Kudroli Dasara 2022: ಕುದ್ರೋಳಿಯಲ್ಲಿ ದಸರಾ ಸಂಭ್ರಮ, ಶಾರದಾ ಮಾತೆಯ ಎರಡನೇ ದಿನದ ಅಲಂಕಾರ ನೋಡಿ ಪಾವನರಾಗಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kudroli Dasara 2022: ಕುದ್ರೋಳಿಯಲ್ಲಿ ದಸರಾ ಸಂಭ್ರಮ, ಶಾರದಾ ಮಾತೆಯ ಎರಡನೇ ದಿನದ ಅಲಂಕಾರ ನೋಡಿ ಪಾವನರಾಗಿ

Kudroli Dasara 2022: ಕುದ್ರೋಳಿಯಲ್ಲಿ ದಸರಾ ಸಂಭ್ರಮ, ಶಾರದಾ ಮಾತೆಯ ಎರಡನೇ ದಿನದ ಅಲಂಕಾರ ನೋಡಿ ಪಾವನರಾಗಿ

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಸಂಭ್ರಮ ಆರಂಭವಾಗಿದೆ. ಅಕ್ಟೋಬರ್‌ 6ರವರೆಗೆ ವೈಭವದ ದಸರಾ ಮಹೋತ್ಸವ ನಡೆಯಲಿದೆ. ನವರಾತ್ರಿ ಸಂಭ್ರಮದಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ಪೂಜಿಸಲ್ಪಡುವ ಶಾರದಾ ಮಾತೆಯ ಎರಡನೇ ದಿನದ ಅಲಂಕಾರ ಹೇಗಿತ್ತು ನೋಡೋಣ ಬನ್ನಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಸಂಭ್ರಮ ಆರಂಭವಾಗಿದೆ. ಅಕ್ಟೋಬರ್‌ 6ರವರೆಗೆ ವೈಭವದ ದಸರಾ ಮಹೋತ್ಸವ ನಡೆಯಲಿದೆ.
icon

(1 / 5)

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದಲ್ಲಿ ಪ್ರತಿದಿನ 12.30 ಗಂಟೆಗೆ ಪುಷ್ಪಾಲಂಕಾರ ಮಹಾಪೂಜೆ ನಡೆಯುತ್ತದೆ. ಭಜನಾ ಕಾರ್ಯಕ್ರಮ ಇರುತ್ತದೆ. ಪ್ರತಿದಿನ ರಾತ್ರಿ 8.30ರಿಂದ ಶ್ರೀದೇವಿ ಪುಷ್ಪಾಲಂಕಾರ ಪೂಜೆ, ಅನ್ನದಾನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವರ ಬಲಿ ಉತ್ಸವಗಳು ನಡೆಯುತ್ತಿವೆ.
icon

(2 / 5)

ಸೆ.28ರಂದು ಅಂದರೆ ಇಂದು ಬೆಳಗ್ಗೆ 10ಕ್ಕೆ ಆರ್ಯ ದುರ್ಗಾಹೋಮ ನಡೆದಿದೆ. 
icon

(3 / 5)

ಸೆ.28ರಂದು ಅಂದರೆ ಇಂದು ಬೆಳಗ್ಗೆ 10ಕ್ಕೆ ಆರ್ಯ ದುರ್ಗಾಹೋಮ ನಡೆದಿದೆ. 

ಕುದ್ರೋಳಿ ದಸರಾಕ್ಕೆ ನೂರರ ಸಂಭ್ರಮ. ಇಲ್ಲಿ 1922ರಲ್ಲಿ ಮೊದಲ ಬಾರಿಗೆ ಶಾರದಾ ಮಹೋತ್ಸವ ಆರಂಭವಾಗಿತ್ತು.
icon

(4 / 5)

ಕುದ್ರೋಳಿ ದಸರಾ ಮೆರವಣಿಗೆ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆಹ್ವಾನ ನೀಡಲಾಗಿದೆ. ಅವರು ಆಗಮಿಸುವ ನಿರೀಕ್ಷೆಯಿದೆ.
icon

(5 / 5)

ಇತರ ಗ್ಯಾಲರಿಗಳು