ಮುಡಾ ಜಾಗದಲ್ಲಿ ಚರಂಡಿ, ಉದ್ಯಾನವನ ರಚನೆಯಾಗಲಿತ್ತು, ಮಹಜರಿನಲ್ಲಿ ಎಲ್ಲವೂ ಬಯಲಾಗಿದೆ; ಸ್ನೇಹಮಯಿ ಕೃಷ್ಣ, ವಿಡಿಯೋ-mysore video snehamayi krishna on lokayukta place mahazar in related to muda land scam prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮುಡಾ ಜಾಗದಲ್ಲಿ ಚರಂಡಿ, ಉದ್ಯಾನವನ ರಚನೆಯಾಗಲಿತ್ತು, ಮಹಜರಿನಲ್ಲಿ ಎಲ್ಲವೂ ಬಯಲಾಗಿದೆ; ಸ್ನೇಹಮಯಿ ಕೃಷ್ಣ, ವಿಡಿಯೋ

ಮುಡಾ ಜಾಗದಲ್ಲಿ ಚರಂಡಿ, ಉದ್ಯಾನವನ ರಚನೆಯಾಗಲಿತ್ತು, ಮಹಜರಿನಲ್ಲಿ ಎಲ್ಲವೂ ಬಯಲಾಗಿದೆ; ಸ್ನೇಹಮಯಿ ಕೃಷ್ಣ, ವಿಡಿಯೋ

Oct 02, 2024 03:45 PM IST Prasanna Kumar P N
twitter
Oct 02, 2024 03:45 PM IST

  • MUDA Land Scam: ಮೂಡಾ ಹಗರಣದ ತನಿಖೆ ತೀವ್ರಗೊಂಡಿದೆ. ತನಿಖೆ ಆರಂಭಿಸಿರುವ ಲೋಕಾಯುಕ್ತ, ಸ್ಥಳ ಮಹಜರು ನಡೆಸಿದೆ. ಈ ವೇಳೆ ಜಾಗದಲ್ಲಿ ಚರಂಡಿ, ಉದ್ಯಾನವನ ರಚನೆಗೆ ತಯಾರಿ ನಡೆಸಲಾಗಿದ್ದು, ಈ ವಿಚಾರಗಳು ಸ್ಥಳ ಮಹಜರು ವೇಳೆ ಪತ್ತೆಯಾಗಿದೆ ಎಂದು ಹೋರಾಟಗಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

More