ಡ್ರಗ್ಸ್ ದಂಧೆ ವಿರುದ್ಧ ಸಮರ ಸಾರಿದೆ ಸರ್ಕಾರ, ಷಡ್ಯಂತ್ರ ಎದುರಿಸೋಕ್ಕೆ ಸಿದ್ಧ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ- ವಿಡಿಯೋ
ಬೆಂಗಳೂರು: ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಪಣತೊಟ್ಟಿದೆ. ಇದಕ್ಕಾಗಿ ಸಚಿವರ ವಿಶೇಷ ಸಮಿತಿಯನ್ನೂ ರಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಡ್ರಗ್ಸ್ ಸಾಕಷ್ಟು ನಿಯಂತ್ರಣಕ್ಕೆ ಬಂದಿದ್ದರೂ, ಕೆಲವೊಂದೆಡೆ ಸುಪ್ತವಾಗಿ ನಡೆಯುತ್ತಿದೆ. ಇದನ್ನ ತಪ್ಪಿಸಲು ಸರ್ಕಾರ ಸದಾ ಸಿದ್ದ. ರಾಜ್ಯಪಾಲರು ಯಾವುದೇ ತನಿಖೆ ನಡೆಸಲು ಸೂಚಿಸಿದರು ನಾವು ಸಿದ್ದವಾಗಿದ್ದು, ಷಡ್ಯಂತ್ರಗಳನ್ನ ಸರ್ಕಾರ ಎದುರಿಸಲಿದೆ ಎಂದು ಪರಮೇಶ್ವರ್ ತಿಳಿಸಿದರು. ಅವರ ಹೇಳಿಕೆಗಾಗಿ ವಿಡಿಯೋ ನೋಡಿ.