ನಾಗಮಂಗಲ ಗಲಾಟೆಗೆ ಪೊಲೀಸ್ ವೈಫಲ್ಯ ಕಾರಣ ಕಣ್ರೀ, ಅವ್ರನ್ನ ಸಸ್ಪೆಂಡ್ ಮಾಡಿದ್ವಿ; ಸಿಎಂ ಸಿದ್ದರಾಮಯ್ಯ
- Siddaramaiah: ಮಂಡ್ಯದ ನಾಗಮಂಗಲದ ಗಲಾಟೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ. ಹಾಗಾಗಿ, ಡಿವೈಎಸ್ಪಿ ಮತ್ತು ಇನ್ಸ್ಪೆಕ್ಟರ್ಸ್ ಅಮಾನತುಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು? ಇಲ್ಲಿದೆ ವಿವರ.