Bigg Boss Kannada 11: ರಜತ್ ಚುಚ್ಚು ಮಾತಿಗೆ ಚೈತ್ರಾ ಕಣ್ಣೀರು; ದೇವಿ ಬಳಿ ಚೀಟಿ ಇಟ್ಟು ನ್ಯಾಯ ಕೇಳಿದ ಚೈತ್ರಾ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ರಜತ್ ಚೈತ್ರಾ ಕುಂದಾಪುರ ಅವರಿಗೆ ಮಾತಿನಲ್ಲಿ ಚುಚ್ಚುತ್ತಿರುತ್ತಾರೆ. ಅದನ್ನು ಅನುಭವಿಸಿ ಸಾಕಾದ ಚೈತ್ರಾ ಎರಡು ಚೀಟಿ ಬರೆದು ದೇವರ ಬಳಿ ಇಡುತ್ತಾಳೆ. ದೇವರ ಬಳಿ ಇಟ್ಟ ಒಂದು ಚೀಟಿ ಕೆಳಗಡೆ ಬೀಳುತ್ತದೆ.