ಕನ್ನಡ ಸುದ್ದಿ  /  Video Gallery  /  Kalaburagi Youths Who Went To Russia For Security Work Were Sent To The War Against Ukraine Kalburgi News Mgb

VIDEO: ಸೆಕ್ಯುರಿಟಿ ಕೆಲಸಕ್ಕೆ ಅಂತ ರಷ್ಯಾಕ್ಕೆ ಹೋದ ಕಲಬುರಗಿ ಯುವಕರನ್ನ ಕಳಿಸಿದ್ದು ಉಕ್ರೇನ್ ವಿರುದ್ಧದ ಯುದ್ಧಕ್ಕೆ

Feb 23, 2024 04:00 PM IST Meghana B
twitter
Feb 23, 2024 04:00 PM IST
  • Russia-Ukraine War: ಉದ್ಯೋಗದ ಭರವಸೆಯೊಂದಿಗೆ ರಷ್ಯಾಕ್ಕೆ ತೆರಳಿದ್ದ ಕಲಬುರಗಿ ಜಿಲ್ಲೆಯ ನಾಲ್ವರು ಯುವಕರನ್ನು ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ರಷ್ಯಾ ಸೇನೆ ಬಳಸಿಕೊಳ್ಳುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಕಲಬುರಗಿಯಲ್ಲಿ ಹೆಡ್ ಕಾನ್ಸ್‍ಟೇಬಲ್ ಆಗಿರುವ ಸೈಯದ್ ನವಾಜ್ ಅಲಿ ಕಾಳಗಿ ಅವರ ಪುತ್ರ ಸೈಯದ್ ಇಲಿಯಾಸ್ ಹುಸೇನಿ ಹಾಗೂ ಆತನೊಂದಿಗೆ ರಷ್ಯಾ ದೇಶದಲ್ಲಿ ಸೆಕ್ಯುರಿಟಿ ಗಾರ್ಡ್ ಉದ್ಯೋಗಕ್ಕೆಂದು ತೆರಳಿದ್ದ ಜಿಲ್ಲೆಯ ಅಬ್ಬುಲ್ ನಯೀಂ, ಮೊಹ್ಮದ್ ಸೂಫಿಯಾನ್, ಮೊಹ್ಮದ್ ಸಮೀರ್ ಅಹ್ಮದ್ ಈಗ ಸಂಕಷ್ಟದಲ್ಲಿದ್ದಾರೆ. ಇದೀಗ ರಕ್ಷಣೆಗಾಗಿ ಕರ್ನಾಟಕ ಸರ್ಕಾರದ ಮೊರೆ ಹೋಗಿದ್ದಾರೆ.
More