ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ಯುವತಿ; ನಡುರಸ್ತೆಯಲ್ಲೇ ಕಿರಿಕ್ ಮಾಡಿದ ಡ್ರೈವರ್-karnataka news auto driver clash with lady passenger viral video from bengaluru jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ಯುವತಿ; ನಡುರಸ್ತೆಯಲ್ಲೇ ಕಿರಿಕ್ ಮಾಡಿದ ಡ್ರೈವರ್

ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ಯುವತಿ; ನಡುರಸ್ತೆಯಲ್ಲೇ ಕಿರಿಕ್ ಮಾಡಿದ ಡ್ರೈವರ್

Sep 06, 2024 06:16 PM IST Jayaraj
twitter
Sep 06, 2024 06:16 PM IST

  • ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಆಟೋ ಚಾಲಕನೊಬ್ಬ ಯುವತಿ ಜೊತೆ ಗಲಾಟೆ ಮಾಡಿದ ವಿಡಿಯೋ ವೈರಲ್ ಆಗಿದೆ. ಓಲಾದಲ್ಲಿ ಆಟೋ ಬುಕ್ ಮಾಡಿದ್ದ ಯುವತಿ ಅದನ್ನು ಕ್ಯಾನ್ಸಲ್ ಮಾಡಿದ್ದಳು. ಬಳಿಕ ಬೇರೊಂದು ಆಟೋ ಬುಕ್ ಮಾಡಿ ಹೊರಟ್ಟಿದ್ದಳು. ಆದರೆ ಮೊದಲು ಬುಕ್ ಮಾಡಿದ್ದ ಆಟೋ ಚಾಲಕ ಆಕೆಯೊಂದಿಗೆ ಗಲಾಟೆ ಮಾಡಿದ್ದು, ಕ್ಯಾನ್ಸಲ್ ಮಾಡಿದಕ್ಕೆ ನಿಂದಿಸಿದ ವಿಡಿಯೋ ವೈರಲ್ ಆಗಿದೆ.

More