ಧಾರವಾಡದಲ್ಲಿ ಸುರಿದ ಭಾರಿ ಮಳೆಗೆ ಲೇಔಟ್‌ಗಳಲ್ಲಿ ನಿಂತ ನೀರು; ಡ್ರೋನ್ ಕ್ಯಾಮೆರಾದಲ್ಲಿ ಪ್ರವಾಹ ದೃಶ್ಯ ಸೆರೆ
- ಧಾರವಾಡದಲ್ಲಿ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನೀರು ನಿಂತಿದೆ. ಹೀಗಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ನಗರದ ಸಂಪಿಗೆ ನಗರ, ನಿಲಾ ಸಿಟಿ, ಶ್ರಿಶ್ ರೆಸಿಡೆನ್ಸಿ, ವ್ಯಾಸ್ ವಿಹಾರ ಲೇಔಟ್‌ನಲ್ಲಿ ಭಾರಿ ನೀರು ನಿಂತಿದ್ದು, ಈ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ