Karnataka News Live September 29, 2024 : Census Report: ಶೀಘ್ರವೇ ಜಾತಿಗಣತಿ ವರದಿ ಜಾರಿ ಮಾಡಿಯೇ ತೀರುತ್ತೇನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ-today karnataka news latest bengaluru city traffic crime news updates september 29 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live September 29, 2024 : Census Report: ಶೀಘ್ರವೇ ಜಾತಿಗಣತಿ ವರದಿ ಜಾರಿ ಮಾಡಿಯೇ ತೀರುತ್ತೇನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ

Census Report: ಶೀಘ್ರವೇ ಜಾತಿಗಣತಿ ವರದಿ ಜಾರಿ ಮಾಡಿಯೇ ತೀರುತ್ತೇನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ

Karnataka News Live September 29, 2024 : Census Report: ಶೀಘ್ರವೇ ಜಾತಿಗಣತಿ ವರದಿ ಜಾರಿ ಮಾಡಿಯೇ ತೀರುತ್ತೇನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ

12:23 PM ISTSep 29, 2024 05:53 PM HT Kannada Desk
  • twitter
  • Share on Facebook
12:23 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sun, 29 Sep 202412:23 PM IST

ಕರ್ನಾಟಕ News Live: Census Report: ಶೀಘ್ರವೇ ಜಾತಿಗಣತಿ ವರದಿ ಜಾರಿ ಮಾಡಿಯೇ ತೀರುತ್ತೇನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ

  • CM Siddaramaiah: ಸಚಿವ ಸಂಪುಟದ ಮುಂದಿರಿಸಿ ಸಾಮಾಜಿಕ ಗಣತಿ (ಜಾತಿ ಗಣತಿ) ವರದಿ ಜಾರಿ ಮಾಡಲು ಕ್ರಮ ಕೈಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Read the full story here

Sun, 29 Sep 202411:16 AM IST

ಕರ್ನಾಟಕ News Live: ಕೆಆರ್​ಎಸ್ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ರೇವ್ ಪಾರ್ಟಿ; 50ಕ್ಕೂ ಮಂದಿ ಬಂಧನ, ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

  • Mysore Rave Party: ಮೈಸೂರಿನ ಮೀನಾಕ್ಷಿಪುರದ ಖಾಸಗಿ ಜಮೀನಿನಲ್ಲಿ ಶನಿವಾರ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಕೆಆರ್​ಎಸ್ ಹಿನ್ನೀರಿನ ಬಳಿ ರೇವ್ ಪಾರ್ಟಿ ನಡೆಸಲಾಗಿದೆ.
Read the full story here

Sun, 29 Sep 202410:34 AM IST

ಕರ್ನಾಟಕ News Live: ಸಿಎಂ ಸಿದ್ದರಾಮಯ್ಯ ಎದುರೇ ತೊಡೆ ತಟ್ಟಿರುವ ಸ್ನೇಹಮಯಿ ಕೃಷ್ಣ ವಿರುದ್ಧವೂ ಪ್ರಕರಣ ದಾಖಲು; ಮಹಿಳೆಯೊಬ್ಬರಿಗೆ ಹಲ್ಲೆ, ಬೆದರಿಕೆ

  • Snehamayi Krishna: ಕರ್ನಾಟಕದ ಸಿಎಂ ಸಿದ್ದರಾಮಯ್ಯ ವಿರುದ್ಧವೇ ತೊಡೆ ತಟ್ಟಿರುವ ಸ್ನೇಹಮಯಿ ಕೃಷ್ಣ ಅವರ ವಿರುದ್ಧವೇ ಪ್ರಕರಣವೊಂದು ದಾಖಲಾಗಿದೆ. ಮಹಿಳೆಯೊಬ್ಬರ ಮೇಲೆ ಹಲ್ಲೆ, ಬೆದರಿಕೆ ಹಾಕಿರುವ ಆರೋಪ ಎದುರಿಸುತ್ತಿದ್ದಾರೆ.
Read the full story here

Sun, 29 Sep 202410:16 AM IST

ಕರ್ನಾಟಕ News Live: Coconut: ರೋಗಬಾಧೆ, ಭಾರೀ ಮಳೆಯಿಂದ ಇಳುವರಿ ಗಣನೀಯ ಇಳಿಕೆ; ತೆಂಗಿನಕಾಯಿ ಬೆಲೆ ಕೆಜಿಗೆ 50 ರೂಪಾಯಿ

  • Coconut price: ರೋಗಬಾಧೆ, ಭಾರೀ ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಇಳುವರಿ ಗಣನೀಯವಾಗಿ ಇಳಿಕೆ ಕಂಡಿದ್ದು, ತೆಂಗಿನಕಾಯಿ ಬೆಲೆ ಕೆಜಿಗೆ 50 ರೂಪಾಯಿ ತಲುಪಿ ದಾಖಲೆ ಬರೆದಿದೆ.
Read the full story here

Sun, 29 Sep 202405:53 AM IST

ಕರ್ನಾಟಕ News Live: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೆನ್ನುಬಿಡದೆ ಕಾಡುತ್ತಿರುವ ಸ್ನೇಹಮಯಿ ಕೃಷ್ಣ; ಸಿಎಂ ವಿರುದ್ಧ ಇ.ಡಿಗೂ ದೂರು

  • CM Siddaramaiah: ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ನೇಹಮಯಿ ಕೃಷ್ಣ ಅವರು ಮತ್ತೊಂದು ದೂರು ನೀಡಿದ್ದಾರೆ. ಮುಡಾದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು 16 ಪುಟಗಳಲ್ಲಿ ದೂರು ಸಲ್ಲಿಸಿದ್ದಾರೆ.
Read the full story here

Sun, 29 Sep 202404:37 AM IST

ಕರ್ನಾಟಕ News Live: ಹಂದಿಗಳ ಜೊತೆ ಕುಸ್ತಿ ಬೇಡ; ಕುಮಾರಸ್ವಾಮಿಗೆ ಎಡಿಜಿಪಿ ಚಂದ್ರಶೇಖರ್ ಟಾಂಗ್, ಕೇಂದ್ರ ಸಚಿವ vs ಐಪಿಎಸ್ ಅಧಿಕಾರಿ ಜಟಾಪಟಿ

  • HD Kumaraswamy vs ADGP Chandrashekar: ತಮ್ಮ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಲೋಕಾಯುಕ್ತ ಎಸ್​ಐಟಿ ಎಜಿಡಿಪಿ ಚಂದ್ರಶೇಖರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter