ಸಿಎಂ ವಿರುದ್ಧ ಯಾವುದೇ ತನಿಖೆಯಾದರೂ ಜೈಸುತ್ತಾರೆ; ಡಿಕೆ ಶಿವಕುಮಾರ್ ಬೆಂಬಲ
- ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶ ನೀಡಿರುವ ಬಗ್ಗೆ ಡಿಕೆ ಶಿವಕುಮಾರ್ ಆಘಾತ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬಿಜೆಪಿ ಸಂಚುಗಳಾಗಿದ್ದು, ನನ್ನ ವಿರುದ್ಧವೂ ಹೀಗೆ ಮಾಡಿದ್ದು ನಾನು ಬಚಾವ್ ಆಗಿದ್ದೆ. ಅದೇ ರೀತಿ ಸಿದ್ದರಾಮಯ್ಯ ವಿರುದ್ಧದ ಎಲ್ಲಾ ತನಿಖೆಗಳಲ್ಲೂ ಅವರು ದೋಷಮುಕ್ತರಾಗಿ ಬರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆಶಿ ಹೇಳಿದ್ದಾರೆ.