Karnataka News Live October 10, 2024 : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಚಪ್ಪಲಿ, ರಕ್ತದ ಕಲೆ ಕುರಿತು ಕುತೂಹಲದ ಚರ್ಚೆ; ಸೋಮವಾರಕ್ಕೆ ಜಾಮೀನು ಆದೇಶ ಪ್ರಕಟ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live October 10, 2024 : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಚಪ್ಪಲಿ, ರಕ್ತದ ಕಲೆ ಕುರಿತು ಕುತೂಹಲದ ಚರ್ಚೆ; ಸೋಮವಾರಕ್ಕೆ ಜಾಮೀನು ಆದೇಶ ಪ್ರಕಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಚಪ್ಪಲಿ, ರಕ್ತದ ಕಲೆ ಕುರಿತು ಕುತೂಹಲದ ಚರ್ಚೆ; ಸೋಮವಾರಕ್ಕೆ ಜಾಮೀನು ಆದೇಶ ಪ್ರಕಟ

Karnataka News Live October 10, 2024 : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಚಪ್ಪಲಿ, ರಕ್ತದ ಕಲೆ ಕುರಿತು ಕುತೂಹಲದ ಚರ್ಚೆ; ಸೋಮವಾರಕ್ಕೆ ಜಾಮೀನು ಆದೇಶ ಪ್ರಕಟ

12:15 PM ISTOct 10, 2024 05:45 PM HT Kannada Desk
  • twitter
  • Share on Facebook
12:15 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Thu, 10 Oct 202412:15 PM IST

ಕರ್ನಾಟಕ News Live: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಚಪ್ಪಲಿ, ರಕ್ತದ ಕಲೆ ಕುರಿತು ಕುತೂಹಲದ ಚರ್ಚೆ; ಸೋಮವಾರಕ್ಕೆ ಜಾಮೀನು ಆದೇಶ ಪ್ರಕಟ

  • ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ಅಂತಿಮಗೊಂಡು ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದೆ.
  • ವರದಿ: ಎಚ್‌.ಮಾರುತಿ,ಬೆಂಗಳೂರು
Read the full story here

Thu, 10 Oct 202411:55 AM IST

ಕರ್ನಾಟಕ News Live: Karnataka Covid Scam: ಬಿಜೆಪಿ ಸರ್ಕಾರದ ಅವಧಿಯ 7223.64 ಕೋಟಿ ರೂ. ಕೋವಿಡ್ ಅವ್ಯವಹಾರ ತನಿಖೆಗೆ ಎಸ್.ಐ.ಟಿ, ಸಂಪುಟ ಉಪಸಮಿತಿ

  •  ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಜಸ್ಟೀಸ್‌ ಮೈಕಲ್‌ ಡಿ ಕುನ್ಹಾ ನೀಡಿರುವ ವರದಿ ಆಧರಿಸಿ ಸಂಪುಟ ಉಪಸಮಿತಿ ಹಾಗೂ ಎಸ್‌ಐಟಿ ರಚಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

Read the full story here

Thu, 10 Oct 202411:15 AM IST

ಕರ್ನಾಟಕ News Live: IAS Transfer: ಕರ್ನಾಟಕದ ಮೂವರು ಐಎಎಸ್‌ ಅಧಿಕಾರಿಗಳ ವರ್ಗ, ಕಾಲೇಜು ಶಿಕ್ಷಣ ಆಯುಕ್ತರಾಗಿ ಡಾ.ಮಂಜುಶ್ರೀ ನಿಯೋಜನೆ

  • ಕರ್ನಾಟಕ ಸರ್ಕಾರವೂ ಮೂವರು ಹಿರಿಯ ಐಎಎಸ್‌ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಹೊಸ ಅಧಿಕಾರಿಗಳ ನಿಯೋಜನೆಯಾಗಿದೆ.
Read the full story here

Thu, 10 Oct 202410:40 AM IST

ಕರ್ನಾಟಕ News Live: ಬೆಂಗಳೂರು ಜನತೆಗೆ ದಸರಾ ಸಿಹಿ ಸುದ್ದಿ; ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆಗೆ ಅಕ್ಟೋಬರ್ 16 ರಂದು ಮಂಡಯದ ಟಿಕೆಹಳ್ಳಿಯಲ್ಲಿ ಲೋಕಾರ್ಪಣೆ

  • Cauvery Water to Bangalore: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳು ಹಾಗೂ ಬೆಂಗಳೂರಿನ ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆಗೊಳ್ಳಲಿದೆ.
Read the full story here

Thu, 10 Oct 202408:16 AM IST

ಕರ್ನಾಟಕ News Live: 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಒತ್ತುವರಿ ಮಾಡಿರುವವನ್ನು ಒಕ್ಕಲೆಬ್ಬಿಸೋಲ್ಲ, ದೊಡ್ಡವರನ್ನು ಬಿಡೋಲ್ಲ: ಅರಣ್ಯ ಸಚಿವರ ಖಡಕ್‌ ಎಚ್ಚರಿಕೆ

  • ಕರ್ನಾಟಕದಲ್ಲಿ ಅರಣ್ಯ ಒತ್ತುವರಿದಾದರಿಗೆ ಅರಣ್ಯ ಇಲಾಖೆ ಚಾಟಿ ಬೀಸಿದೆ. ಹಾಗೆಂದು ಸಣ್ಣ ಒತ್ತುವರಿದಾರರಿಗೆ ತೊಂದರೆ ಕೊಡೋಲ್ಲ. ದೊಡ್ಡ ಒತ್ತುವರಿದಾರರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
Read the full story here

Thu, 10 Oct 202407:54 AM IST

ಕರ್ನಾಟಕ News Live: IRCTC Balaji Darshan Package: ಐಆರ್‌ಸಿಟಿಸಿ ಬಾಲಾಜಿ ದರ್ಶನ; ಬೆಂಗಳೂರಿನಿಂದ ನಿತ್ಯ ಉಂಟು ತಿರುಪತಿ ಪ್ರವಾಸ, ವಿವರ ಹೀಗಿದೆ

  • IRCTC Balaji Darshan Package ಬೆಂಗಳೂರಿನಿಂದ ತಿರುಪತಿ ತಿರುಮಲ ಬಾಲಾಜಿ ದರ್ಶನಕ್ಕೆ ವಿಶೇಷ ಪ್ಯಾಕೇಜ್‌ ಅನ್ನು ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ( IRCTC ) ನಿರ್ವಹಿಸುತ್ತಿದೆ. ಇದರ ವಿವರ ಇಲ್ಲಿದೆ. 
Read the full story here

Thu, 10 Oct 202406:52 AM IST

ಕರ್ನಾಟಕ News Live: ಟೊಮೆಟೋ, ಈರುಳ್ಳಿ ಇಲ್ದೇ ರಸಂ, ಸಾಂಬಾರು ಮಾಡೋಕಾಗುತ್ತಾ; ಬೆಂಗಳೂರಲ್ಲಿ ಈಗ ತರಕಾರಿಯೂ ದುಬಾರಿ, ದರ ವಿವರ ಹೀಗಿದೆ

  • ಬೆಂಗಳೂರಲ್ಲೀಗ ಹಬ್ಬದ ಸಂಭ್ರಮ, ಸಡಗರ. ಆದಾಗ್ಯೂ ಹೂವು, ಹಣ್ಣು, ತರಕಾರಿ ದರ ಏರಿಕೆ ಬೆಂಗಳೂರಿಗರ ಸಡಗರಕ್ಕೆ ಸ್ವಲ್ಪ ಬ್ರೇಕ್ ಹಾಕಿದೆ. ಟೊಮೆಟೋ ದರ 100 ರೂಪಾಯಿ ಆಸುಪಾಸಲ್ಲಿದ್ದರೆ ಈರುಳ್ಳಿ, ಬೆಳ್ಳುಳ್ಳಿ ದರವೂ ಹೆಚ್ಚಳವಾಗಿದೆ. ಮಳೆ ಏರುಪೇರಾಗಿರುವ ಕಾರಣ ಇಳುವರಿಗೆ ಪೆಟ್ಟುಬಿದ್ದಿದೆ. ಹಬ್ಬಕ್ಕೆ ಮೊದಲು ತರಕಾರಿ ದರ ಹೇಗಿದೆ ಎಂದು ತಿಳಿಯಲು ಅತ್ತ ನೋಟ ಬೀರೋಣ. 

Read the full story here

Thu, 10 Oct 202406:40 AM IST

ಕರ್ನಾಟಕ News Live: Indian Railways: ಮುರ್ಡೇಶ್ವರ, ಕುಂದಾಪುರ, ಉಡುಪಿಯಿಂದ ತಿರುಪತಿಗೆ ರೈಲು: ಮಂಗಳೂರು ರೈಲು ಸೇವೆ ವಿಸ್ತರಣೆಗೆ ಸಮ್ಮತಿ

  • ಕರಾವಳಿಯ ಮಂಗಳೂರಿನಿಂದ ತಿರುಪತಿ ಮಾರ್ಗವಾಗಿ ಕಾಚಿಗುಡಕ್ಕೆ ತೆರಳುವ ರೈಲು ಇನ್ನು ಮುಂದೆ ಮುರ್ಡೇಶ್ವರ, ಕುಂದಾಪುರ, ಉಡುಪಿಗೂ ವಿಸ್ತರಣೆಯಾಗಲಿದೆ. ಇದರಿಂದ ಈ ಭಾಗದವರು ತಿರುಪತಿಗೆ ಹೋಗಲು ನೆರವಾಗಲಿದೆ.
Read the full story here

Thu, 10 Oct 202405:52 AM IST

ಕರ್ನಾಟಕ News Live: Agniveer army recruitment 2024: ಕೊಪ್ಪಳದಲ್ಲಿ ನವೆಂಬರ್‌ 26 ರಿಂದ ಅಗ್ನಿವೀರ್‌ ನೇಮಕಾತಿ ರ್‍ಯಾಲಿ; ಯಾವ ಜಿಲ್ಲೆಯವರು ಭಾಗಿಯಾಗಲು ಅವಕಾಶ

  • ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 2024ರ ನವೆಂಬರ್‌26ರಿಂದ ಅಗ್ನಿವೀರ್‌ ನೇಮಕಾತಿ ರ್‍ಯಾಲಿಯು ನಡೆಯಲಿದ್ದು. ಉತ್ತರ ಕರ್ನಾಟಕದ ಆರು ಜಿಲ್ಲೆಯವರು ಭಾಗಿಯಾಗಬಹುದು.
Read the full story here

Thu, 10 Oct 202405:14 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ ಆಯುಧ ಪೂಜೆ, ವಿಜಯದಶಮಿ ಸಂಭ್ರಮ, ಬಡವರಿಗೆ ಹೂವು,ಬೂದುಗುಂಬಳ, ಹಣ್ಣುಗಳು ಗಗನಕುಸುಮ; ಗ್ರಾಹಕರಿಗೆ ಬೆಲೆ ಏರಿಕೆಯ ಬರೆ

  • ಆಯುಧ ಪೂಜೆ, ವಿಜಯದಶಮಿ ಆಚರಣೆಗಾಗಿ ಬೆಂಗಳೂರು ಸಜ್ಜಾಗಿದೆ. ಹಬ್ಬದ ಸಂಭ್ರಮದ ನಡುವೆ ಹೂವು, ಹಣ್ಣು, ಬೂದುಗುಂಬಳದ ಬೆಲೆ ಏರಿದ್ದು, ಬಡವರಿಗೆ ಇವೆಲ್ಲವೂ ಗಗನಕುಸುಮವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ  ಹೂವು, ಹಣ್ಣು, ಬೂದುಗುಂಬಳ ದರ ಈಗ ಹೇಗಿದೆ ನೋಡೋಣ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter