ಕಷ್ಟ ಹೇಳಲು ಬಂದವರ ಮೇಲೆ ಇನ್‌ಸ್ಪೆಕ್ಟರ್ ದೌರ್ಜನ್ಯ; ಖಡಕ್ ವಾರ್ನಿಂಗ್ ನೀಡಿದ ಗೃಹಸಚಿವ ಪರಮೇಶ್ವರ-karnataka news home mister g parameshwara warning to police inspector bengaluru jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಷ್ಟ ಹೇಳಲು ಬಂದವರ ಮೇಲೆ ಇನ್‌ಸ್ಪೆಕ್ಟರ್ ದೌರ್ಜನ್ಯ; ಖಡಕ್ ವಾರ್ನಿಂಗ್ ನೀಡಿದ ಗೃಹಸಚಿವ ಪರಮೇಶ್ವರ

ಕಷ್ಟ ಹೇಳಲು ಬಂದವರ ಮೇಲೆ ಇನ್‌ಸ್ಪೆಕ್ಟರ್ ದೌರ್ಜನ್ಯ; ಖಡಕ್ ವಾರ್ನಿಂಗ್ ನೀಡಿದ ಗೃಹಸಚಿವ ಪರಮೇಶ್ವರ

Sep 03, 2024 09:04 PM IST Jayaraj
twitter
Sep 03, 2024 09:04 PM IST
  • ಕುಂದು-ಕೊರತೆ ಹಾಗೂ ಕಷ್ಟವನ್ನು ಹೇಳಿಕೊಳ್ಳಲು ಬಂದಿದ್ದ ಜನರ ಮೇಲೆ ರೇಗಾಡಿದ್ದ ಸದಾಶಿವನಗರ ಪೊಲೀಸ್ ಇನ್‌ಸ್ಪೆಕ್ಟರ್ ಗಿರೀಶ್‌ ಅವರನ್ನು ಗೃಹ ಸಚಿವ ಜಿ ಪರಮೇಶ್ವರ ತರಾಟೆ ತೆಗೆದುಕೊಂಡಿದ್ದಾರೆ. ಇನ್ಮುಂದೆ ಈ ರೀತಿ ಮಾಡಬೇಡಿ ಹುಷಾರ್ ಎಂದು ಸೂಚಿಸಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರ ಮನೆ ಬಳಿ ಈ ಘಟನೆ ನಡೆದಿದೆ.
More