ಕನ್ನಡ ಸುದ್ದಿ  /  Video Gallery  /  Science News Isro Successfully Conducts Landing Test Of Reusable Launch Vehicle Pushpak In Karnataka Chitradurga Mgb

VIDEO: ಇಸ್ರೋದಿಂದ ಮತ್ತೊಂದು ಸಾಹಸ; ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಪುಷ್ಪಕ್‌ ಪರೀಕ್ಷೆ ಯಶಸ್ವಿ

Mar 23, 2024 07:51 PM IST Meghana B
twitter
Mar 23, 2024 07:51 PM IST
  • Pushpak: ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ), ಬಾಹ್ಯಾಕಾಶ ನೌಕೆ 'ಪುಷ್ಪಕ್‌'ನ ಮೂರನೇ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿರುವುದಾಗಿ ಇಸ್ರೋ ಹೇಳಿಕೊಂಡಿದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ರನ್‌ವೇನಲ್ಲಿ ಈ ಪ್ರಯೋಗ ನಡೆದಿರುವುದು ವಿಶೇಷ. ರಾಮಾಯಣದ ಪೌರಾಣಿಕ ಬಾಹ್ಯಾಕಾಶ ನೌಕೆ “ಪುಷ್ಪಕ ವಿಮಾನ”ದ ಹೆಸರನ್ನೇ ಈ ಬಾಹ್ಯಾಕಾಶ ನೌಕೆಗೆ ಇಡಲಾಗಿದೆ.
More