ಸನಾತನ ಧರ್ಮದ ತಂಟೆಗೆ ಬರಬೇಡಿ, ಸೆಕ್ಯುಲರಿಸಂ ಟು ವೇನಲ್ಲಿರುತ್ತೆ; ಪ್ರಕಾಶ್ ರಾಜ್‌ಗೆ ನೇರ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್‌ - ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸನಾತನ ಧರ್ಮದ ತಂಟೆಗೆ ಬರಬೇಡಿ, ಸೆಕ್ಯುಲರಿಸಂ ಟು ವೇನಲ್ಲಿರುತ್ತೆ; ಪ್ರಕಾಶ್ ರಾಜ್‌ಗೆ ನೇರ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್‌ - ವಿಡಿಯೋ

ಸನಾತನ ಧರ್ಮದ ತಂಟೆಗೆ ಬರಬೇಡಿ, ಸೆಕ್ಯುಲರಿಸಂ ಟು ವೇನಲ್ಲಿರುತ್ತೆ; ಪ್ರಕಾಶ್ ರಾಜ್‌ಗೆ ನೇರ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್‌ - ವಿಡಿಯೋ

Published Sep 24, 2024 08:25 PM IST Umesh Kumar S
twitter
Published Sep 24, 2024 08:25 PM IST

ತಿರುಮಲ: ಸನಾತನದ ತಂಟೆಗೆ ಯಾರಾದ್ರೂ ಬಂದ್ರೆ ಸುಮ್ಮನಿರಲ್ಲ, ನಮ್ಮ ಮೌನ ನಮ್ಮ ವೀಕ್ನೆಸ್‌ ಅಲ್ಲ ಎಂದು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಗುಡುಗಿದ್ದಾರೆ. ಪದೇಪದೆ ಶಾರದೆ ಬಗ್ಗೆ, ಹಿಂದೂ ದೇವರುಗಳ ಬಗ್ಗೆ ಮಾತಾಡ್ತೀರಿ, ಅದೇ ಕ್ರೈಸ್ತರ ಬಗ್ಗೆ ಮುಸಲ್ಮಾನರ ದೇವರ ಬಗ್ಗೆ ಮಾತನಾಡಿ ಆಗ ಏನಾಗುತ್ತೆ ಅಂತ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದ್ದಾರೆ. ಇನ್ನು ನಟ ಪ್ರಕಾಶ್ ರಾಜ್‌ಗೂ ಬಹಿರಂಗವಾಗಿಯೆ ಎಚ್ಚರಿಕೆ ನೀಡಿರುವ ಪವನ್ ಕಲ್ಯಾಣ್‌ ಸೆಕ್ಯುಲರಿಸಂ ಟು ವೇನಲ್ಲಿ ಇರುತ್ತೆ.. ಸನಾತನದ ವಿಚಾರಕ್ಕೆ ಬರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

More