Live Telecast; ಮುಡಾ ಕೇಸ್; ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ತಡೆಗೆ ರಿಟ್ ಅರ್ಜಿ, ಹೈಕೋರ್ಟ್ ವಿಚಾರಣೆ ಶುರು, ನೇರ ಪ್ರಸಾರದ ವಿಡಿಯೋ
Siddaramaiah MUDA Case Live; ಮುಡಾ ಕೇಸ್‌ನಲ್ಲಿ ಪ್ರಾಸಿಕ್ಯೂಷನ್ ತಡೆಗೆ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ಶುರುವಾಗಿದೆ. ಖ್ಯಾತ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುತ್ತಿದ್ದು, ಇದರ ನೇರ ಪ್ರಸಾರದ ವಿಡಿಯೋ ಇಲ್ಲಿದೆ.