Bigg Boss Kannada 11: ಪಗಡೆಯಾಟದದಲ್ಲಿ ಮಾತಿಗೆ ಮಾತು ಬೆಳೆದು ಕಿತ್ತಾಡಿಕೊಂಡ ಚೈತ್ರಾ ಕುಂದಾಪುರ, ಅನುಷಾ ರೈ
- Bigg boss Kannada 11: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮುಗಿದ ಬಳಿಕ ಚೈತ್ರಾ ಕುಂದಾಪುರ ಮತ್ತು ಅನುಷಾ ರೈ ಕಿತ್ತಾಡಿಕೊಂಡಿದ್ದಾರೆ. ಇಬ್ಬರ ನಡುವೆ ಮಾತಿನ ವಾರ್ ನಡೆದಿದೆ. ಯಾವತ್ತೂ ಮಾತನಾಡಿಸಬೇಡ ಎಂದೇ ಚೈತ್ರಾಗೆ ಕೊಂಚ ಖಾರವಾಗಿ ಹೇಳಿದ್ದಾರೆ ಅನುಷಾ.