Christmas 2024: ಕರ್ನಾಟಕದಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಸಡಗರದ ತಯಾರಿ; ಪ್ರಮುಖ 10 ಚರ್ಚ್‌ಗಳ ಸಂಭ್ರಮದ ನೋಟ
ಕರ್ನಾಟಕದಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ತಯಾರಿ ಜೋರಾಗಿದೆ. ಪ್ರಮುಖ ನಗರಗಳಲ್ಲಿ ಈಗಾಗಲೇ ಸಿದ್ದತೆಗಳು ನಡೆದಿದ್ದು, ಚರ್ಚ್‌ಗಳ ಅಲಂಕಾರ, ಪ್ರಾರ್ಥನೆಗಳಿಗೆ ಭಕ್ತರು ಆಗಮಿಸುತ್ತಿದ್ದಾರೆ. ಪ್ರಮುಖ ಚರ್ಚ್‌ಗಳ ಚಿತ್ರನೋಟ ಇಲ್ಲಿದೆ.
(1 / 10)
ಸಂತ ಮೇರಿ ಬೆಸಿಲಿಕಾ ಬೆಂಗಳೂರಿನ ಶಿವಾಜಿನಗರದಲ್ಲಿರುವ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆ, ಇದನ್ನುತಮಿಳುನಾಡಿನ ಸೆಂಜಿ ಗ್ರಾಮದಿಂದ ಬಂದ ತಮಿಳು ಕ್ರಿಶ್ಚಿಯನ್ ವಲಸಿಗರು ನಿರ್ಮಿಸಿದ್ದಾರೆ.
(2 / 10)
ಬೆಂಗಳೂರಿನ ಹಡ್ಸನ್ ವೃತ್ತದಲ್ಲಿರುವ ಹಡ್ಸನ್ ಮೆಮೋರಿಯಲ್ ಚರ್ಚನ್ನು 1904 ರಲ್ಲಿ ನಿರ್ಮಿಸಲಾಗಿದ್ದು, ಈಗಲೂ ಸುಂದರವಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಬಳಿಯಿರುವ ಇದು ಗೊಥಿಕ್ ಶೈಲಿಯ ಸುಂದರ ರಚನೆಯಿಂದ ಕೂಡಿದೆ.
(5 / 10)
ಎರಡು ನೂರು ವರ್ಷದಷ್ಟು ಹಳೆಯಾದ, ಮೈಸೂರು ಮಹಾರಾಜರ ಕಾಲದಲ್ಲಿ ಹೊಸ ರೂಪ ಪಡೆದು ಪಾರಂಪರಿಕ ಮಹತ್ವ ಪಡೆದಿರುವ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್
ಇತರ ಗ್ಯಾಲರಿಗಳು