ಕಿಡ್ನಿ, ಲಿವರ್, ಹೃದಯವನ್ನು ಯಾರು ಬೇಕಾದರೂ ದಾನ ಮಾಡಬಹುದಾ, ನಿಯಮಗಳೇನು? ಹೀಗಿದೆ ವೈದ್ಯರ ಕಿವಿಮಾತು VIDEO-world organ donation day 2024 can anyone donate kidney liver heart what are the rules what the doctor says mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಿಡ್ನಿ, ಲಿವರ್, ಹೃದಯವನ್ನು ಯಾರು ಬೇಕಾದರೂ ದಾನ ಮಾಡಬಹುದಾ, ನಿಯಮಗಳೇನು? ಹೀಗಿದೆ ವೈದ್ಯರ ಕಿವಿಮಾತು Video

ಕಿಡ್ನಿ, ಲಿವರ್, ಹೃದಯವನ್ನು ಯಾರು ಬೇಕಾದರೂ ದಾನ ಮಾಡಬಹುದಾ, ನಿಯಮಗಳೇನು? ಹೀಗಿದೆ ವೈದ್ಯರ ಕಿವಿಮಾತು VIDEO

Aug 13, 2024 10:11 AM IST Manjunath B Kotagunasi
twitter
Aug 13, 2024 10:11 AM IST
  • World Organ Donation Day 2024: ಆಗಸ್ಟ್ 13ರಂದು ವಿಶ್ವ ಅಂಗಾಂಗ ದಾನ ದಿನವಾಗಿ ಆಚರಿಸಲಾಗುತ್ತಿದೆ. ಅಂಗಾಂಗ ದಾನದ ಮಹತ್ವವನ್ನ ವಿವರಿಸುವ ಸಲುವಾಗಿ, ಜಾಗೃತಿ ಮೂಡಿಸಲು ಈ ದಿನವನ್ನ ಆಚರಿಸಲಾಗುತ್ತಿದೆ. ನಮ್ಮ ಮರಣಾನಂತರ ನಮ್ಮ ಶರೀರದ ಕಿಡ್ನಿ, ಹೃದಯ, ಲಿವರ್ ಮತ್ತಿತರ ಅಂಗಗಳನ್ನ ದಾನ ಮಾಡುವ ಮೂಲಕ ಹಲವು ಜೀವಗಳನ್ನ ಉಳಿಸಬಹುದು. ಇದರ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ ಸುಶಾಂತ್ ಕುಮಾರ್ ಬಿ ವಿವರಿಸಿದ್ದಾರೆ.
More