ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದ ಗಣೇಶನ ಅದ್ಧೂರಿ ಶೋಭಾಯಾತ್ರೆ; ಶಾಂತಿಯುತ ಮೆರವಣಿಗೆ-karnataka news video of ganesh visarjan procession in rani chennamma maidan hubballi dharwad jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದ ಗಣೇಶನ ಅದ್ಧೂರಿ ಶೋಭಾಯಾತ್ರೆ; ಶಾಂತಿಯುತ ಮೆರವಣಿಗೆ

ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದ ಗಣೇಶನ ಅದ್ಧೂರಿ ಶೋಭಾಯಾತ್ರೆ; ಶಾಂತಿಯುತ ಮೆರವಣಿಗೆ

Sep 10, 2024 06:19 PM IST Jayaraj
twitter
Sep 10, 2024 06:19 PM IST

  • ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶನ ನಿಮಜ್ಜನ ಶಾಂತಿಯುತವಾಗಿ ನಡೆದಿದೆ. ಭಾರಿ ವಿವಾದಗಳ ಬಳಿಕ ಈದ್ಗಾದಲ್ಲಿ ಗಣಪನ ಮೂರ್ತಿ ಸ್ಥಾಪಿಸಲಾಗಿದ್ದು, ಗಲಭೆ-ಗೊಂದಲಗಳು ಇಲ್ಲದೆ ಹಬ್ಬ ಮುಗಿದಿದೆ. ಶೋಭಾಯಾತ್ರೆ ವೇಳೆ ಹಿಂದೂ ಮುಖಂಡರು ಹಾಗೂ ರಾಜಕೀಯ ನಾಯಕರು ಭಾಗವಹಿಸಿ ಶುಭಕೋರಿದರು. ಮೆರವಣಿಗೆಗೆ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

More