ಫಿಟ್‌ನೆಸ್ ಸರ್ಟಿಫಿಕೇಟ್ ನೀಡಿದ ಎಚ್‌ಡಿಕೆಗೆ ಧನ್ಯವಾದ ಎಂದ ಡಾ.ಜಿ ಪರಮೇಶ್ವರ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಫಿಟ್‌ನೆಸ್ ಸರ್ಟಿಫಿಕೇಟ್ ನೀಡಿದ ಎಚ್‌ಡಿಕೆಗೆ ಧನ್ಯವಾದ ಎಂದ ಡಾ.ಜಿ ಪರಮೇಶ್ವರ

ಫಿಟ್‌ನೆಸ್ ಸರ್ಟಿಫಿಕೇಟ್ ನೀಡಿದ ಎಚ್‌ಡಿಕೆಗೆ ಧನ್ಯವಾದ ಎಂದ ಡಾ.ಜಿ ಪರಮೇಶ್ವರ

Sep 14, 2024 02:37 PM IST Jayaraj
twitter
Sep 14, 2024 02:37 PM IST

  • ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆ ಚುರುಕುಗೊಳಿಸುವ ನಿಟ್ಟಿನಲ್ಲಿ ಇಲಾಖಾವಾರು ಪರಿಶೀಲನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದ್ದಾರೆ. ಹೋಮ್ ಮಿನಿಸ್ಟರ್ ಜಾಗಕ್ಕೆ‌ ಅನ್‌ಫಿಟ್ ಎಂದ ಎಚ್‌ಡಿಕೆ ಮಾತಿಗೆ ಪ್ರತಿಕ್ರಿಯಿಸಿ, ಪ್ರತಿಪಕ್ಷ ನಾಯಕರ ಹೇಳಿಕೆಗೆ ನಾನು ಏನೂ ಹೇಳಲ್ಲ. ನಾನು ಕೆರಳಲ್ಲ ಎಂದರು.

More