Entertainment News in Kannada Live December 4, 2024: ಬಿಡುಗಡೆಗೂ ಮುನ್ನ 'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 4, 2024: ಬಿಡುಗಡೆಗೂ ಮುನ್ನ 'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು

ಬಿಡುಗಡೆಗೂ ಮುನ್ನ 'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು

Entertainment News in Kannada Live December 4, 2024: ಬಿಡುಗಡೆಗೂ ಮುನ್ನ 'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು

02:23 PM ISTDec 04, 2024 07:53 PM HT Kannada Desk
  • twitter
  • Share on Facebook
02:23 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Wed, 04 Dec 202402:23 PM IST

ಮನರಂಜನೆ News in Kannada Live:ಬಿಡುಗಡೆಗೂ ಮುನ್ನ 'ಪುಷ್ಪ 2' ಚಿತ್ರಕ್ಕೆ ಭಾರಿ ಹಿನ್ನಡೆ; 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು

  • ಬಿಡುಗಡೆಗೂ ಮುನ್ನವೇ 'ಪುಷ್ಪ 2: ದಿ ರೂಲ್' ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದೆ. ಬೆಂಗಳೂರಿನ 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು ಮಾಡಲಾಗಿದೆ. ಈ ಕುರಿತು ಬೆಂಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Read the full story here

Wed, 04 Dec 202412:33 PM IST

ಮನರಂಜನೆ News in Kannada Live:ಪ್ರಶಾಂತ್‍ ನೀಲ್‍ ಷರತ್ತಿಗೆ ಒಪ್ಪಿ ರುಕ್ಮಿಣಿ ವಸಂತ್‍ ತಪ್ಪು ಮಾಡುತ್ತಿದ್ದಾರಾ? ಅಭಿಮಾನಿಗಳಿಗೆ ಯಾಕೆ ಬೇಸರ

  • ಜ್ಯೂನಿಯರ್ NTR ಮತ್ತು ಪ್ರಶಾಂತ್ ನೀಲ್‍ ಕಾಂಬಿನೇಷನ್‌ನ  ‘ಡ್ರಾಗನ್’ ಚಿತ್ರಕ್ಕೆ  ನಾಯಕಿಯಾಗಿ ರುಕ್ಮಿಣಿ ವಸಂತ್‍ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.  ಇಂಥದ್ದೊಂದು ದೊಡ್ಡ ಚಿತ್ರದಲ್ಲಿ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರವಾದರೂ, ಇದು ಅವರಿಗೆ ದೊಡ್ಡ ನಷ್ಟ ಎಂಬುದು ರುಕ್ಮಿಣಿ ಅಭಿಮಾನಿಗಳ ತರ್ಕ.  (ವರದಿ: ಚೇತನ್‌ ನಾಡಿಗೇರ್‌)
Read the full story here

Wed, 04 Dec 202412:22 PM IST

ಮನರಂಜನೆ News in Kannada Live:Lucky Baskhar: ದುಲ್ಕರ್ ಸಲ್ಮಾನ್ ಅಭಿನಯದ ‘ಲಕ್ಕಿ ಬಾಸ್ಕರ್’ ಸಿನಿಮಾದ ಈ ದೃಷ್ಯ ಈಗ ಎಲ್ಲೆಡೆ ವೈರಲ್

  • ದುಲ್ಕರ್ ಸಲ್ಮಾನ್ ಅಭಿನಯದ ದೃಷ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಭರಣದ ಅಂಗಡಿಗೆ ಬಾಸ್ಕರ್ ಕುಟುಂಬ ಹೋದಾಗ ಆಗುವ ಅವಮಾನದ ಬಗ್ಗೆ ಈ ದೃಷ್ಯ ಇದೆ. ಲಕ್ಕಿ ಬಾಸ್ಕರ್ ದುಲ್ಕರ್ ಸಲ್ಮಾನ್ ಅವರ ಇತ್ತೀಚಿನ ಚಿತ್ರವಾಗಿದ್ದು ಸಾಕಷ್ಟು ಪಾಸಿಟಿವ್ ಟಾಕ್ ಪಡೆದುಕೊಂಡಿದೆ. 
Read the full story here

Wed, 04 Dec 202411:21 AM IST

ಮನರಂಜನೆ News in Kannada Live:Naga Chaitanya Sobhita Wedding: ಸಿಂಪಲ್ ಆಗಿ ಮದುವೆ ಆಗ್ತಿದ್ದಾರೆ ನಾಗ ಚೈತನ್ಯ, ಶೋಭಿತಾ ಧೂಳಿಪಾಲ; ಇಲ್ಲಿದೆ ಅತಿಥಿಗಳ ಲಿಸ್ಟ್‌

  • ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಇಂದು ಮದುವೆಯಾಗಲಿದ್ದಾರೆ. ಮದುವೆಗೆ ಯಾರೆಲ್ಲ ಅತಿಥಿಗಳಾಗಿ ಆಗಮಸಲಿದ್ದಾರೆ ಎಂಬ ಪಟ್ಟಿ ಇಲ್ಲಿದೆ ಗಮನಿಸಿ. 
Read the full story here

Wed, 04 Dec 202411:11 AM IST

ಮನರಂಜನೆ News in Kannada Live:Amruthadhaare: ಮನೆ ಬಾಗಿಲಲ್ಲಿ ಭಾಗ್ಯಮ್ಮ, ಅಮ್ಮನ ಕಂಡು ಗೌತಮ್‌ ದಿವಾನ್‌ ಭಾವುಕ; ದೊಡ್ಡಮ್ಮನ ಮುಗಿಸಲು ಜೈದೇವ್‌ ಸ್ಕೆಚ್‌

  • Amruthadhaare serial today episode: ಗೌತಮ್‌ ಮನೆ ಮುಂದೆ ಭಾಗ್ಯಮ್ಮ ಬಂದಿದ್ದಾರೆ. ಅಮ್ಮನ ನೋಡಿ ಗೌತಮ್‌ ಭಾವುಕರಾಗಿದ್ದಾರೆ. ಯಾಕೆ ನನ್ನ ಮರೆತು ಎಲ್ಲಿ ಹೋಗಿದ್ದೆ ಅಮ್ಮ ಎಂದು ಕೇಳುತ್ತಾನೆ. ನಿನ್ನ ಮರೆತರೆ ತಾನೇ ನೆನಪಿಸಿಕೊಳ್ಳೋದು ಎನ್ನುತ್ತಾರೆ ಭಾಗ್ಯಮ್ಮ. ಏನಿದು ಕನಸೋ ನನಸೋ?
Read the full story here

Wed, 04 Dec 202410:40 AM IST

ಮನರಂಜನೆ News in Kannada Live:ಪುಷ್ಪ 2 ಸಿನಿಮಾದ ಟಿಕೆಟ್‌ ದರ ಹೆಚ್ಚಾಯ್ತು ಎಂದವರಿಗೆ ಸುಬ್ಬರಾಯರ ಇಡ್ಲಿ ಹೋಟೆಲ್‌ ಕಥೆ ಹೇಳಿದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ

  • Pushpa 2 ticket price: ಸುಕುಮಾರ್‌ ನಿರ್ದೇಶನದ, ಅಲ್ಲು ಅರ್ಜುನ್‌, ಫಹಾದ್‌ ಫಾಸಿಲ್‌, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾದ ಟಿಕೆಟ್‌ ದರ ಹೆಚ್ಚಳದ ಕುರಿತು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ತನ್ನದೇ ಶೈಲಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
Read the full story here

Wed, 04 Dec 202410:24 AM IST

ಮನರಂಜನೆ News in Kannada Live:ಬಘೀರ ಹಾಗೂ ಲಕ್ಕಿ ಭಾಸ್ಕರ್ ಸಿನಿಮಾಗಳ ಸೋಲು, ಗೆಲುವು; ರಂಗಸ್ವಾಮಿ ಮೂಕನಹಳ್ಳಿ ಬರಹ

  • 'ಬಘೀರ' ಹಾಗೂ 'ಲಕ್ಕಿ ಭಾಸ್ಕರ್‌' ಈ ಹಿಂದೆ ಕೂಡ ಇದೇ ರೀತಿ ಕಥಾ ಹಂದರವಿರುವ ಸಿನಿಮಾಗಳು ಬಂದಿವೆ ಹೀಗಾಗಿ ಕತೆಯಲ್ಲಿ ಹೊಸತನವಿರಲಿಲ್ಲ. ಆದರೆ ಬಘೀರ ನೋಡಿದ ಕನ್ನಡಿಗರೆ ಅನಾಸಿನ್ ಮಾತ್ರೆ ಬೇಕಾಗಿತ್ತು ಎನ್ನುವ ಮಾತನ್ನು ಆಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಅನಾಸಿನ್ ಮಾತ್ರೆ ಬೇಕಾಗಿದ್ದದು ಕೆಜಿಎಫ್ ಚಿತ್ರಕ್ಕೆ ಎಂದಿದ್ದಾರೆ ರಂಗಸ್ವಾಮಿ ಮೂಕನಹಳ್ಳಿ. 
Read the full story here

Wed, 04 Dec 202410:06 AM IST

ಮನರಂಜನೆ News in Kannada Live:Pushpa 3: ‘ಪುಷ್ಪ 2’ ನಂತರ ‘ಪುಷ್ಪ 3’? ವಿಲನ್ ಪಾತ್ರದಲ್ಲಿ ಅಭಿನಯಿಸಲಿದ್ದಾರಾ ವಿಜಯ್ ದೇವರಕೊಂಡ?

  • ಅಲ್ಲು ಅರ್ಜುನ್‍ ಅಭಿನಯದ ‘ಪುಷ್ಪ 2’ ಬಿಡುಗಡೆ ವೇಳೆಯಲ್ಲೇ ಪುಷ್ಪ 3 ಕೂಡ ಬರಲಿದೆ ಎಂಬ ಸುದ್ದಿ ಹಬ್ಬಿದೆ. ಇದರಲ್ಲಿ ವಿಜಯ್ ದೇವರಕೊಂಡ ವಿಲನ್ ಪಾತ್ರ ನಿರ್ವಹಿಸಲಿದ್ದಾರಾ? ಎಂಬ ಅನುಮಾನ ಮೂಡಿದೆ. 
Read the full story here

Wed, 04 Dec 202408:12 AM IST

ಮನರಂಜನೆ News in Kannada Live:17 ವರ್ಷಗಳ ಹಿಂದಿನ ಉಪೇಂದ್ರ ಅಭಿನಯದ ಚಿತ್ರ ಬಿಡುಗಡೆಗೆ ಸಿದ್ಧ; ಜನವರಿಯಲ್ಲಿ ತೆರೆ ಕಾಣಲಿದೆ 'ರಕ್ತ ಕಾಶ್ಮೀರ' ಸಿನಿಮಾ

  • ಉಪೇಂದ್ರ ಅಭಿನಯದ ‘UI’ ಚಿತ್ರವು ಡಿಸೆಂಬರ್‍ 20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಉಪೇಂದ್ರ ಅಭಿನಯದ ಹಳೆಯ ಚಿತ್ರ ‘ರಕ್ತ ಕಾಶ್ಮೀರ’ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.
Read the full story here

Wed, 04 Dec 202407:43 AM IST

ಮನರಂಜನೆ News in Kannada Live:Annayya Serial: ಶಿವು ಬಾಳಲ್ಲಿ ಚಿಗುರೊಡೆಯಿತು ಪ್ರೀತಿಯ ಕುಡಿ; ಪಾರು ಕೆನ್ನೆಯಲ್ಲಿ ಹೂ ಅರಳುವ ಸಮಯ ಬಂದಾಯ್ತು ನೋಡಿ

  • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಯಾವಾಗ ಒಂದಾಗುತ್ತಾರೆ ಎನ್ನುವುದೇ ಎಲ್ಲರ ಪ್ರಶ್ನೆಯಾಗಿತ್ತು. ಹೀಗಿರುವಾಗ ಶಿವು ಮತ್ತು ಪಾರು ಇಬ್ಬರೂ ಈಗ ಒಂದಾದ ರೀತಿಯಲ್ಲಿ ಪ್ರೋಮೋ ಒಂದು ಬಿಡುಗಡೆಯಾಗಿದೆ. ಇದನ್ನು ನೋಡಿ ಕನಸಿರಬಹುದು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. 
Read the full story here

Wed, 04 Dec 202407:43 AM IST

ಮನರಂಜನೆ News in Kannada Live:Pushpa 2 First Review: ಪುಷ್ಪ 2 ಫಸ್ಟ್‌ ರಿವ್ಯೂ ಪ್ರಕಟ, ಮಧ್ಯಂತರ ಅಮೋಘ, ಕ್ಲೈಮ್ಯಾಕ್ಸ್‌ ಅದ್ಭುತ; ಅಲ್ಲುಗೆ ಮತ್ತೊಂದು ಪ್ರಶಸ್ತಿ ಖಾತ್ರಿ

  • Pushpa 2 First Review: ಪುಷ್ಪ 2 ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪುಷ್ಪ ಸೀಕ್ವೆಲ್ ಮೂಲಕ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಅಲ್ಲು ಅರ್ಜುನ್‌ ಪಡೆಯೋದು ಖಾತ್ರಿ. ಅದರಲ್ಲೂ ಇಂಟರ್‌ವಲ್ ಮತ್ತು ಕ್ಲೈಮ್ಯಾಕ್ಸ್ ಲೆವೆಲ್‌ ಬೇರೆ ಇದೆ ಎಂದು ಮೊದಲ ವಿಮರ್ಶೆಯಲ್ಲಿ ಹೇಳಲಾಗಿದೆ.
Read the full story here

Wed, 04 Dec 202406:33 AM IST

ಮನರಂಜನೆ News in Kannada Live:Lakshmi Baramma: ಕೋರ್ಟ್‌ನಲ್ಲಿ ಎಲ್ಲರೆದುರು ಸತ್ಯ ಹೇಳಿದ ಲಕ್ಷ್ಮೀ; ಒತ್ತಾಯ ಮಾಡಿದ ವೈಷ್ಣವ್‌ಗೆ ಸಿಕ್ಕ ಉತ್ತರ ಏನು?

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಥೆ ಮುಂದೆ ಸಾಗುತ್ತಿಲ್ಲ ಎಂದು ವೀಕ್ಷಕರು ಒಂದೇ ಸಮನೆ ಕಾಮೆಂಟ್ ಮಾಡುತ್ತಿದ್ದಾರೆ. ಆದರೂ ಧಾರಾವಾಹಿ ನೋಡುವ ಕುತೂಹಲ ಮಾತ್ರ ಕಡಿಮೆ ಆಗಿಲ್ಲ. ಯಾವಾಗ ವೈಷ್ಣವ್ ಎದುರು ಕಾವೇರಿ ಸತ್ಯ ಬಯಲಾಗುತ್ತದೆ ಎಂದು ಕಾಯುತ್ತಿದ್ದಾರೆ. 
Read the full story here

Wed, 04 Dec 202406:26 AM IST

ಮನರಂಜನೆ News in Kannada Live:Amaran OTT release : ಡಿಸೆಂಬರ್‌ 5ರಂದು ಈ ಒಟಿಟಿಯಲ್ಲಿ ಅಮರನ್‌ ಬಿಡುಗಡೆ, ಮನೆಯಲ್ಲೇ ನೋಡಿ ಸಾಯಿ ಪಲ್ಲವಿ, ಶಿವಕಾರ್ತಿಕೇಯನ್‌ ಸಿನಿಮಾ

  • Amaran OTT release: ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿದ್ದ ತಮಿಳು ಸಿನಿಮಾ ಅಮರನ್ ಕೊನೆಗೂ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಶಿವಕಾರ್ತಿಕೇಯನ್‌ ಮತ್ತು ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Read the full story here

Wed, 04 Dec 202405:52 AM IST

ಮನರಂಜನೆ News in Kannada Live:Vikrant Massey: ಉಲ್ಟಾ ಹೊಡೆದ ವಿಕ್ರಾಂತ್‍ ಮಾಸ್ಸಿ; ನಾನು ಹಾಗೆ ಹೇಳಲೇ ಇಲ್ಲ ಎಂದ ಬಾಲಿವುಡ್‍ ನಟ

  • ಹಿಟ್‌ ಸಿನಿಮಾಗಳನ್ನು ಕೊಟ್ಟ ವಿಕ್ರಾಂತ್‍ ಮಾಸ್ಸಿ ಒಂದೇ ಬಾರಿ ಚಿತ್ರರಂಗಕ್ಕೆ ವಿದಾಗ ಘೋಷಣೆ ಮಾಡಿದ್ದನ್ನು ಕೇಳಿ ಎಲ್ಲರೂ ಆಶ್ವರ್ಯಪಟ್ಟಿದ್ದರು. ಆದರೆ ಇದೀಗ ಅವರು ಮತ್ತೆ ಯೂ ಟರ್ನ್‌ ತೆಗೆದುಕೊಂಡಿದ್ದಾರೆ. ನಾನು ಹಾಗೆ ಹೇಳಲೇ ಇಲ್ಲ ಎಂದಿದ್ದಾರೆ.
Read the full story here

Wed, 04 Dec 202405:28 AM IST

ಮನರಂಜನೆ News in Kannada Live:Bigg Boss 11: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್ ಬಿಸಿ; ಮಾನಸಿಕವಾಗಿ ಕುಗ್ಗಿಸಲು ನೋಡಿದ್ರೆ, ಕುಗ್ಗೋ ಮಗಳೇ ಅಲ್ಲ ನಾನು ಎಂದ ಐಶ್ವರ್ಯ

  • Bigg Boss Kannada 11: ಬಿಗ್ ಬಾಸ್‌ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಸ್ಪರ್ಧಿಗಳು ಈ ಬಾರಿ ಉಗ್ರಂ ಮಂಜು ಅವರನ್ನು ಟಾರ್ಗೆಟ್ ಮಾಡಿದಂತಿದೆ. ಅವರ ಕ್ಯಾಪ್ಟನ್ಸಿ ಯಾರಿಗೂ ಇಷ್ಟವಾಗಿಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ. 
Read the full story here

Wed, 04 Dec 202404:12 AM IST

ಮನರಂಜನೆ News in Kannada Live:ISRO Proba-3: ಇಸ್ರೋದಿಂದ ಇಂದು ಪ್ರೊಬಾ-3 ಉಡ್ಡಯನ, ಸೌರ ಕರೋನಾ ಅಧ್ಯಯನಕ್ಕೆ ಹೊಸ ಭರವಸೆ, ಇದು ಇಎಸ್‌ಎ ಮಿಷನ್‌

  • ISRO ESA Proba-3 mission: ಯರೋಪಿಯನ್‌ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ)ಯ ಪ್ರೊಬಾ 3 ಬಾಹ್ಯಾಕಾಶ ನೌಕೆಯನ್ನು ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್‌ ಇಂದು (ಡಿಸೆಂಬರ್‌ 4) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದೆ. ಸೌರ ಕರೋನಾದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಈ ಮಿಷನ್‌ ಕೊಡುಗೆ ನೀಡಲಿದೆ.

Read the full story here

Wed, 04 Dec 202404:06 AM IST

ಮನರಂಜನೆ News in Kannada Live:Rishab Shetty: ಪರಭಾಷೆ ಚಿತ್ರಗಳಲ್ಲಿ ನಟಿಸುವ ವಿಚಾರವಾಗಿ ಯೂ ಟರ್ನ್ ತೆಗೆದುಕೊಂಡ ರಿಷಭ್‍ ಶೆಟ್ಟಿ; ಹಿಂದೆ ಹೇಳಿದ್ದೇನು, ಈಗ ಮಾಡಿದ್ದೇನು?

  • ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಈ ಹಿಂದೆ ಆಡಿದ ತಾನು ಕನ್ನಡ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತೇನೆ ಎಂದಿದ್ದರು ಆದರೆ ಮುಂಬರುವ ಎಲ್ಲ ಸಿನಿಮಾಗಳೂ ಸಹ ಪರಭಾಷೆಯ ಸಿನಿಮಾಗಳೇ ಆಗಿದೆ. ರಿಷಬ್ ಭಾಷೆಗೆ ಗಡಿ ಇಲ್ಲ ಎಂದಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter