿ, ಬಾಲ್ಯದಲ್ಲಿ ನಮ್ಮ ಸ್ಕೂಲ್ ಫೀಸ್ ಕಟ್ಟಲು ಕೂಡಾ ಪೋಷಕರಿಗೆ ಬಹಳ ಕಷ್ಟ ಇತ್ತು ಎಂದು ನಯನಾ ಹೇಳಿಕೊಂಡಿದ್ದರು.
ಇತರ ಗ್ಯಾಲರಿಗಳು