ನಕ್ಸಲ್ ನಾಯಕ ವಿಕ್ರಂಗೌಡ ವಿರುದ್ಧ 61 ಕೇಸ್ ಇತ್ತು; ಸರೆಂಡರ್ ಆಗೋದಕ್ಕೆ ಕೇಳಿದ್ವಿ, ಫೈರ್ ಮಾಡಿದ್ರು: ರೂಪಾ ಐಪಿಎಸ್ ಹೇಳಿಕೆ
ಬೆಂಗಳೂರು: ಉಡುಪಿಯ ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪದ ಕಾಡಿನಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡ ವಿರುದ್ಧ 61 ಪ್ರಕರಣಗಳಿದ್ದವು ಎಂದು ಐಜಿಪಿ ರೂಪ ಮೌದ್ಗಿಲ್ ತಿಳಿಸಿದ್ದಾರೆ. ನವೆಂಬರ್ ಹತ್ತನೇ ತಾರೀಖಿನಿಂದ ಸತತ ಕೂಂಬಿಂಗ್ ಕಾರ್ಯಚರಣೆ ನಡೆಸಲಾಗುತ್ತಿದ್ದು ನಕ್ಸಲರೂ ಇಲ್ಲಿ ಅವಿತಿರುವ ಬಗ್ಗೆ ಖಚಿತ ಮಾಹಿತಿ ಇತ್ತು. ಮೂರು ರಾಜ್ಯಗಳಿಗೆ ಬೇಕಾಗಿದ್ದ ವಿಕ್ರಂ ಗೌಡನಿಗೆ ಶರಣಾಗುವಂತೆ ಸೂಚಿಸಲಾಗಿತ್ತು. ಆದರೆ ಅವರ ತಂಡ ಫೈರಿಂಗ್ ಶುರುಮಾಡಿತು. ನಕ್ಸಲ್ ನಿಗ್ರಹ ಪಡೆ ಪ್ರತಿ ಫೈರಿಂಗ್ ಮಾಡಿದ್ದು, ಸಂಘರ್ಷ ಉಂಟಾಯಿತು. ಇದರಲ್ಲಿ ಆತ ಹತನಾದ ಎಂದು ಐಪಿಎಸ್ ಅಧಿಕಾರಿ ರೂಪ ತಿಳಿಸಿದ್ದಾರೆ.