ಕನ್ನಡ ಸುದ್ದಿ / ಮನರಂಜನೆ /
ಅಂತೂ ಶ್ರೇಷ್ಠಾ-ತಾಂಡವ್ ಮದುವೆ ನಿಲ್ಲಿಸಿದ ಕುಸುಮಾ; ಅಮ್ಮನನ್ನು ಕಂಡು ಗಡ ಗಡ ನಡುಗಿದ ಮಗ; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಬುಧವಾರದ ಎಪಿಸೋಡ್. ಅಂತೂ ಕುಸುಮಾ, ಪೂಜಾ ಸೇರಿ ತಾಂಡವ್ ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ಮದುವೆ ಮನೆಯಲ್ಲಿ ಅಮ್ಮನನ್ನು ನೋಡಿದ ತಾಂಡವ್ ಗಡ ಗಡ ನಡುಗುತ್ತಾನೆ. ಕುಸುಮಾ ಕೋಪದಿಂದ ಎಲ್ಲರ ಮುಂದೆ ಮಗನ ಕೆನ್ನೆಗೆ ಹೊಡೆಯುತ್ತಾಳೆ.
ಅಂತೂ ಶ್ರೇಷ್ಠಾ-ತಾಂಡವ್ ಮದುವೆ ನಿಲ್ಲಿಸಿದ ಕುಸುಮಾ; ಅಮ್ಮನನ್ನು ಕಂಡು ಗಡ ಗಡ ನಡುಗಿದ ಮಗ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)
ಕನ್ನಡ ಚಲನಚಿತ್ರ ಸುದ್ದಿ, ಟಿವಿ ಧಾರಾವಾಹಿಗಳು, ಒಟಿಟಿ, ವೆಬ್ ಸಿರೀಸ್, ಸಿನಿಮಾ ವಿಮರ್ಶೆ, ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್ ಲೋಕದ ತಾಜಾ ವಿದ್ಯಮಾನಗಳಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಮನರಂಜನೆ ವಿಭಾಗ ನೋಡಿ.