Darshan Health: ಮೈಸೂರಿನ ಕಾಮಾಕ್ಷಿ‌ ಆಸ್ಪತ್ರೆಗೆ ಭೇಟಿ ನೀಡಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್, ಆಸ್ಪತ್ರೆ ಮುಂದೆ ಜನವೋ ಜನ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Darshan Health: ಮೈಸೂರಿನ ಕಾಮಾಕ್ಷಿ‌ ಆಸ್ಪತ್ರೆಗೆ ಭೇಟಿ ನೀಡಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್, ಆಸ್ಪತ್ರೆ ಮುಂದೆ ಜನವೋ ಜನ

Darshan Health: ಮೈಸೂರಿನ ಕಾಮಾಕ್ಷಿ‌ ಆಸ್ಪತ್ರೆಗೆ ಭೇಟಿ ನೀಡಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್, ಆಸ್ಪತ್ರೆ ಮುಂದೆ ಜನವೋ ಜನ

Dec 24, 2024 05:41 PM IST Praveen Chandra B
twitter
Dec 24, 2024 05:41 PM IST

  • ಮೈಸೂರಿನ ಕಾಮಾಕ್ಷಿ‌ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ನಟ ಚಾಲೆಂಜಿಂಗ್‌ ಸ್ಟಾ್‌ ದರ್ಶನ್ ಭೇಟಿ ನೀಡಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿರುವ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿದ್ದು, ದರ್ಶನ್‌ಗೆ ಎಕ್ಸ್‌ರೇ ತೆಗೆಯಲಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

More