Keerthy Suresh Thailand Diaries: ನಟಿ ಕೀರ್ತಿ ಸುರೇಶ್ ಥಾಯ್ಲೆಂಡ್ ಡೈರೀಸ್.. PHOTOS ಇಲ್ಲಿವೆ
- Keerthy Suresh Thailand Diaries: ಬಹುಭಾಷಾ ನಟಿ ಕೀರ್ತಿ ಸುರೇಶ್ ಸದ್ಯ ಪ್ರವಾಸದ ಗುಂಗಲ್ಲಿದ್ದಾರೆ. ಸಿನಿಮಾ ಕೆಲಸಗಳ ಬಿಡುವಿನ ನಡುವೆ ಥಾಯ್ಲೆಂಡ್‌ಗೆ ತೆರಳಿ, ಮನಸ್ಸನ್ನು ಹಗುರ ಮಾಡಿಕೊಂಡಿದ್ದಾರೆ. ಪ್ರವಾಸದ ಕೆಲ ಕ್ಷಣಗಳನ್ನು ಫೋಟೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

(1 / 5)
ದಕ್ಷಿಣದ ಖ್ಯಾತ ನಟಿ ಕೀರ್ತಿ ಸುರೇಶ್, ಸಿನಿಮಾ ಕೆಲಸಗಳ ನಡುವೆ ಆಗಾಗ ಪ್ರವಾಸಕ್ಕೂ ಕೆಲ ಸಮಯ ಮೀಸಲಿಟ್ಟಿರುತ್ತಾರೆ. (Instagram/ Keerthy Suresh )
(2 / 5)
ಶೂಟಿಂಗ್ ಬಿಡುವು ಸಿಗುತ್ತಿದ್ದಂತೆ, ಸೋಲೋ ಟ್ರಿಪ್ ಮಾಡುವ ಖಯಾಲಿಯೂ ಈ ನಟಿಗಿದೆ. (Instagram/ Keerthy Suresh )
(3 / 5)
ಇದೀಗ ಥಾಯ್ಲೆಂಡ್‌ಗೆ ತೆರಳಿ, ಹೊಸ ವರ್ಷದ ಮೊದಲ ವಾರವನ್ನು ಅಲ್ಲಿಯೇ ಕಳೆದಿದ್ದಾರೆ. (Instagram/ Keerthy Suresh )
(4 / 5)
ಆ ಪ್ರವಾಸದ ಒಂದಷ್ಟು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (Instagram/ Keerthy Suresh )
ಇತರ ಗ್ಯಾಲರಿಗಳು