Bengaluru Traffic: ನೈಸ್ ರಸ್ತೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ ಉಂಟಾಗಿರುವ ಜಾಮ್- ವೈರಲ್ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bengaluru Traffic: ನೈಸ್ ರಸ್ತೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ ಉಂಟಾಗಿರುವ ಜಾಮ್- ವೈರಲ್ ವಿಡಿಯೋ

Bengaluru Traffic: ನೈಸ್ ರಸ್ತೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ ಉಂಟಾಗಿರುವ ಜಾಮ್- ವೈರಲ್ ವಿಡಿಯೋ

Published Nov 01, 2024 05:24 PM IST Umesh Kumar S
twitter
Published Nov 01, 2024 05:24 PM IST

ಬೆಂಗಳೂರು: ದೀಪಾವಳಿ, ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇದ್ದು, ಬೆಂಗಳೂರಿಗರು ಊರು ಸೇರುವ ತವಕದಲ್ಲಿದ್ದರು. ಹೀಗಾಗಿ ಬುಧವಾರ ಮತ್ತು ಗುರುವಾರ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸಂಚಾರ ದಟ್ಟಣೆ ಕಡಿಮೆ ಮಾಡುವುದಕ್ಕಾಗಿ ನಿರ್ಮಿಸಿದ ನೈಸ್‌ ರಸ್ತೆಯಲ್ಲೂ ಗುರುವಾರ ಸಂಚಾರ ದಟ್ಟಣೆ ಅನುಭವಕ್ಕೆ ಬಂದಿದೆ. ಅದರ ವೈರಲ್ ವಿಡಿಯೋ ಇಲ್ಲಿದೆ.

 

More