Bigg Boss Kannada 11: ಐಶ್ವರ್ಯಾ ಸಿಂಧೋಗಿ ಜೊತೆ ಚೈತ್ರಾ ಕುಂದಾಪುರ ಕಿತ್ತಾಟ; ಸಿಂಹದ ತರ ಬರ್ತೀನಿ ಅಂತ ಗುಡುಗು
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅಗ್ರೆಸ್ಸಿವ್ ಆಗಿದ್ದಾರೆ. ಟಾಸ್ಕ್ ವಿಚಾರದಲ್ಲಿ ಐಶ್ವರ್ಯಾ ಸಿಂಧೋಗಿ ಮತ್ತು ಚೈತ್ರಾ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಇಬ್ಬರೂ ಮಾತಿನಲ್ಲಿಯೇ ಕಿತ್ತಾಡಿಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಚೈತ್ರಾ, ಸಿಂಗಲ್ ಸಿಂಹದ ತರ ಬರ್ತೀನಿ ನೋಡ್ತಿರಿ ಎಂದು ಗುಡುಗಿದ್ದಾರೆ.