Viral Video; ಬಸ್‌ನೊಳಗ ಉತ್ತರ ಕರ್ನಾಟಕ ಶೈಲೀಲಿ ಬಾಳ ಚಂದ ಹಾಡ್ ಹೇಳ್ದ ಕಂಡಕ್ಟರ್; ವಿಡಿಯೋ ವೈರಲ್
ಬೆಂಗಳೂರು: ಉತ್ತರ ಕರ್ನಾಟಕದ ಸಾರಿಗೆ ಸಂಸ್ಥೆ ಬಸ್ ಒಂದರ ಕಂಡಕ್ಟರ್ ಬಸ್‌ನೊಳಗೆ ಟಿಕೆಟ್ ಪಡೆಯುವಂತೆ ಮನವಿ ಮಾಡ್ತಾ ಜವಾರಿ ಭಾಷೆಯಲ್ಲಿ ಹಾಡು ಹೇಳಿದ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋಗೆ ಭಾರಿ ಜನಮೆಚ್ಚುಗೆ ವ್ಯಕ್ತವಾಗಿದ್ದು ನೀವೂ ನೋಡಿ ಆನಂದಿಸಿ.