logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live September 13, 2024 : ನಾಗಮಂಗಲ ಗಲಭೆ ನಂತರ ಬೆಂಗಳೂರು ಪೊಲೀಸರು ಹೈ ಅಲರ್ಟ್; ಈದ್ ಮಿಲಾದ್ ಮೆರವಣಿಗೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ
ನಾಗಮಂಗಲ ಗಲಭೆ ನಂತರ ಬೆಂಗಳೂರು ಪೊಲೀಸರು ಹೈ ಅಲರ್ಟ್; ಈದ್ ಮಿಲಾದ್ ಮೆರವಣಿಗೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ

Karnataka News Live September 13, 2024 : ನಾಗಮಂಗಲ ಗಲಭೆ ನಂತರ ಬೆಂಗಳೂರು ಪೊಲೀಸರು ಹೈ ಅಲರ್ಟ್; ಈದ್ ಮಿಲಾದ್ ಮೆರವಣಿಗೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ

Sep 13, 2024 10:47 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sep 13, 2024 10:47 PM IST

ಕರ್ನಾಟಕ News Live: ನಾಗಮಂಗಲ ಗಲಭೆ ನಂತರ ಬೆಂಗಳೂರು ಪೊಲೀಸರು ಹೈ ಅಲರ್ಟ್; ಈದ್ ಮಿಲಾದ್ ಮೆರವಣಿಗೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ

  • Eid Milad 2024: ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್​ 16ರಂದು ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Read the full story here

Sep 13, 2024 10:22 PM IST

ಕರ್ನಾಟಕ News Live: ರೇಣುಕಾಸ್ವಾಮಿ ಹತ್ಯೆ ಪ್ರಕರಣ; ದರ್ಶನ್ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 17ರವರೆಗೆ ವಿಸ್ತರಣೆ

  • ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂದ ನಟ ದರ್ಶನ್ ತೂಗುದೀಪ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್‌ 17ರವರೆಗೆ ವಿಸ್ತರಣೆಯಾಗಿದೆ. ಇದೇ ವೇಳೆ ಪೋಕ್ಸೋ ಪ್ರಕರಣದಡಿ ಚಿತ್ರದುರ್ಗ ಶಿವಮೂರ್ತಿ ಶರಣರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಮುರುಘಾ ಮಠದ ಶರಣರಿಗೆ ಹಿನ್ನೆಡೆಯಾಗಿದೆ. (ವರದಿ: ಎಚ್ ಮಾರುತಿ).
Read the full story here

Sep 13, 2024 07:02 PM IST

ಕರ್ನಾಟಕ News Live: IPS Transfer: ಕರ್ನಾಟಕದ 4 ಹಿರಿಯ ಐಪಿಎಸ್‌ ಅಧಿಕಾರಿಗಳ ವರ್ಗ: ನಿಂಬಾಳ್ಕರ್‌ಗೆ ಗುಪ್ತ ಇಲಾಖೆ ಜವಾವ್ದಾರಿ

  • IPS Transfer ಕರ್ನಾಟಕದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ವರ್ಗ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿ ಹೇಮಂತ್‌ ನಿಂಬಾಳ್ಕರ್‌ ನಿಯೋಜನೆಗೊಂಡಿದ್ದಾರೆ.
Read the full story here

Sep 13, 2024 06:30 PM IST

ಕರ್ನಾಟಕ News Live: Mandya Toursim: ಗಗನಚುಕ್ಕಿ ಜಲಪಾತ ಉತ್ಸವಕ್ಕೆ ಅಣಿಯಾದ ಶಿವನಸಮುದ್ರ, 2 ದಿನ ಜಲಧಾರೆಗೆ ಲೇಸರ್‌ ಶೋ, ಸಂಗೀತದ ಮೆರಗು

  • Mandya Tourism ಮಂಡ್ಯ ಜಿಲ್ಲೆಯ ಪ್ರಮುಖ ಆಕರ್ಷಣೆಯಾದ ಗಗನಚುಕ್ಕಿ ಜಲಪಾತ ಉತ್ಸವ ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಎರಡು ದಿನ ನಾನಾ ಕಾರ್ಯಕ್ರಮಗಳು ಜಲಪಾತದ ಹಿನ್ನೆಲೆಯೊಂದಿಗೆ ಗಮನ ಸೆಳೆಯಲಿವೆ. 
Read the full story here

Sep 13, 2024 02:44 PM IST

ಕರ್ನಾಟಕ News Live: ಹುಬ್ಬಳ್ಳಿಯಲ್ಲಿ ರಘು ದೀಕ್ಷಿತ್ ಸಂಗೀತ, ಗಂಗಾವತಿ ಪ್ರಾಣೇಶ್ ಹಾಸ್ಯ: ಇಲ್ಲಿದೆ ಕಾರ್ಯಕ್ರಮದ ಸಮಗ್ರ ವಿವರ

  • ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್‌ 28ರಂದು ಸಪ್ನೋ ಕಿ ಉಡಾನ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ಹಾಗೂ ರಘು ದೀಕ್ಷಿತ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
Read the full story here

Sep 13, 2024 02:12 PM IST

ಕರ್ನಾಟಕ News Live: Mysore Dasara2024: ಮೈಸೂರು ದಸರಾ ದೀಪಾಲಂಕಾರಕ್ಕೆ ಮುಂಬೈ, ಕೋಲ್ಕತ್ತಾ, ಚೀನಾ ತಂತ್ರಜ್ಞಾನದ ನೆರವು; ಒಂದು ಸಾವಿರ ಢ್ರೋಣ್‌ ಬಳಸಿ ಚಿತ್ರೀಕರಣ

  • Dasara Illuminations ಮೈಸೂರು ದಸರಾದ ದೀಪಾಲಂಕಾರಕ್ಕೆ ಈ ಬಾರಿ ಹೊಸತನ ಹಾಗೂ ಮೆರಗು ನೀಡಲು ಚಾಮುಂಡೇಶ್ವರಿ ವಿದ್ಯುತ್‌ ಕಂಪೆನಿ ಪ್ರಯತ್ನಗಳನ್ನು ಮಾಡುತ್ತಿದೆ. 
Read the full story here

Sep 13, 2024 01:37 PM IST

ಕರ್ನಾಟಕ News Live: 2nd Puc Exams: ಈ ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷಾ ಅವಧಿ 15 ನಿಮಿಷ ಕಡಿತ: ಇನ್ನು ಮುಂದೆ ಪಿಯು ಪರೀಕ್ಷೆ 2:45 ಗಂಟೆ ಮಾತ್ರ

  • ಕರ್ನಾಟಕದಲ್ಲಿ ದ್ವಿತೀಯ ಪರೀಕ್ಷೆಗಳ ಸಮಯದಲ್ಲಿ ಕಡಿತ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಸಂಬಂಧ ಸಮಯ ಬದಲಾವಣೆಯ ಸುತ್ತೋಲೆ ಹೊರಡಿಸಿದೆ.
  • ವರದಿ: ಎಚ್‌.ಮಾರುತಿ. ಬೆಂಗಳೂರು
Read the full story here

Sep 13, 2024 11:55 AM IST

ಕರ್ನಾಟಕ News Live: Kalburgi News: ಈದ್‌ಮಿಲಾದ್‌ ರಜೆ, ಬೆಂಗಳೂರು ಸಹಿತ ಪ್ರಮುಖ ನಗರಗಳಿಗೆ ಕಲ್ಯಾಣ ಕರ್ನಾಟಕ ಸಾರಿಗೆ 200 ಹೆಚ್ಚುವರಿ ಬಸ್‌

  • ಈದ್‌ ಮಿಲಾದ್‌ ಹಬ್ಬವೂ ಸೇರಿ ವಾರಾಂತ್ಯ ರಜೆ ಇರುವುದರಿಂದ ಕಲ್ಯಾಣ ಕಲ್ಯಾಣ ಸಾರಿಗೆಯು ಬೆಂಗಳೂರು ಸಹಿತ ಪ್ರಮುಖ ನಗರಗಳಿಗೆ ಹೆಚ್ಚುವರಿ ಬಸ್‌ ಗಳನ್ನು ಓಡಿಸಲು ಮುಂದಾಗಿದೆ.
Read the full story here

Sep 13, 2024 10:10 AM IST

ಕರ್ನಾಟಕ News Live: Mysore Muda Scam: ಮೈಸೂರು ಮುಡಾ ಪ್ರಕರಣ, ಮುಗಿದ ವಾದ ಪ್ರತಿವಾದ, ಇನ್ನೇನಿದ್ದರೂ ಆದೇಶ ಬಾಕಿ; ಸಿದ್ದರಾಮಯ್ಯಗೆ ತಪ್ಪದ ಸಂಕಷ್ಟ

  • ಮೈಸೂರು ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ಪಡೆದಿರುವ ನಿವೇಶನದ ವಿಚಾರವಾಗಿ ವಿಚಾರಣೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಪ್ರಕರಣದ ವಾದ ಪ್ರತಿವಾದ ಪ್ರಕ್ರಿಯೆ ಹೈಕೋರ್ಟ್‌ ನಲ್ಲಿ ಮುಗಿದಿದ್ದು, ಇನ್ನು ಆದೇಶ ಬಾಕಿಯಿದೆ.
  • ವರದಿ: ಎಚ್.ಮಾರುತಿ. ಬೆಂಗಳೂರು
Read the full story here

Sep 13, 2024 09:54 AM IST

ಕರ್ನಾಟಕ News Live: Namma Metro: ಸುಮ್ಮನೇ ಮೆಟ್ರೋ ತುರ್ತು ಬಟನ್‌ ಒತ್ತಿದ ಪ್ರಯಾಣಿಕ; ಬಿತ್ತು ಬರೋಬ್ಬರಿ 5 ಸಾವಿರ ರೂ ದಂಡ

  • ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಹೇಮಂತ್‌ ಎಂಬುವವರು ಸಕಾರಣವಿಲ್ಲದೇ ತುರ್ತು ಬಟನ್‌ ಒತ್ತಿ 5 ಸಾವಿರ ರೂ ದಂಡವನ್ನು ಪಾವತಿಸಿದ ಘಟನೆ ನಡೆದಿದೆ.
Read the full story here

Sep 13, 2024 08:40 AM IST

ಕರ್ನಾಟಕ News Live: ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ; ಗೌಪ್ಯ ವಿಚಾರಣೆ ಏಕೆ ಮಾಡಬೇಕು ಹೇಳಿ, ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್

  • Prajwal Revanna ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ದದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್‌( Karnataka Highcourt) ಗೌಪ್ಯ ವಿಚಾರಣೆ ನಿರಾಕರಿಸಿದೆ.
  • (ವರದಿ: ಎಚ್. ಮಾರುತಿ, ಬೆಂಗಳೂರು)
Read the full story here

    ಹಂಚಿಕೊಳ್ಳಲು ಲೇಖನಗಳು